Oyorooms IN

Monday, 26th June, 2017 4:04 PM

BREAKING NEWS

ಹೊಸ ಕಾರು

ಜಾಗ್ವರ್ ನಿಂದ ಐಷಾರಾಯಿ ಡಿಸ್ಕವರಿ ಸ್ಫೋರ್ಟ್ ಮಾರುಕಟ್ಟೆಗೆ

ಜಾಗ್ವರ್ ಲ್ಯಾಂಡ್ ರೋವರ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವ ಡಿಸ್ಕವರಿ ಸ್ಫೋರ್ಟ್ ಕಾರು
ಜಾಗ್ವರ್ ಲ್ಯಾಂಡ್ ರೋವರ್ ಮಾರುಕಟ್ಟೆಗೆ ಬಿಡುಗಡೆಗೊಳಿಸಿರುವ ಡಿಸ್ಕವರಿ ಸ್ಫೋರ್ಟ್ ಕಾರು

ಐಷಾರಾಮಿ ಕಾರು ತಯಾರಿಕ ಸಂಸ್ಥೆಯಾಗಿರುವ ಜಾಗ್ವರ್ ಲ್ಯಾಂಡ್ ರೋವರ್ ಸಂಸ್ಥೆಯಿಂದ ಡಿಸ್ಕವರಿ ಸ್ಫೋರ್ಟ್ಸ್  ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.  ಸುಪ್ರೀಂಕೋರ್ಟ್ ಡೀಸೆಲ್ ವಾಹನಗಳ ಮೇಲೆ ನಿಷೇಧ ಹೇರಿದ್ದರಿಂದ ಪೆಟ್ರೋಲ್ ಆವೃತ್ತಿಯ ಕಾರುಗಳನ್ನು ಪರಿಚಯಿಸಿದೆ.

ಟಾಟಾ ಮೋಟಾರ್ಸ್ ಸಂಸ್ಥೆ ಒಡೆತನದ ಜಾಗ್ವರ್ ಲ್ಯಾಂಡ್ ರೋವರ್ ಭಾರತದ ವಾಹನ ಮಾರುಕಟ್ಟೆಯಲ್ಲಿ ತನ್ನ ಹಿಡಿತವನ್ನು ಸಾಧಿಸಲು ಮುಂದಾಗಿದ್ದು,  ಕೆಲ ರಾಜ್ಯಗಳಲ್ಲಿ ಡೀಸೆಲ್ ವಾಹನಗಳಿಗೆ ನಿಷೇಧ ಹೇರಿರುವುದರಿಂದ ಸಂಸ್ಥೆಯ ವಹಿವಾಟಿನ ಮೇಲೆ ಪರಿಣಾಮವನ್ನು ಬೀರಿದೆ ಎನ್ನಲಾಗಿದೆ.

ಡೀಸೆಲ್ ವಾಹನಗಳ ನಿಷೇಧದಿಂದ ಸಂಸ್ಥೆ ಇನ್ನುಮುಂದೆ ಹೆಚ್ಚು ಪೆಟ್ರೋಲ್ ವಾಹನಗಳನ್ನು ತಯಾರಿಸಲು ಗಮನಹರಿಸಿದ್ದು, ಡೀಸೆಲ್ ವಾಹನಗಳ ನಿಷೇಧದ ಬಗ್ಗೆ ಕಾನೂನು ಹೋರಾಟವನ್ನು ಮುಂದುವರೆಸಲಿದ್ದಾರಂತೆ, ಅಂದ ಹಾಗೆ ಡಿಸ್ಕವರಿ ಸ್ಫೋರ್ಟ್ ದೆಹಲಿಯ ಶೋ ರೂಂ ದರ 56.50 ಲಕ್ಷ ರೂಪಾಯಿ ಆರಂಭಿಕ ದರವಾಗಿದೆ.

ಹೊಸ ಕಾರು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...