Oyorooms IN

Friday, 23rd June, 2017 12:25 PM

BREAKING NEWS

ಪ್ರಮುಖ ಸುದ್ದಿಗಳು

ಭೀಮಾ ತೀರದಲ್ಲಿ ಮತ್ತೇ ಹರಿದ ನೆತ್ತರು

ಭೀಮಾತೀರದಲ್ಲಿ ಮತ್ತೇ ಹರಿದ ನೆತ್ತರು.

ವಿಜಯಪುರ: ಹಳೆಯ ವೈಷ್ಯಮದ ಹಿನ್ನೆಲೆಯಲ್ಲಿ ಟೈರ್‌ ರಿಮೊಲ್ಡ್‌ ಅಂಗಡಿಯ ಪಾಲುದಾರರಿಬ್ಬರನ್ನು ಹತ್ಯೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಸಿಂದಗಗಿ ಪಟ್ಟಣದ ರಾಂಪುರ ರಸ್ತೆಯಲ್ಲಿರುವ ಪ್ರಜ್ವಲ್‌ ಟೈರ್‌ ರಿಮೋಲ್ಡ್‌‌ನಲ್ಲಿ ನಡೆದಿದೆ.

ಕೊಲೆಯಾದವರನ್ನು ವಿಜಯಕುಮಾರ (29) ತಿಪ್ಪಣ್ಣ ವಡ್ಡರ (50) ಎಂದು ತಿಳಿದು ಬಂದಿದೆ. ಕೊಲೆಯಾದ ವಿಜಯಕುಮಾರ ಮತ್ತು ತಿಪ್ಪಣ್ಣ ವಡ್ಡರ ಡೀಲಕ್ಸ್‌ ಟೈರ್‌ ರಿಮೋಲ್ಡ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ನಂತರ ತಮ್ಮದೇ ಸ್ವಂತ ಪಾಲುದಾರಿಕೆಯಲ್ಲಿ ಪ್ರಜ್ವಲ್‌ ಟೈರ್‌ ರಿಮೋಲ್ಡ್‌ ಕಂಪನಿ ತೆರೆದಿದ್ದರು. ಸ್ಥಳಕ್ಕೆ ಇಂಡಿ ಡಿವೈಎಸ್‌ಪಿ ಸೇರಿದಂತೆ ಇನ್ನಿತೆ ಪೋಲಿಸ್‌ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ಸಿಂದಗಿ ಪೋಲಿಸ್‌ ಠಾಣೆಯಲ್ಲಿ ದಾಖಲಾಗಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...