Oyorooms IN

Sunday, 20th August, 2017 10:48 PM

BREAKING NEWS

ಉತ್ತರ ಕನ್ನಡ

ಮಂಡ್ಯದ ಯುವಕರು ಮುರುಡೇಶ್ವರದಲ್ಲಿ ಸಮುದ್ರಪಾಲು

murudeshwar

ಭಟ್ಕಳ: ಪ್ರಸಿದ್ಧ ಪ್ರವಾಸಿ ಸ್ಥಳ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಮಂಡ್ಯದ ಮೂವರು ಯುವಕರು ಈಜಲು ತೆರಳಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದ್ದು, ಮೃತರನ್ನು ಕುಮಾರ್, ಕಾರ್ತಿಕ್ ಮಂಜೇಗೌಡ, ಪುನೀತ್ ಎಂದು ತಿಳಿದುಬಂದಿದೆ.

ದಸರ ಹಬ್ಬದ ಹಿನ್ನೆಲೆಯಲ್ಲಿ 9 ಮಂದಿ ಉತ್ತರ ಕನ್ನಡದ ಪ್ರವಾಸಕ್ಕೆಂದು ಆಗಮಿಸಿದ್ದು, ಮುರುಡೇಶ್ವರದ ಸಮುದ್ರ ತೀರದಲ್ಲಿ ಈಜಲು ಇಳಿದಿದ್ದಾಗ, ಮೂವರು ಸಮುದ್ರಪಾಲಾಗಿದೆ. ಪೊಲೀಸರು ಯುವಕರ ಶವಗಳಿಗೆ ಹುಡುಕಾಟ ನಡೆಸುತ್ತಿದ್ದಾರೆ.

English summary:  3 youth died in murudeshwara

ಉತ್ತರ ಕನ್ನಡ ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...