Oyorooms IN

Friday, 24th February, 2017 11:23 AM

BREAKING NEWS

ಪ್ರಮುಖ ಸುದ್ದಿಗಳು

ಈ ನಟ-ನಟಿಯ ಸೆಕ್ಸ್ ರೆವಲ್ಯೂಷನ್ ಕೇಳಿದ್ರೆ ಶಾಕ್ ಆಗ್ತೀರಾ.!!

ಬಾಲಿವುಡ್ ನಟ ಸಿದ್ದಾರ್ಥ ಮಲ್ಹೋತ್ರಾ, ಶ್ರೀಲಂಕಾ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಸೆಕ್ಸ್ ರೆವಲ್ಯೂಷನ್ ಬಗ್ಗೆ ಕೇಳಿದ್ರೆ ಶಾಕ್ ಆಗ್ಲೇ ಬೇಕು, ಇತ್ತಿಚಿನ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇವರು ನಿರ್ದೇಶಕ ಕರಣ್ ಜೋಹರ್ ಕೇಳಿದ ಪೋಲಿ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿದ್ಧಾರ್ಥ ಮಲ್ಹೋತ್ರಾ ಹಾಗೂ ಜಾಕ್ವೆಲಿನ್ ಫರ್ನಾಂಡೀಸ್ ನಡುವಿನ ಲವ್ ಅಪೇರ್ ಬಗ್ಗೆ ಬಾಲಿವುಡ್ ನಲ್ಲಿ ಆಗ ಸಾಕಷ್ಟು ಮಾತುಗಳು ಕೇಳಿಬಂದಿದ್ದವು, ನಂತರ ಇಬ್ಬರು ದೂರವಾದರು ಎನ್ನುವ ಮಾತುಗಳು ಹರಿದಾಡಿದ್ದವು.

ಇವರಿಬ್ಬರ ನಡುವೆ ಸಾಮ್ಯತೆಯ 5 ವಿಚಾರಗಳ ಬಗ್ಗೆ ಕೇಳಿದ ಕರಣ್, ಸಿದ್ದಾರ್ಥ ಮಲ್ಹೋತ್ರಾ, ಜಾಕ್ವೆಲಿನ್ ಫರ್ನಾಂಡೀಸ್ ಅವರು ಕೊಟ್ಟಿರುವ ಉತ್ತರಗಳು ಹೀಗಿವೆ ನೋಡಿ.

  1. ಇಬ್ಬರು ಮೈಲ್ ಹೈ ಕ್ಲಬ್ ಭಾಗವಾಗಿದ್ದಾರೆ.
  2. ಇಬ್ಬರು ಶವರ್ ಸೆಕ್ಸ್ ನಲ್ಲಿ ಪಾಲ್ಗೊಂಡಿದ್ದಾರೆ ( ಬೇರೆ ಬೇರೆಯಾಗಿ)
  3. ಇಬ್ಬರು ಫೋನ್ ಸೆಕ್ಸ್ ಅನುಭವಿಸಿದ್ದಾರಂತೆ.
  4. ಜಾಕ್ವೆಲಿನ್ ಹ್ಯಾಂಡ್ ಕಪ್ ಹಾಕ್ಕೊಂಡಿದ್ದರಂತೆ.
  5. ಜಾಕ್ವೆಲಿನ್ ನಗ್ನರಾಗಿ ಮಲಗ್ತಾರಂತೆ.

English summary: 5 revelations sidharth malhotra and Jacqueline fernandex made about their sex

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...