Oyorooms IN

Saturday, 21st January, 2017 9:01 PM

BREAKING NEWS

ಪ್ರಮುಖ ಸುದ್ದಿಗಳು

ಹೊಸ 500 ರೂಪಾಯಿ ನೋಟುಗಳು ಜನರ ಕೈಗೆ ಬಂದವು..!!

500-notes

ನವದೆಹಲಿ: ಹಳೇ ನೋಟುಗಳು ರದ್ದುಗೊಳಿಸಿದರ ಬೆನ್ನಲ್ಲೆ ಜನರಿಗೆ ಉಂಟಾಗಿದ್ದ ಚಿಲ್ಲರೆ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಹೊಸ 500 ರೂಪಾಯಿ ನೋಟುಗಳನ್ನು ಜನರಿಗೆ ಭಾನುವಾರ ಸಂಜೆಯಿಂದಲೇ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದ್ದು, ಜನರು 500 ನೋಟುಗಳನ್ನು ಪಡೆದುಕೊಳ್ಳುತ್ತಿದ್ದಾರೆ.

ನಾಸಿಕ್ ನಲ್ಲಿರುವ ನೋಟು ಮುದ್ರಾಣಾಲಯದಲ್ಲಿ 500 ಬೆಲೆಯ 50 ಲಕ್ಷ ನೋಟುಗಳನ್ನು ಮುದ್ರಿಸಿ ಆರ್ ಬಿಐಗೆ ನೀಡಿದೆ, ಈಗಾಗಲೇ ಎಲ್ಲ ಬ್ಯಾಂಕ್ ಗಳಿಗೂ 500 ನೋಟುಗಳನ್ನು ತಲುಪಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಆರ್ಥಿಕ ಇಲಾಖೆ ತಿಳಿಸಿದೆ.

English summary:  500 new notes come to bank

ಪ್ರಮುಖ ಸುದ್ದಿಗಳು ಇನ್ನಷ್ಟು