Oyorooms IN

Wednesday, 24th May, 2017 1:15 AM

BREAKING NEWS

ಪ್ರಮುಖ ಸುದ್ದಿಗಳು

ಹೆಬ್ಬುಲಿ ನಾಯಕಿ ಸಂಸಾರದಲ್ಲಿ ಬಿರುಕಿಗೆ ಆ ನಾಯಕನೇ ಕಾರಣವಂತೆ..!!

AMALA_ PUAL_

ಬಹುಭಾಷಾ ನಟಿ ಅಮಲಾ ಪೌಲ್ ನಿರ್ದೇಶಕ ವಿಜಯ್ ಸಂಸಾರದಲ್ಲಿ ಎಲ್ಲವೂ ಸರಿಯಿಲ್ಲ ಎಂದು ಬಹಿರಂಗಗೊಂಡಿದ್ದು, 2 ವರ್ಷದ ಹಿಂದೆ ಪ್ರೀತಿಸಿ ಮದುವೆಯಾದ ಅಮಲಾ ಪೌಲ್- ವಿಜಯ್ ಈಗ ವಿಚ್ಛೇದನ ಪಡೆಯಲು ಮುಂದಾಗಿದ್ದಾರಂತೆ.

ಅಮಲಾ ಪೌಲ್- ವಿಜಯ್ ಈಗಾಗಲೇ ಬೇರೆ ಬೇರೆ ವಾಸಿಸುತ್ತಿದ್ದು, ಇವರಿಬ್ಬರ ಭಿನ್ನಾಭಿಪ್ರಾಯಗಳು ಹೆಚ್ಚಾಗಿವೆ ಎನ್ನಲಾಗಿದ್ದು, ಹೆಂಡತಿಯೊಂದಿಗೆ ಯಾವಾಗಲೂ ಕಾಣಿಸಿಕೊಳ್ಳುತ್ತಿದ್ದ ವಿಜಯ್ ಈ ನಡುವೆ ಒಂಟಿಯಾಗಿ ಓಡಾಡುತ್ತಿದ್ದಾರೆ ಎಂದು  ವರದಿಯಾಗಿದೆ.

AMALA PUAL

ಒಂದು ಮೂಲದ ಪ್ರಕಾರ ಅಮಲಾ ಪೌಲ್ ಮದುವೆಯಾದ ಮೇಲೆಯೂ ಒಂದರ ನಂತರ ಒಂದು ಸಿನಿಮಾಗಳಲ್ಲಿ ನಟಿಸುತ್ತಿರುವುದು ಇವರಿಬ್ಬರ ನಡುವಿನ ಮುನಿಸಿಗೆ ಕಾರಣವಾಗಿದೆ ಎಂದು ಹೇಳಲಾಗುತ್ತಿದ್ದು, ಧನುಷ್ ಜೊತೆ ಇನ್ನೊಂದು ಸಿನಿಮಾವನ್ನು ಮಾಡಲು ಒಪ್ಪಿಕೊಂಡಿದ್ದರಿಂದ ವಿಜಯ್ ಬೇಸರ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

AMALA_ PUAL_VIJAY

ಅಮಲಾ ಪೌಲ್- ವಿಜಯ್ ದಾಂಪತ್ಯ ಜೀವನದಲ್ಲಿ ಹುಳಿ ಹಿಂಡಿದವರು, ಅಮಲಾ ಪೌಲ್ ಮನೆಯವರೇ ಎನ್ನುವ ಮಾತುಗಳು ಕೇಳಿಬರುತ್ತಿದ್ದು,  ಅಮಲಾ ಪೌಲ್ ದೆಹಲಿ ಮೂಲದ ಡಿಸೈನರ್ ಯೊಂದಿಗೆ ಸಂಬಂಧವನ್ನು ಹೊಂದಿರುವುದರಿಂದ ಪರಸ್ಪರ ಒಪ್ಪಿಗೆಯ ವಿಚ್ಛೇದನಕ್ಕೆ ಮುಂದಾಗಿದ್ದಾರೆಂದು ವರದಿಯಾಗಿದೆ.

English summary:  Actress Amala paul and vijay’s marriage is in trouble, couple is heading for divorce

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...