Oyorooms IN

Tuesday, 28th March, 2017 7:24 PM

BREAKING NEWS

ಸಿನಿ ಸಮಾಚಾರ

ಹೋಟೆಲ್ ಕೋಣೆಯಲ್ಲಿ  ಪ್ರಮುಖ ಟಿವಿ ನಟಿ ಆತ್ಮಹತ್ಯೆ

lisa

ಲಾಸ್ ಏಂಜಲೀಸ್: ಅನ್ ಬ್ರೇಕಬಲ್ ಷುಮಿಡ್ಟ್, ಲಾ ಅಂಡ್ ಅರ್ಡರ್: ಸ್ಪೆಷಲ್ ವಿಕ್ಟಮ್ ಯೂನಿಟ್, ಅಗ್ಲಿ ಬೆಟ್ಟಿ, ಗಾಸಿಪ್ ಗರ್ಲ್ ಅಂತಹ ಟಾಪ್ ಟಿವಿ ಕಾರ್ಯಕ್ರಮದಲ್ಲಿ ನಟಿಸಿದ್ದ ಟಿವಿ ನಟಿ ಲಿಸಾ ಲಿನ್ ಮಾಸ್ಟರ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಪೆರೂ ರಾಜಧಾನಿ ಲಿಮಾದಲ್ಲಿ ನ್ಯೂವ್ ಮುಂಡಾ ಹೋಟೆಲ್ ನಲ್ಲಿ ಆಕೆ ಮಂಗಳವಾರ ಆತ್ಮಹತ್ಯೆಗೆ ಶರಣಾಗಿರ ಬಹುದು ಎಂದು ಪೊಲೀಸರು ಶಂಕಿಸಿದ್ದು, ನಟಿ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಡವಾಗಿ ಬೆಳಕಿಗೆ ಬಂದಿದೆ. 52 ವರ್ಷದ ಲೀಸಾ ಮಾಡೆಲಿಂಗ್ ಟ್ರಿಪ್ ಗಾಗಿ ಪೆರೂಗೆ ಬಂದಿದ್ದರು.

ಹೋಟೆಲ್ ಕೋಣೆಯಲ್ಲಿ ಸ್ಕರ್ಟ್ ನಿಂದ ನೇಣಿಗೆ ಶರಣಾಗಿದ್ದು, ಮೊದಲು ಹೋಟೆಲ್ ಸಿಬ್ಬಂದಿ ನಟಿ ಆತ್ಮಹತ್ಯೆಗೆ ಒಳಗಾಗಿರುವುದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ,  ಲೀಸಾ ಕೆಲದಿನಗಳಿಂದ ಮಾನಸಿಕ ತೊಂದರೆಗೆ ಒಳಗಾಗಿದ್ದು, ಇದಕ್ಕಾಗಿ ಚಿಕಿತ್ಸೆ ಪಡೆಯುತ್ತಿದ್ದರು ಎನ್ನಲಾಗಿದೆ.

English summary:  actress lisa masters found dead peru after apparent suicide

ಸಿನಿ ಸಮಾಚಾರ ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...