Oyorooms IN

Wednesday, 29th March, 2017 10:53 AM

BREAKING NEWS

ಚಿಕ್ಕಮಗಳೂರು

ಚಿಕ್ಕಮಗಳೂರು : ನಟಿ ರಮ್ಯಾ ಇನ್ನಿಲ್ಲ ಎಂದು ತಿಥಿ ಆಚರಣೆ ಮಾಡಿದ್ರು

actress-ramya-tithi-celebration-chikkamagaluru-for-her-pakistan-is-not-hell-statement

ಚಿಕ್ಕಮಗಳೂರು: ಮಾಜಿ ಸಂಸದೆ, ನಟಿ ರಮ್ಯಾ ಅವರ ಹೇಳಿಕೆ ವಿರುದ್ಧ ಆಕ್ರೋಶಗೊಂಡಿರುವ ಜಿಲ್ಲೆಯ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಕಾರ್ಯಕರ್ತರು ನಗರದ ಹನುಮಂತಪ್ಪ ವೃತ್ತದಲ್ಲಿ ಅವರ ಭಾವಚಿತ್ರಕ್ಕೆ ಹೂವಿನ ಹಾರ ಹಾಕಿ, ತೆಂಗಿನ ಕಾಯಿ ಒಡೆದು, ಊದುಬತ್ತಿ ಹಚ್ಚಿ, ಭಾವಚಿತ್ರಕ್ಕೆ ಚಪ್ಪಲಿಯಿಂದ ಹೊಡೆದು ಪ್ರತಿಭಟನೆ ಮಾಡಿದ್ದಾರೆ.

ಪಾಕಿಸ್ತಾನ ನರಕ ಅಲ್ಲ ಎಂಬ ಹೇಳಿಕೆ ನೀಡಿರೋ ರಮ್ಯಾಳಿಗೆ ಇಲ್ಲಿ ಸ್ವರ್ಗ ಸಿಗ್ಲಿಲ್ವ ಎಂದು ಕರವೇ ಸ್ವಾಭಿಮಾನಿ ಬಣದ ಜಿಲ್ಲಾಧ್ಯಕ್ಷ ಡೇವಿಡ್ ಅವರು ಕಿಡಿಕಾರಿದ್ದು, ನಟಿ ರಮ್ಯಾ ಇನ್ನಿಲ್ಲ. ಅವರಿಗೆ ಮುಂದಿನ ಜನ್ಮ ಎಂಬುವುದಿದ್ದರೆ ಪಾಕಿಸ್ತಾನದಲ್ಲೇ ಹುಟ್ಟಲಿ ಎಂದು ಘೋಷಣೆ ಕೂಗಿದ್ರು

ಚಿಕ್ಕಮಗಳೂರು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...