Oyorooms IN

Thursday, 17th August, 2017 5:05 PM

BREAKING NEWS

ಪ್ರಮುಖ ಸುದ್ದಿಗಳು

ಸ್ಟುಡಿಯೋ ಓನರ್ ನನ್ನ ಅತ್ಯಾಚಾರ ಮಾಡಿದ ಹೀರೋಯಿನ್

rose_kon

ಲಾಸ್ ಏಂಜಲೀಸ್: ಸ್ಟುಡಿಯೋ ಮಾಲೀಕ ನನ್ನ ಮೇಲೆ ಅತ್ಯಾಚಾರ ನಡೆಸಿದ ಎಂದು ಹಾಲಿವುಡ್ ಹೀರೋಯಿನ್ ರೊಜ್ ಮೆಕ್ಗೋವಾನ್ ಆರೋಪಿಸಿದ್ದಾರೆ. “ ದಿ ದೂಮ್ ಜನರೇಷನ್” ಹೀರೋಯಿನ್ ಆಗಿರುವ 43 ವರ್ಷದ ರೋಜ್ ಈ ಬಗ್ಗೆ ಟ್ಟೀಟರ್ ನಲ್ಲಿ ಫೋಸ್ಟ್ ಮಾಡಿದ್ದು, ಇದು ಹಾಲಿವುಡ್ ನಲ್ಲಿ ಎಲ್ಲರಿಗೂ ಗೊತ್ತಿದೆ ಎಂದಿದ್ದಾರೆ.

ಬಹಿರಂಗ ರಹಸ್ಯವಾಗಿರುವ ಈ ವಿಚಾರದಲ್ಲಿ ಮಾಧ್ಯಮಗಳು ಅತ್ಯಾಚಾರ ನಡೆಸಿದವನನ್ನೇ ಹೊಗಳಿ ನನ್ನನ್ನು ಅವಮಾನಿಸಿದರು ಎಂದು ಆವೇದನೆ ವ್ಯಕ್ತಪಡಿಸಿದ್ದಾರೆ. ತನ ಮಾಜಿ ಗಂಡ ತನ್ನ ಸಿನಿಮಾ ಡಿಸ್ಟ್ರೀಬ್ಯೂಷನ್ ಹಕ್ಕುಗಳನ್ನು ಆ ರೇಪಿಸ್ಟ್ ಗೆ ಮಾರಿದ್ದ ಎಂದು ರೋಜ್ ಹೇಳಿದ್ದಾರೆ.

ಅತ್ಯಾಚಾರ ನಡೆಸಿದ ಸ್ಟುಡಿಯೋ ಮಾಲೀಕ ಯಾರು ಎನ್ನುವ ವಿಷಯವನ್ನು ಆಕೆ ಹೇಳಿಲ್ಲ, ಆಕೆ ಅತ್ಯಾಚಾರಕ್ಕೆ ಒಳಗಾದ ಬಗ್ಗೆ ಪೊಲೀಸರಿಗೆ ದೂರು ನೀಡಿಲ್ಲ, ಆ ಸ್ಟುಡಿಯೋ ಮಾಲೀಕ ವಿರುದ್ಧ ನಾವು ಗೆಲ್ಲೋದಕ್ಕೆ ಆಗೋದಿಲ್ಲ ಅಂತ ವಕೀಲೆ ಹೇಳಿದ್ದರಿಂದ ದೂರು ನೀಡೋದಕ್ಕೆ ರೋಜ್ ಮುಂದಾಗಲಿಲ್ಲವಂತೆ.

English summary: actress raped by studio owner

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORY



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...