Oyorooms IN

Friday, 26th May, 2017 4:20 AM

BREAKING NEWS

ಗಾಸಿಪ್

ಶಾಕಿಂಗ್, ಒನ್ ನೈಟ್ ಸ್ಟ್ಯಾಂಡ್ ಗೆ ತಮನ್ನಾ ಡಿಮ್ಯಾಂಡ್ ಎಷ್ಟುಗೊತ್ತಾ..?

TAMANNA_BHATIA

ಬಾಹುಬಲಿ ಸಿನಿಮಾದಿಂದ ಮಿಲ್ಕಿ ಬ್ಯೂಟಿ ತಮನ್ನಾ ಸಿಕ್ಕಾಪಟ್ಟೆ ದುಬಾರಿಯಾಗಿದ್ದಾರಂತೆ, ಸದ್ಯ ಅಭಿನೇತ್ರಿ ಸಿನಿಮಾದಲ್ಲಿ ಬ್ಯುಸಿಯಾಗಿರುವ ಈ ಹಾಟ್ ಬ್ಯೂಟಿ ಸಂಭಾವನೆ ಟಾಲಿವುಡ್ ನಿರ್ಮಾಪಕರ ತಲೆ ತಿರುಗಿಸುವಂತೆ ಮಾಡಿದೆ ಅಂತೆ.

ದ್ವಿಭಾಷೆಯಲ್ಲಿ ನಿರ್ಮಾಣವಾಗುತ್ತಿರುವ ಅಭಿನೇತ್ರಿ, ತಮಿಳಿನಲ್ಲಿ ದೇವಿ ಹೆಸರಿನಲ್ಲಿ ತೆರೆಗೆ ಬರಲಿದ್ದು, ಸದ್ಯ ಚಿತ್ರ ಪೋಸ್ಟ್ ಪ್ರೊಡೆಕ್ಷನ್ ವರ್ಕ್ ನಡೆಯುತ್ತಿವೆ ಅಂತೆ,  ಜೂನಿಯರ್ ಎನ್ಟಿಆರ್ ಅಭಿನಯದ ಜನತಾ ಗ್ಯಾರೇಜ್ ಸಿನಿಮಾದಲ್ಲಿ ಐಟಂ ಸಾಂಗ್ ಗೆ ಹೆಜ್ಜೆ ಹಾಕಲು ತಮನ್ನಾ ಒಪ್ಪಿಗೆ ನೀಡಿದ್ದಾರಂತೆ.

TAMANNA_

ಸೆಪ್ಟೆಂಬರ್ 2ಕ್ಕೆ ಜನತಾ ಗ್ಯಾರೇಜ್ ಸಿನಿಮಾವನ್ನು ಬಿಡುಗಡೆ ಮಾಡಬೇಕೆಂದಿರುವ ಚಿತ್ರತಂಡ ತಮನ್ನಾ ಐಟಂ ಸಾಂಗ್ ಅನ್ನೂ ಒಂದೇ ರಾತ್ರಿಯಲ್ಲಿ ಚಿತ್ರೀಕರಿಸಲು ಪ್ಲ್ಯಾನ್ ಮಾಡಿದೆಯಂತೆ, ಅದಕ್ಕಾಗಿ ತಮನ್ನಾ ಕೇಳಿದ ಸಂಭಾವನೆ ಮೊತ್ತ 42 ಲಕ್ಷ ಅಂತ ವರದಿಯಾಗಿದೆ.

ಒಂದೇ ರಾತ್ರಿಯಲ್ಲಿ ತೆಗೆಯುವ ಹಾಡೊಂದಕ್ಕೆ ಮಿಲ್ಕಿ ಬ್ಯೂಟಿ ಇಷ್ಟೊಂದು ಚಾರ್ಜ್ ಮಾಡುತ್ತಿದ್ದರೂ ಸಹ ಚಿತ್ರತಂಡ ಅವರನ್ನು ಐಟಂ ನಂಬರ್ ನಲ್ಲಿ ಹೆಜ್ಜೆ ಹಾಕಲು ಕರೆತಂದಿದ್ದಾರೆ, ಸಣ್ಣ ಚಿತ್ರಗಳಿಂದಲೇ ಸಿನಿ ಕೆರಿಯರ್ ಆರಂಭಿಸಿದ ತಮನ್ನಾ ಬಾಹುಬಲಿ ಹಿಟ್ ನಂತರ ತಮ್ಮ ಸಂಭಾವನೆ ಹೆಚ್ಚಿಸಿಕೊಂಡಿದ್ದು, ಇದು ಜಾಸ್ತಿ ಆಯ್ತು ಅಂತ ನಿರ್ಮಾಪಕರ ಅಸಮಾಧಾನ ವ್ಯಕ್ತಪಡಿಸಿದ್ದಾರಂತೆ.

TAMANNA

English summary:  Actress Tamannaah demanded 42 lakhs for jantha garage Item song for one night.

ಗಾಸಿಪ್ ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...