Oyorooms IN

Wednesday, 24th May, 2017 1:09 AM

BREAKING NEWS

ಗಾಸಿಪ್

ಆ ಹೀರೋ ಜೊತೆಗೆ ಸ್ನೇಹ ಬೆಳಸಲು ಹಣಬೇಡವೆಂದ ತಮನ್ನಾ..??

ಸೌತ್ ಸಿನಿಮಾದಲ್ಲಿ ಮಿಲ್ಕೀ ಬ್ಯೂಟಿ ಅಂತಾನೇ ಫೇಮಸ್ ಆಗಿರುವ ತಮನ್ನಾ, ಮೂಲತ ಮುಂಬೈನವರು, ಆದರೆ ಸಿನಿಮಾರಂಗಕ್ಕೆ ಎಂಟ್ರಿಕೊಟ್ಟಿದ್ದು ಸೌತ್ ಸಿನಿಮಾಗಳಿಂದಲೇ, ಹಣಕಾಸಿನ ವ್ಯವಹಾರದಲ್ಲಿ ಕಟ್ಟುನಿಟ್ಟಾಗಿರುವ ತಮನ್ನಾ, ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಮಾಡಲು ಹಣವನ್ನು ಪಡೆದುಕೊಳ್ಳುತ್ತಾರೆ.

ಇಂತಹ ತಮನ್ನಾ ರಣವೀರ್ ಗಾಗಿ ಸೋಷಿಯಲ್ ಮೀಡಿಯಾದಲ್ಲಿ ಫ್ರೀಯಾಗಿ ಪ್ರಚಾರ ಮಾಡಿದ್ದಾರೆ. ಅದ್ಹೇಗೆ ಅಂದ್ರೆ ರಣವೀರ್ “ಬೆಫಿಕರ್” ಸಿನಿಮಾವನ್ನು ಯಾವಾಗ ನೋಡ್ತೀನೋ ಅನ್ನುವ ಕಾತುರ ಹೆಚ್ಚಾಗಿದೆ, ಟಿಕೆಟ್ ಅನ್ನುವ ಮುಂಚೆಯೇ ಕೊಂಡುಕೊಂಡಿದ್ದೇನೆ ಎಂದು ಫೋಟೋವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಮಾಡಿದ್ದಾಳೆ ತಮನ್ನಾ.

ತಾವು ಅಭಿಮಾನಿಸೋ ಹೀರೋಯಿನ್ ಆ ಸಿನಿಮಾಗಾಗಿ ಅಷ್ಟೊಂದು ಕಾತುರತೆ, ಕೂತುಹಲವನ್ನು ತೋರಿಸುತ್ತಾರೆ ಅದರೆ ಸಿನಿಮಾ ಚೆನ್ನಾಗಿ ಇರುತ್ತದೆ ಎಂದು ಟ್ಟೀಟರ್ ನಲ್ಲಿ ಕೆಲವರು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ, ಈ ರೀತಿ ತಮನ್ನಾ ಬೆಫಿಕರ್ ಸಿನಿಮಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಪ್ರಚಾರ ಮಾಡುತ್ತಿದ್ದಾಳೆ, ಇಷ್ಟಕ್ಕೂ ಹೊರಗೆ ಬರದ ವಿಷಯವೇನಂದರೆ, ಈ ಪ್ರಚಾರಕ್ಕಾಗಿ “ಒಳ ಒಪ್ಪಂದ” ನಡೆದಿದೆ ಎಂದು ಬಾಲಿವುಡ್ ಗಲ್ಲಿಗಳಲ್ಲಿ ಪ್ರಚಾರ ಹರಿದಾಡುತ್ತಿದೆ.

English summary:  actress thamanna free publicity for befikre movie

ಗಾಸಿಪ್ ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...