Oyorooms IN

Saturday, 21st January, 2017 9:01 PM

BREAKING NEWS

ಗಾಸಿಪ್

ಕಂಠಪೂರ್ತಿ ಕುಡಿದು ರಂಪಾಟ ಮಾಡಿದ ಹಾಟ್ ಆಂಕರ್..!!

rashmi

ಜರ್ಬದಸ್ ಕಾಮಿಡಿ ಷೋನಿಂದ ಲೈಮ್ ಲೈಟ್ಗೆ ಬಂದ ಹಾಟ್ ಆಂಕರ್ ರಷ್ಮಿ, ಕಿರುತೆರೆಯಲ್ಲಷ್ಟೇ ಅಲ್ಲ, ಸಿನಿಮಾಗಳಲ್ಲಿಯೂ ಹಾಟ್ ಹಾಟ್ ಕಾಣಿಸಿಕೊಂಡು ಪ್ರೇಕ್ಷಕರ ನಿದ್ದೆಕೆಡಿಸಿದವರು, ಅತಿ ಕಡಿಮೆ ಸಮಯದಲ್ಲಿಯೇ ಸಾಕಷ್ಟು ಜನಪ್ರಿಯತೆ ಪಡೆದುಕೊಂಡ ರಷ್ಮಿಗೆ ಬರುತ್ತಿರುವ ಸಿನಿಮಾಗಳ ಚಾನ್ಸ್ ಕಡಿಮೆಯೇನು ಆಗಿಲ್ಲ.

ಇತ್ತಿಚೆಗೆ ರಷ್ಮಿ ಕುರಿತಾದ ಸುದ್ದಿಯೊಂದು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಹಲ್ ಚಲ್ ಸೃಷ್ಟಿಸುತ್ತಿದೆ, ಪಬ್ ವೊಂದರಲ್ಲಿ ಕಂಠಪೂರ್ತಿ ಕುಡಿದು ರಂಪಾಟ ಮಾಡಿ ನ್ಯೂಸೆನ್ಸ್ ಕ್ರಿಯೇಟ್ ಮಾಡಿದ್ದರಿಂದ ರಷ್ಮಿಯನ್ನು ಅರೆಸ್ಟ್ ಮಾಡಿ, ಕೌನ್ಸಿಲಿಂಗ್ ನೀಡಿದ್ದಾರಂತೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿ ರಷ್ಮಿ ಕಿವಿಗೆ ಬೀಳುತ್ತಿದ್ದಂತೆಯೇ, ರಷ್ಮಿ ಅವೆಲ್ಲಾ ರೂಮರ್ಸ್ , ನಾನು ಕಂಠಪೂರ್ತಿ ಕುಡಿದರಲಿಲ್ಲ, ಯಾರೋ ಬೇಕಂತಲೇ ನನ್ನ ಮೇಲೆ ಈ ರೀತಿ ಆರೋಪ ಹೊರಿಸಿದ್ದಾಳೆ ಎಂದು ಅಲವತ್ತುಕೊಂಡಿದ್ದಾಳೆ.

English summary: anchor rashmi dirnks and nonsense

ಗಾಸಿಪ್ ಇನ್ನಷ್ಟು