Oyorooms IN

Wednesday, 29th March, 2017 10:53 AM

BREAKING NEWS

ಪ್ರಮುಖ ಸುದ್ದಿಗಳು

ಏಂಜಲೀನಾ ಜೂಲಿ ವಿಚ್ಛೇದನಕ್ಕೆ ಕಾರಣ ಏನು ಗೊತ್ತಾ? ಬ್ರಾಡ್ ಪಿಟ್ ವಿರುದ್ಧ ಎಫ್ ಬಿಐ ತನಿಖೆ.!!

juli

ಲಾಸ್ ಏಂಜಲೀಸ್: ಹಾಲಿವುಡ್ ತಾರಾ ಜೋಡಿ ಬ್ರಾಡ್ ಪಿಟ್ ಹಾಗೂ ಏಂಜಲೀನಾ ಜೂಲಿ ವಿವಾಹ ವಿಚ್ಛೇದನದ ಬಳಿಕ ಬ್ರಾಡ್ ಪಿಟ್ ವಿರುದ್ಧ ಎಫ್ ಬಿಐ ತನಿಖೆಯನ್ನು ಆರಂಭಿಸಿದ್ದು, ಮಕ್ಕಳನ್ನು ಅಸಭ್ಯವಾಗಿ ನಡೆಸಿಕೊಂಡ ಪ್ರಕರಣದಡಿ ಎಫ್ ಬಿಐ ತನಿಖೆ ನಡೆಸುತ್ತಿರುವುದಾಗಿ ಎಫ್ ಬಿಐ ಹೇಳಿದೆ.

ಖಾಸಗಿ ಜೆಟ್ ವಿಮಾನದಲ್ಲಿ ಮಕ್ಕಳೊಂದಿಗೆ ಪ್ರಯಾಣಿಸುವಾಗ ಅಸಭ್ಯವಾಗಿ ವರ್ತಿಸಿರುವುದಲ್ಲದೇ, ವಿವಾಹೇತರ ಸಂಬಂಧವೇ ಏಂಜಲೀನಾ, ಬ್ರಾಂಡ್ ಪಿಟ್ ವಿವಾಹ ವಿಚ್ಛೇದನ ಪಡೆಯಲು ಕಾರಣ ಎಂದು ಮಾಧ್ಯಮಗಳು ವರದಿ ಮಾಡಿವೆ.

ಮಕ್ಕಳ ಸಂರಕ್ಷಣೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನನಗೆ ಕೊಡಬೇಕೆಂದು ಏಂಜಲೀನಾ ಕೋರ್ಟಿಗೆ ತಿಳಿಸಿದ್ದು, ಮಿಸ್ಟರ್ ಅಂಡ್ ಮಿಸ್ಸೆಸ್ಸೆ ಸಿನಿಮಾದಲ್ಲಿ ಜೊತೆಯಾಗಿ ನಟಿಸುವಾಗ ಇಬ್ಬರೂ ಪ್ರೀತಿಸಿ, ಸುಮಾರು ವರ್ಷ ಲೀವಿಂಗ್ ರಿಲೇಷನ್ ನಂತರ 2014ರಲ್ಲಿ ಮದುವೆಯಾಗಿದ್ದರು.

English summary: Angelina juli divorce for this reason, fbi start investigation for child abuse against brad pit.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು


ಗುಂಡಿನ ಚಕಮಕಿ: ನಾಲ್ವರ ಸಾವು

ಶ್ರೀನಗರ:  ಕಣಿವೆ ರಾಜ್ಯ ಕಾಶ್ಮೀರದಲ್ಲಿ...