Oyorooms IN

Sunday, 26th March, 2017 10:27 PM

BREAKING NEWS

ಪ್ರಮುಖ ಸುದ್ದಿಗಳು

ಕಣ್ಣಿಗೆ ಕಾಡಿಗೆ ಹಚ್ಚೋದು ಹೀಗೆ…..

kadige

ಕಣ್ಣಿಗೆ ಹಚ್ಚಿದ ಕಾಡಿಗೆ ಮಹಿಳೆಯ ಅಂದದ ಕಣ್ಣುಗಳನ್ನು ಇನ್ನಷ್ಟು ಅಂದ ಮಾಡುತ್ತದೆ. ಆದುದರಿಂದ ಕಾಜಲ್‌ ಪ್ರತಿಯೊಬ್ಬ ಮಹಿಳೆಯರ ಮೇಕಪ್‌ನ ಒಂದು ಬಹುಮುಖ್ಯ ಭಾಗವಾಗಿ ಮಾರ್ಪಾಡು ಹೊಂದಿದೆ. ಕಾಡಿಗೆ ಇಲ್ಲದಿದ್ದರೆ ಯಾವ ಮಹಿಳೆಯ ಮೇಕಪ್‌ ಕೂಡ ಪೂರ್ತಿಯಾಗಲಾರದು. ಕೆಲವು ಮಹಿಳೆಯರಿಗೆ ಕಾಡಿಗೆ ಎಷ್ಟು ಅಂದವಾಗಿ ಕಾಣಿಸುತ್ತದೆ ಎಂದರೆ ಅದು ಇಲ್ಲದೇ ಇದ್ದರೆ ಮಹಿಳೆಯ ಮುಖವನ್ನೇ ನೋಡಲು ಸಾಧ್ಯವಾಗುವುದಿಲ್ಲ.
ಆದರೆ ಈ ಕಾಡಿಗೆ ಹಾಕಿದರೆ ಬೆಳಿಗ್ಗಿನಿಂದ ಸಂಜೆಯವರೆಗೂ ಹಾಗೇ ಉಳಿದುಕೊಳ್ಳುತ್ತದೆಯೇ..? ಇಲ್ಲಾ… ಅದು ಸ್ವಲ್ಪ ಸಮಯದಲ್ಲೇ ಕಣ್ಣಿನ ಸುತ್ತಲೂ ಹರಡುತ್ತದೆ. ಇದರಿಂದ ಮುಖವೇ ನಾಗವಲ್ಲಿ ತರ ಅಥವಾ ಗುಬ್ಬಚ್ಚಿ ತರ ಕಾಣಿಸುತ್ತದೆ. ಕಣ್ಣಿನ ಸುತ್ತಲು ಹರಡುವ ಕಾಡಿಗೆಯಿಂದ ಮುಕ್ತಿ ಪಡೆಯಲು ಇಲ್ಲಿದೆ ಟಿಪ್ಸ್‌….

  1. ಕಾಡಿಗೆ ಹಚ್ಚುವ ಮೊದಲು ನಿಮ್ಮ ಮುಖವನ್ನು ಟೋನರ್‌ನಿಂದ ಕ್ಲೀನ್‌ ಮಾಡಿ. ಇದರಿಂದ ಮುಖದ ಮೇಲಿರುವ ಎಣ್ಣೆಯ ಅಂಶ ಮರೆಯಾಗುತ್ತದೆ. ಇದರಿಂದ ಕಾಡಿಗೆ ಕಣ್ಣಿನ ಸುತ್ತಲೂ ಹರಡುವುದು ಸಹ ಕಡಿಮೆಯಾಗುತ್ತದೆ.
  2. ಕಾಡಿಗೆ ಹಚ್ಚುವ ಮೊದಲು ಕಣ್ಣಿನ ಸುತ್ತಲೂ ಸ್ವಲ್ಪ ಪೌಡರ್‌ ಹಚ್ಚಿ. ನಿಮಗೆ ಇಷ್ಟವಾದರೆ ನೀವು ಬ್ರಶ್‌ ಅಥವಾ ಸ್ಪೋಂಜ್‌ ಸಹಾಯದಿಂದ ಪೌಡರ್‌ ಹಚ್ಚಬಹುದು.
  3. ಯಾವಾಗಲೂ ವಾಟರ್‌ ಪ್ರೂಫ್‌ ಕಾಜಲ್‌ ಬಳಕೆ ಮಾಡಿ. ಈ ಕಾಡಿಗೆ ಹರಡುವುದು ಇಲ್ಲ ಹಾಗೂ ತುಂಬಾ ಸಮಯದವರೆಗೂ ಹಾಗೇ ಉಳಿದುಕೊಳ್ಳುತ್ತದೆ.
  4. ಕಾಡಿಗೆ ಬದಲಾಗಿ ಐ ಲೈನರ್‌ ಬಳಕೆ ಮಾಡಿ. ಇದು ಯಾವತ್ತೂ ಹರಡುವುದಿಲ್ಲ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಭೀಕರ ಅಪಘಾತ ನಾಲ್ವರ ಸಾವು

ಮೈಸೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ...


ಬಿಎಸ್ ವೈ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಉಪಚುನಾವಣಾ ಕಣ...


ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು...