Oyorooms IN

Thursday, 27th July, 2017 4:15 AM

BREAKING NEWS

ಪ್ರಮುಖ ಸುದ್ದಿಗಳು

ವಿಜಯಪುರ : ಯುವಕನ ಮೇಲೆ ತಲಾವರ್‌ನಿಂದ ಹಲ್ಲೆ

ವಿಜಯಪುರ : ಯುವಕನ ಮೇಲೆ ತಲಾವರ್‌ನಿಂದ ಕೊಲೆಗೆ ಯತ್ನ

ವಿಜಯಪುರ : ತಲಾವಾರ್ ನಿಂದ ಕೊಚ್ಚಿ ಯುವಕನ ಕೊಲೆ ಮಾಡಿರುವ ಘಟನೆ  ವಿಜಯಪುರ ನಗರದ ಗಾಂಧಿಚೌಕ್ ನ ಮಿಲನ್ ಬಾರ್ ಬಳಿ ನಿನ್ನೆ ರಾತ್ರಿ ನಡೆದಿದೆ. ಹಲ್ಲೆಗೊಳಗಾದ ಯುವಕನ್ನು  ಬಂಗಾಳ ಮೂಲದ ಮುನ್ನಾ (35) ಎಂದು ತಿಳಿದು ಬಂದಿದೆ.

ಮುನ್ನನ ಮೇಲೆ ತಲವಾರನಿಂದ ಹಲ್ಲೆ ನಡೆಸಿ ದುಷ್ಕರ್ಮಿಗಳು ಕೈ ಕತ್ತರಿಸಿದ್ದಾರೆ. ಘಟನೆಗೆ ಹಣಕಾಸಿನ ವ್ಯವಹಾರ ಕಾರಣ ಎಂದು ಹೇಳಲಾಗುತ್ತಿದ್ದು.  ಸ್ಥಳಕ್ಕೆ ಪೊಲೀಸರ ಭೇಟಿ ಪರಿಶೀಲನೆ ನಡೆಸಿದ್ದು. ಗಾಯಾಳು ಮುನ್ನಾ ನನ್ನು ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಪೋಲಿಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು ಪೋಲಿಸರ ಬಿಗಿ ಬಂದೋಬಸ್ತು ಮಾಡಿದ್ದಾರೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...