Oyorooms IN

Thursday, 17th August, 2017 5:14 PM

BREAKING NEWS

ಕ್ರೀಡೆ

ನಾಲ್ಕು ಬಾರಿ ಆತ್ಮಹತ್ಯೆಗೆ ಯತ್ನ, ಆ ಮೇಲೆ ಕ್ರಿಕೆಟ್ ನಿಂದ ನಿವೃತ್ತಿ, ಎಲ್ಲಕ್ಕೂ ಪತ್ನಿಯೇ ಕಾರಣ.!!

hogg_

ಸಿಡ್ನಿ:  ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಮದುವೆಯ ನಂತರ ಬರೋಬ್ಬರಿ ನಾಲ್ಕು ಬಾರಿ ಆತ್ಮಹತ್ಯೆ ಯತ್ನಿಸಿ, ವಿಫಲರಾದ ನಂತರ ಕ್ರಿಕೆಟ್ ನಿಂದ ನಿವೃತ್ತಿ ಪಡೆದುಕೊಳ್ಳುವುದು ಅನಿವಾರ್ಯವಾಯಿತು ಎಂಬ ಮಾಹಿತಿಯನ್ನು ಹೊರಹಾಕಿದ್ದಾರೆ. ಅಷ್ಟಕ್ಕೂ ಬ್ರಾಡ್ ಹಾಗ್ ಆತ್ಮಹತ್ಯೆಗೆ ಯತ್ನಿಸುವಂತಹದ್ದು ಏನಾಯಿತು ಅಂದರೆ ಅದಕ್ಕೆ ಮದುವೆಯೇ ಕಾರಣ ಎಂದಿದ್ದಾರೆ ಹಾಗ್,

ಮದುವೆಯ ನಂತರ ಫಾರ್ಮ್ ಕಳೆದು ಕೊಂಡೆ, ಪತ್ನಿಯ ಜತೆಗಿನ ವಿರಸ ಜೀವನವನ್ನು ಇನ್ನಷ್ಟು ಹೈರಾಣಾಗುವಂತೆ ಮಾಡಿತ್ತು, ಆಗಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದೆ ಎಂದು ಅವರ ಜೀವನ ಚರಿತ್ರೆ “ದಿ ರಾಂಗ್ ಯುಎನ್” ನಲ್ಲಿ ಬರೆದುಕೊಂಡಿದ್ದಾರೆ. 2007 ರಲ್ಲಿ ಅವರ ವೈವಾಹಿಕ ಜೀವನ ಎಷ್ಟರಮಟ್ಟಿಗೆ ಹದಗೆಟ್ಟಿತ್ತೆಂದರೆ ಕ್ರಿಕೆಟ್ ನಿಂದ ನಿವೃತ್ತಿಯಾಗದೇ ಬೇರೆ ದಾರಿಯೇ ಇರಲಿಲ್ಲವಂತೆ.

ಆಗ ಮದ್ಯ ವ್ಯಸನಿಯಾದೆ. ಕಚೇರಿ ಕೆಲಸದಲ್ಲಿ ನೆಮ್ಮದಿ ಇರಲಿಲ್ಲ. ಆ ದಿನಗಳಲ್ಲಿ ಕಾರನ್ನು ಪೋರ್ಟ್ ಬೀಚ್ ನಲ್ಲಿ ಪಾಕರ್್ ಮಾಡಿ ವಾಕಿಂಗ್ ಮಾಡುತ್ತಿದ್ದೆ. ಸಮುದ್ರದ ಕಡೆಗೆ ದಿಟ್ಟಿಸುತ್ತಾ ಆಳದವರೆಗೂ ಈಜುತ್ತೇನೆ. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೂ ಈಜುತ್ತೇನೆ. ಒಂದು ವೇಳೆ ಮರಳಲು ಸಾಧ್ಯವಾದರೆ ಸರಿ.ಇಲ್ಲದಿದ್ದರೆ ಪ್ರಾಣ ಕಳೆದುಕೊಳ್ಳುತ್ತೇನೆ ಎಂದು ಯೋಚನೆ ಮಾಡುತ್ತಿದ್ದೆ” ಎಂದಿದ್ದಾರೆ.

hogg

ಹೀಗೇ ಅವರು ನಾಲ್ಕು ಬಾರಿ ಪ್ರಯತ್ನ ನಡೆಸಿದ್ದರಂತೆ. ಆದರೆ ಯೋಚಿಸಿದಷ್ಟು ಸುಲಭವಲ್ಲವಲ್ಲ ಯಾವುದೂ ಹಾಗಾಗಿ ನಾಲ್ಕೂ ಬಾರಿ ಪ್ರಯತ್ನ ತಪ್ಪಿ ಹೋಯಿತು ಎಂದು ಬ್ರಾಡ್ ಹೇಳಿಕೊಂಡಿದ್ದಾರೆ.

English summary:  Australian cricketer brad hogg reveals darkest days after marriage, career ended

ಕ್ರೀಡೆ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...