Oyorooms IN

Monday, 26th June, 2017 4:03 PM

BREAKING NEWS

ಪ್ರಮುಖ ಸುದ್ದಿಗಳು

30 ರೂ. ಲಂಚ ನೀಡಲಾಗದೆ ಮಗುವನ್ನೇ ಕಳೆದುಕೊಂಡ್ರು

 30 ರೂ. ಲಂಚ ನೀಡಲಾಗದೆ ಮಗುವನ್ನೇ ಕಳೆದುಕೊಂಡ್ರು

ಲಕ್ನೋ: ಉತ್ತರ ಪ್ರದೇಶದಲ್ಲಿ 30 ರೂಪಾಯಿ ಲಂಚ ನೀಡಲಾಗದ ಪೋಷಕರು ತಮ್ಮ ಪ್ರೀತಿಯ ಮಗುವನ್ನೇ ಕಳೆದುಕೊಂಡಿರುವ ಘಟನೆ ನಡೆದಿದೆ

ಉತ್ತರ ಪ್ರದೇಶದ ಬಹ್ರಾಚಿ ಜಿಲ್ಲಾಸ್ಪತ್ರೆಯಲ್ಲಿ ನಡೆದಿದ್ದು, 10 ತಿಂಗಳ ಮಗು ಕೃಷ್ಣ 30 ರೂಪಾಯಿ ಲಂಚ ಕೊಡದ್ದಕ್ಕೆ ಬಲಿಯಾಗಿದೆ.

ಮೃತ ಮಗುವಿನ ಪೋಷಕರು ಸರ್ಕಾರಿ ಆಸ್ಪತ್ರೆಗೆ ಬಂದಿದ್ದಾರೆ. ನಂತರ ಇಂಜೆಕ್ಷನ್ ಕೊಡಿಸಲೆಂದು ನರ್ಸ್ ಬಳಿ ಹೋಗಿದ್ದಾರೆ. ಈ ವೇಳೆ ಆಕೆ 30 ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾಳೆ. ಮೊದಲೇ ಹಣವಿಲ್ಲದೇ ಪರದಾಡುತ್ತಿದ್ದ ಪೋಷಕರು ಹಣವಿಲ್ಲವೆಂದು ಹೇಳಿದ್ದಾರೆ. ಹೀಗಾಗಿ ಆಕೆ ಇಂಜೆಕ್ಷನ್ ನೀಡಲು ತಡಮಾಡಿದ್ದಾಳೆ. ಮೊದಲೇ ಜ್ವರದಿಂದ ಬಳಲುತ್ತಿದ್ದ ಮಗುವಿಗೆ ಚಿಕಿತ್ಸೆ ತಡವಾಗಿದ್ದರಿಂದ ಸಾವನ್ನಪ್ಪಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...