Oyorooms IN

Tuesday, 25th April, 2017 2:08 PM

BREAKING NEWS

ಪ್ರಮುಖ ಸುದ್ದಿಗಳು

ಶ್ರೀಮಂತನೊಂದಿಗೆ ಒಂದು ರಾತ್ರಿ, ಮಿಸ್ ಯೂನಿರ್ವಸ್ ಗೆ ಭಾರೀ ಹಣಕ್ಕೆ ಆಫರ್..!!

ಸಿಂಗಾಪುರ, ಮಲೇಷಿಯಾ ಅಂದ್ರೆ ಶ್ರೀಮಂತರು ಇರ್ತಾರೆ ಅಂದ್ರೆ ಅರ್ಥ, ಅದಕ್ಕೆ ತಕ್ಕಂತೆ ವಾರ್ತೆಗಳು ಬರ್ತಾ ಇರ್ತಾವೆ,  2015ರ ಪ್ರಪಂಚ ಸುಂದರಿ ನಟಾಷ ಸಿಂಗಾಪುರಕ್ಕೆ ಹೋದಾಗ, ಮಹಿಳೆಯೊಬ್ಬಳು ಆಕೆಯ ಬಳಿಗೆ ಬಂದು ನನಗೆ ಗೊತ್ತಿರುವ ಉದ್ಯಮಿಯೊಂದಿಗೆ ಒಂದು ರಾತ್ರಿ ಕಳೆದರೆ ಬೇಕಾದಷ್ಟು ಹಣ ಕೊಡಿಸುವುದಾಗಿ ಆಫರ್ ನೀಡಿದ್ದಾಗಿ, ತನಗಾದ ಅನುಭವನ್ನು ಬಿಡಿಸಿಟ್ಟಿದ್ದಾಳೆ.

ಅಷ್ಟೇ ಅಲ್ಲ, ಕರೆದಾಗಲೆಲ್ಲಾ ಕೆಲವು ಪ್ರೈವೆಟ್ ಕ್ಲೈಟ್ಸ್ ಜೊತೆ ವ್ಯಭಿಚಾರ ನಡೆಸಿದರೆ, ಬೇಕಾದಷ್ಟು ಹಣ ನೀಡುವುದಾಗಿ ಹೇಳಿದ್ದಾಳೆ, ಇದಕ್ಕೆ ನಟಾಷಾ ಆಕೆಯ ಆಫರ್ ಗೆ ಸೋಷಿಯಲ್ ಮೀಡಿಯಾದಲ್ಲಿ ಉತ್ತರ ನೀಡಿದ್ದಾಳೆ, ನನಗೆ ಅಂತಹವೆಲ್ಲಾ ಇಷ್ಟವಿಲ್ಲ, ಇನ್ನು ಮುಂದೆ ಇಂತಹವೆಲ್ಲಾ ಮಾಡ್ಬೇಡಿ ಎಂದಿದ್ದಾಳೆ.

ಆಶ್ಚರ್ಯಕರ ವಿಷಯವೇನಂದ್ರೆ ಹಲವರಿಂದ ಆಕೆಗೆ ಮತ್ತೆ ಮೇಸೆಜ್ ಗಳು ಬಂದಿದ್ದು, ನೀನು ಕೇಳಿದಷ್ಟು ದುಡ್ಡು ನಿನಗೆ ಇಷ್ಟನಾ ಎಂದಿದ್ದಾರೆ, ಇದರಿಂದ ಶಾಕ್ ಗೆ ಒಳಗಾದ ನಟಾಷ ಅವರಿಗೆ ಖಾರವಾಗಿ ಪ್ರತಿಕ್ರಿಯಿಸಿದ್ದಾಳೆ, ಸಿಂಗಾಪುರದ ಉದ್ಯಮಿಗಳಲ್ಲಿ ಕೆಲವರಿಗೆ ಇಂತಹವೆಲ್ಲಾ ಮಾಮೂಲಿಯಂತೆ, ಇದಕ್ಕೂ ಮುಂಚೆ ಸಹ ಇನ್ನೋರ್ವ ಪ್ರಪಂಚ ಸುಂದರಿಗೆ ಇಂತಹ ಸಂದರ್ಭ ಎದುರಾಗಿದೆ.

English summary: beauty queen natasha offered money for prostitution

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...