Oyorooms IN

Thursday, 17th August, 2017 5:01 PM

BREAKING NEWS

ಉಡುಪಿ

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಉಡುಪಿ ಪೋಲಿಸರದ್ದು ಆಡಿದ್ದೇ ಆಟ, ಈ ಆಟ ನೋಡಿ ಗೃಹ ಸಚಿವರೇ…

ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಉಡುಪಿ ಪೋಲಿಸರದ್ದು  ಆಡಿದ್ದೇ ಆಟ, ಈ ಆಟ ನೋಡಿ ಗೃಹ ಸಚಿವರೇ...

ಉಡುಪಿ : ರಾಜ್ಯದಲ್ಲಿ ಸಾಕಷ್ಟು ಸುದ್ದಿ ಮಾಡುತ್ತೀರುವ ಉಡುಪಿ ಮೂಲದ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಹತ್ಯೆ ಆರೋಪಿಗಳ ಜೊತೆ ಪೋಲಿಸರು ಶಾಮಿಲಾಗಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ.

ಈ ಅನುಮಾನ ಮೂಡಿ ಬರುತ್ತಿರುವದಕ್ಕೆ ಕಾರಣ ಮೊನೆ ಆರೋಪಿ ನವನೀತ್‌ ಶೆಟ್ಟಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಾಗ ತನಿಖಾಧಿಕಾರಿ ಗಿರೀಶ್ ಆತನನ್ನು ತಾನು ಕೂರಬೇಕಾದ ಪೊಲೀಸ್ ಜೀಪಿನಲ್ಲಿ ಮುಂದಿನ ಆಸನದಲ್ಲಿ ತನ್ನ ಸ್ಥಾನದಲ್ಲೇ ಕೂರಿಸಿ ವಿವಾದ ಕೇಂದ್ರವಾಗಿದ್ದ ಪೋಲಿಸರು ಈಗ ಆರೋಪಿ ತಾಯಿ-ಮಗನೊಂದಿಗೆ ನಿಟ್ಟೆಯ ಐಶಾರಾಮಿ ಹೋಟೇಲ್‌ನಲ್ಲಿ ಪೊಲೀಸರು ಊಟ ಮಾಡಿಕೊಂಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

https://www.youtube.com/watch?v=XEYkXhCdmT8

ಉಡುಪಿ ಇನ್ನಷ್ಟು

TOP STORYಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...