Oyorooms IN

Wednesday, 25th January, 2017 6:49 AM

BREAKING NEWS

ಪ್ರಮುಖ ಸುದ್ದಿಗಳು

ರಸ್ತೆಯಲ್ಲಿ ರಾಶಿ, ರಾಶಿ ಮೀನು! ಬಾಚಿದ ಜನರು, ತಿನ್ನದಂತೆ ಡಂಗೂರ ಸಾರಿದರು

ರಸ್ತೆಯಲ್ಲಿ ರಾಶಿ, ರಾಶಿ ಮೀನು! ಬಾಚಿದ ಜನರು, ತಿನ್ನದಂತೆ ಡಂಗೂರ ಸಾರಿದರು

ಬೀದರ್: ಹುಮನಾಬಾದ್ ತಾಲೂಕಿನ ಚೀನಕೇರಾ ಹಾಗೂ ಜಲಸಂಗ್ವಿ ಗ್ರಾಮಗಳ ನಡುವೆ ಯಾರೋ ರಾತ್ರೋ ರಾತ್ರಿ ಲಾರಿಗಟ್ಟಲೇ ಮೀನು ಸುರಿಯಲಾಗಿದೆ. ಯಾರು, ಯಾಕೆ ತಂದು ಸುರಿದಿದ್ದಾರೆ ಎಂದು ತಿಳಿದು ಬಂದಿಲ್ಲ. ಬೆಳಗ್ಗೆ ವೇಳೆ ದುಬಲಗುಂಡಿ. ಜಲಸಂಗ್ವಿ. ವರವಟ್ಟಿ. ಚೀನಕೇರಾ ಸೇರಿದಂತೆ ವಿವಿಧ ಗ್ರಾಮಸ್ಥರು ಚೀಲ. ಬುಟ್ಟಿಗಳಲ್ಲಿ ತುಂಬಿಕೊಂಡು ಮೀನು ತುಂಬಿಕೊಂಡು ಹೋಗಿದ್ದಾರೆ.

ಮಾಹಿತಿ ತಿಳಿದ ಪೊಲೀಸರು. ತಾಲೂಕು ಅಧಿಕಾರಿಗಳು ಸ್ಥಳಕ್ಕೆ ದೌಡು. ಕ್ಯಾಟ್ ಫಿಶ್ ಅಥವಾ ವಿಷಪೂರಿತ ಮೀನುಗಳಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ತಾಲೂಕು ಆಡಳಿತದಿಂದ ಮೀನು ತಿನ್ನದಂತೆ ವಿವಿಧ ಗ್ರಾಮಗಳಲ್ಲಿ ಡಂಗುರ ಸಾರಿ ಜಾಗೃತಿ. ಸ್ಥಳಕ್ಕೆ ಮೀನುಗಾರಿಕೆ ಇಲಾಖೆಯ ಅಧಿಕಾರಿಗಳ ಭೇಟಿ. ಮೀನುಗಳ ಪರಿಶೀಲನೆ ನಡೆಸಿದ್ದಾರೆ. ಮೀನುಗಳನ್ನು ಪರೀಶಿಲನೆ ಮಾಡಿ ಜೆಸಿಬಿಯಿಂದ ಗುಂಡಿಗಳನ್ನು ತೋಡಿ ಮುಚ್ಚಿಸಿದ್ದಾರೆ.

ರಸ್ತೆಯಲ್ಲಿ ರಾಶಿ, ರಾಶಿ ಮೀನು! ಬಾಚಿದ ಜನರು, ತಿನ್ನದಂತೆ ಡಂಗೂರ ಸಾರಿದರು

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು