Oyorooms IN

Tuesday, 25th April, 2017 4:09 PM

BREAKING NEWS

ಪ್ರಮುಖ ಸುದ್ದಿಗಳು

ಮಗಳನ್ನು ಬಿಟ್ಟು ಅತ್ತೆಯೊಂದಿಗೆ ಪರಾರಿಯಾದ ಅಳಿಯ..!!

MOTHER IN LAW

ಪಟ್ನಾ: ಬಿಹಾರದಲ್ಲಿ ಆಶ್ಚರ್ಯಕರ ಘಟನೆಯೊಂದು ನಡೆದಿದ್ದು, ಅಳಿಯ ಮಹಾಶಯನೊಬ್ಬ ತನ್ನ ಅತ್ತೆಯನ್ನು ಕರೆದುಕೊಂಡು ಓಡಿಹೋಗಿದ್ದಾನೆ, ಅದು ತನ್ನ ಹೆಂಡತಿಯನ್ನು ಬಿಟ್ಟು ಪರಾರಿಯಾಗಿರುವ ಈ ಅಳಿಯನ ಕೃತ್ಯ ಬಿಹಾರದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

22 ವರ್ಷದ ಸೂರಜ್ ಗೆ 19 ವರ್ಷದ ಲಲಿತಾ ಜೊತೆ ಮದುವೆಯಾಗಿದೆ, ಸೂರಜ್ ಮತ್ತು ಲಲಿತಾ ಮದುವೆ ನಂತರ ಅವರು ಚೆನ್ನಾಗಿದ್ದರಂತೆ, ಲಲಿತಾಳ 42 ವರ್ಷದ ತಾಯಿ ಆಶಾದೇವಿ, ಆಗಾಗ್ಗೆ ತನ್ನ ಮಗಳ ಮನೆಗೆ ಬಂದು ಹೋಗುವುದು ಮಾಡುತ್ತಿದ್ದರಂತೆ.

ಹೀಗೆ ಬಂದು ಹೋಗುತ್ತಿದ್ದ ಅತ್ತೆ-ಅಳಿಯನ ನಡುವೆ ಪ್ರೇಮಾಂಕುರವಾಗಿದ್ದು, ಬರ್ತಾ ಬರ್ತಾ ಇಬ್ಬರ ನಡುವಿನ ಪ್ರೇಮ ಹೆಚ್ಚಾಗಿದ್ದು, ಸೂರಜ್ ಅನಾರೋಗ್ಯಕ್ಕೆ ಗುರಿಯಾಗಿದ್ದ ಆಶಾದೇವಿ ಓಡಾಟ ಜಾಸ್ತಿ ಆಗಿತಂತೆ, ನಂತರ ಅತ್ತೆ-ಅಳಿಯ ಇಬ್ಬರೂ ಕಣ್ಮರೆಯಾಗಿದ್ದು ಈಗ ಇವರ ನಡುವಿನ ಸಂಬಂಧದ ವಿಷಯ ಬೆಳಕಿಗೆ ಬಂದಿದ್ದು, ಅತ್ತೆ-ಅಳಿಯ ರಿಜಿಸ್ಟರ್ ಆಫೀಸಿನಲ್ಲಿ ಮದುವೆಯಾಗಿದ್ದಾರೆ ಎಂದು ವರದಿಯಾಗಿದೆ.

English summary:  bihar man falls love with mother in law marries her.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳುಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...