Oyorooms IN

Sunday, 26th March, 2017 10:29 PM

BREAKING NEWS

ಪ್ರಮುಖ ಸುದ್ದಿಗಳು

50 ರೂಪಾಯಿ ಪಾಕೆಟ್ ಮನಿಗಾಗಿ ಮಲತಾಯಿಯನ್ನು ಕೊಂದ ಮಗ

murder

ಉಜ್ಜೈಯಿನಿ: ತನ್ನ ಮಲತಾಯಿ 50 ರೂಪಾಯಿ ಪಾಕೆಟ್ ಮನಿ ನೀಡಲಿಲ್ಲ ಎಂದು ಕೋಪಗೊಂಡ ಯುವಕನೊಬ್ಬ ತನ್ನ ಮಲತಾಯಿಯನ್ನು ದಾರುಣವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಉಜ್ಜೈಯನಿಯಲ್ಲಿ ನಡೆದಿದೆ.

ಉಜ್ಜೈಯನಿಯ ಮಹೀದ್ಪೂರ್ ನ ಧಾಪುಭಾಯಿ ಎನ್ನುವ ಮಹಿಳೆಯನ್ನು ಕಟ್ಟಿಗೆಯಿಂದ ಹೊಡೆದು ಸಾಯಿಸಿದ್ದಾನೆ. ತನ್ನ ಮಲತಾಯಿಯ ಮೇಲೆ ಹುಡುಗ ಹಲ್ಲೆ ನಡೆಸುತ್ತಿದ್ದಾಗ ಪಕ್ಕದಲ್ಲಿಯೇ ಇದ್ದ ತಂದೆ ತಡೆಯಲು ಮುಂದಾಗಿದ್ದು, ಆತನಿಗೂ ನಾಲ್ಕು ಬಾರಿಸಿದ್ದಾನೆ.

ಮಲತಾಯಿಗೆ ಹೊಡೆದ ನಂತರ ಹುಡುಗ ಮನೆಯಿಂದ ಪರಾರಿಯಾಗಿದ್ದವನನ್ನು ಪೊಲೀಸರು ಹೇಳಿದ್ದು, ಕಾನೂನಿನ ವಿರುದ್ಧ ಸಂಘರ್ಷಕ್ಕೆ ಒಳಗಾದ ಬಾಲಕರ ನಿಲಯಕ್ಕೆ ಕಳುಸಿದ್ದು, ಆತ ತನ್ನ ಮಲತಾಯಿಯನ್ನು ದೇವರ ಬಳಿಗೆ ಕಳಹಿಸಿದ್ದಾಗಿ ಹೇಳಿದ್ದಾನೆ.

English summary: Boy beats to death his step mother for not giving pocket money

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಭೀಕರ ಅಪಘಾತ ನಾಲ್ವರ ಸಾವು

ಮೈಸೂರು:ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ...


ಬಿಎಸ್ ವೈ ವಿರುದ್ಧ ದೂರು ಕೊಟ್ಟ ಕಾಂಗ್ರೆಸ್

ಬೆಂಗಳೂರು: ವಿಧಾನಸಭಾ ಉಪಚುನಾವಣಾ ಕಣ...


ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು...