Oyorooms IN

Wednesday, 24th May, 2017 8:03 AM

BREAKING NEWS

ಜಿಲ್ಲಾ ಸುದ್ದಿಗಳು

ಐ ಆಮ್ ಸಾರಿ ಪಪ್ಪಾ ಮಮ್ಮಿ, ನಾನು ನಿಮಗೆ ಒಳ್ಳೆ ಮಗನಲ್ಲ

ಐ ಆಮ್ ಸಾರಿ ಪಪ್ಪಾ ಮಮ್ಮಿ, ನಾನು ನಿಮಗೆ ಒಳ್ಳೆ ಮಗನಲ್ಲ

ಬೆಂಗಳೂರು :  ‘ಐ ಆಮ್ ಸಾರಿ ಪಪ್ಪಾ ಮಮ್ಮಿ, ನಾನು ನಿಮಗೆ ಒಳ್ಳೆ ಮಗನಲ್ಲ. ನೀವು ನನ್ನನ್ನು ಚೆನ್ನಾಗಿ ನೋಡಿಕೊಂಡಿದ್ದೀರಿ. ಚೆನ್ನಾಗಿ ಓದಿಸಿದ್ದೀರಿ. ಆದರೆ, ನಿಮ್ಮ ನಿರೀಕ್ಷೆಗೆ ತಕ್ಕಂತೆ ರೀಚ್ ಆಗೋಕೆ ನನ್ನ ಕೈಯಲ್ಲಿ ಸಾಧ್ಯವಾಗಲಿಲ್ಲ. ನೀವು ನನ್ನನ್ನು ಯುಎಸ್ ನಲ್ಲಿ ಓದಿಸಬೇಕು ಅಂತ ಅಂದುಕೊಂಡಿದ್ದಿರಿ. ಆದರೆ ಇದಕ್ಕೆ ಎಲಿಜಬಲ್ ಮಾರ್ಕ್ಸ್ ನಾನು ತೆಗೆದಿಲ್ಲ. ಇದರಿಂದ ನಿಮಗೆ ನೋವಾಗಿದೆ. ನನಗೂ ಬೇಸರವಾಗಿದೆ. ನನ್ನನ್ನು ಕ್ಷಮಿಸಿ ನಾನು ನಿಮಗೆ ಒಳ್ಳೆಯ ಮಗನಲ್ಲ ಸಾರಿ ಪಪ್ಪಾ ಮಮ್ಮಿ..’
ಇಂತಿ ನಿಮ್ಮ
ನಿಖಿಲ್ ಸಂತೋಷ್

ಹೀಗೇಂದು ಡೆತ್‌ ನೋಟ್‌ ಬರೆದು ಬೆಂಗಳೂರಿನ ತಲಘಟ್ಟಪುರ ಸಮೀಪದ ಗುಬ್ಬಲಾಳದಲ್ಲಿ 16 ವರ್ಷದ ನಿಖಿಲ್ ಸಂತೋಷ್ ಎಂಬ ದ್ವಿತೀಯ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಿನ್ನೆ ತರಗತಿ ಮುಗಿಸಿಕೊಂಡು ಮಧ್ಯಾಹ್ನ 3 ಗಂಟೆಗೆ ಮನೆಗೆ ಮರಳಿದ್ದ, ಬಳಿಕ ಊಟ ಮಾಡಲು ಅಡುಗೆ ಕೋಣೆಗೆ ತೆರಳಿದ್ದ ನಿಖಿಲ್, ಟ್ಯೂಷನ್‌ಗೆ ಹೋಗಬೇಕು ನಾನೂ ನಿಮ್ಮ ಕಾರಿನಲ್ಲೇ ಬರುತ್ತೇನೆ ಎಂದು ತಾಯಿಗೆ ತಿಳಿಸಿದ್ದ. ಅದಕ್ಕೆ ಆತನ ತಾಯಿ, ಸರಿ ಕೆಳಗೆ ಇರುತ್ತೇನೆ. ಊಟ ಮುಗಿಸಿಕೊಂಡು ಬಾ’ ಎಂದು ಹೇಳಿ ನೆಲಮಹಡಿಯ ಪಾರ್ಕಿಂಗ್ ಪ್ರದೇಶಕ್ಕೆ ಬಂದಿದ್ದಾರೆ.

ಆದರೆ ಅಷ್ಟರಲ್ಲೇ ಆತ ಸ್ನಾನದ ಕೋಣೆಯ ಕಿಟಕಿ ಮೂಲಕ ಕೆಳಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ನಿಖಿಲ್.

ಜಿಲ್ಲಾ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು



ಕೊನೆಗೂ ಕ್ಷಮೆಯಾಚಿಸಿದ ತಮಿಳು ನಟ ಸತ್ಯರಾಜ್ .

ಒಂಬತ್ತು ವರ್ಷಗಳ ಹಿಂದೆ ಕಾವೇರಿ...