Oyorooms IN

Friday, 24th February, 2017 11:23 AM

BREAKING NEWS

ಪ್ರಮುಖ ಸುದ್ದಿಗಳು

ನಾನು ಮದುವೆಯಾಗುವುದಿಲ್ಲ ಆದರೆ ಮೂವರು ಮಕ್ಕಳು ಬೇಕು ಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್

Britney Spears reveals she won't marry again but wants THREE more children on Carpool Karaoke with James Corden

ಲಂಡನ್: ನಾನು ಮತ್ತೆ ಮದುವೆಯಾಗುವುದಿಲ್ಲ ಆದರೆ ನನಗೆ ಮೂರು ಮಕ್ಕಳು ಬೇಕು ಎಂದು ಹಾಲಿವುಡ್ ನಟಿ ಹಾಗೂ ಖ್ಯಾತ ಗಾಯಕಿ ಬ್ರಿಟ್ನಿ ಸ್ಪಿಯರ್ ತಮ್ಮ ಮನದಾಳದ ಮಾತನ್ನು ಹೇಳಿಕೊಂಡಿದ್ದಾರೆ.

ಲಂಡನ್ ನಲ್ಲಿ ಬ್ರಿಟೀಷ್ ನಿರೂಪಕ ಜೇಮ್ಸ್ ಕಾರ್ಡನ್ ನೊಂದಿಗೆ ಗುರುವಾರ ಕಾರ್ ಪೂಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಬ್ರಿಟ್ನಿ ನನ್ನ ಜೀವನದಲ್ಲೇ ನಾನು ಮದುವೆ ತಂಟೆಗೆ ಹೋಗುವುದಿಲ್ಲ. ಮದುವೆ ನನಗೆ ಸಾಕಾಗಿ ಹೋಗಿದ್ದು, ಮದುವೆ ಮಾತು ಇನ್ನು ಕನಸಷ್ಟೇ, ಮದುವೆ ಮೇಲಿನ ನಂಬಿಕೆ ಹೊರಟು ಹೋಗಿದ್ದೆ ಎಂದು ಹೇಳಿದ್ದಾರೆ.

ಇದೇ ವೇಳೆ ಅವರು ಮದುವೆ ಹೊರತಾಗಿಯೂ ತಮಗೆ ಮತ್ತೆ ಮೂವರು ಮಕ್ಕಳು ಬೇಕು ಎಂದು ಹೇಳಿ ಎಲ್ಲರ ಹುಬ್ಬೇರಿಸಿದ್ದಾರೆ. 2004ರಲ್ಲಿ ಬ್ರಿಟ್ನಿ ಹಾಗೂ ಕೆವಿನ್ ಮದುವೆಯಾಗಿದ್ದು, 10 ವರ್ಷದ ಸೀನ್ ಫೆಡರ್ಲಿನ್ ಹಾಗೂ 9 ವರ್ಷದ ಜೇಡನ್ ಜೇಮ್ಸ್ ಬ್ರಿಟ್ನಿ ಎನ್ನುವ ಮಕ್ಕಳಿದ್ದಾರೆ.  ಬ್ರಿಟ್ನಿ ಹಾಗೂ ಕೆವಿನ್ ಅವರ ವೈವಾಹಿಕ ಸಂಬಂಧ ೨೦೦೭ರಲ್ಲಿ ಕೊನೆಗೊಂಡಿದೆ.

ಪ್ರಮುಖ ಸುದ್ದಿಗಳು ಇನ್ನಷ್ಟು

ಪ್ರಮುಖ ಸುದ್ದಿಗಳು

ಸ್ಟಾರ್ ಹೀರೋ ಹಲ್ಲೆ ನಡೆಸಿದ ಎಂದ ನಟಿಮಣಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್...


ಕಾಂಗ್ರೆಸ್, ಬಿಜೆಪಿ ಕಪ್ಪ ಕಾಣಿಕೆ ನೀಡುವುದು ಹೊಸದೇನಲ್ಲ

ತುಮಕೂರು: ಕಾಂಗ್ರೆಸ್,ಬಿಜಿಪಿ ಪಕ್ಷಗಳು ಹೈಕಮಾಂಡ್‌ಗೆ ಕಪ್ಪಾ...


ಅಶ್ಲೀಲ ಚಿತ್ರ ನೋಡುವ ಗಂಡನನ್ನು ಕಾಪಾಡಿ

ಮುಂಬೈ:  ಮಧ್ಯರಾತ್ರಿಯಲ್ಲೂ ಎದ್ದು ಕೂತು...