Oyorooms IN

Thursday, 17th August, 2017 5:11 PM

BREAKING NEWS

Columns

ವಿನಯ ಮತ್ತು ಅಹಂಕಾರದ ಜೀವನ

ಮನುಷ್ಯನಲ್ಲಿರಲೇ ಬೇಕಾದ ಸದ್ಗುಣವೆಂದರೆ ವಿನಯತೆ , ವಿನಯದಿಂದಲೇ ಮನುಷ್ಯನಿಗೆ ಗೌರವ. ನಮ್ರತಾ ಮಾನಂ ದದಾತಿ ಅಂದರೆ ನಮ್ರತೆ ಗೌರವವನ್ನು ಕೊಡುತ್ತದೆ. ವೃಕ್ಷ ಎಷ್ಟೇ ಎತ್ತರಕ್ಕೆ ಬೆಳೆದರೂ ಆಕಾಶವನ್ನು ಮುಟ್ಟಲಾರದು. ಮನುಷ್ಯನಿಗೆ ಎಷ್ಟೇ ವಿದ್ಯೇ,...


ಗುಟ್ಟಿನ ಗಂಟು ಬಿಚ್ಚುವ ಮುನ್ನ

ಅದೊಂದು ಗುಟ್ಟಿರುತ್ತದೆ, ಅದನ್ನು ಹೇಳಿಕೊಳ್ಳಲೇ ಬೇಕು ಎನ್ನುವ ತುಡಿತವಿರುತ್ತದೆ. ಮನಸ್ಸಿನ ಸೆರಗಿನಲ್ಲಿ ಕಟ್ಟಿಕೊಂಡಿರಲು ಸಾಧ್ಯವಾಗುವುದಿಲ್ಲ. ಎನ್ನುವ ಪರಿಸ್ಥಿತಿಯಲ್ಲಿ ಹುಡುಗಿಯರು ಆಯ್ದುಕೊಳ್ಳುವುದು ತಮ್ಮ ಗೆಳೆಯನನ್ನೇ ಹೊರತು ಗೆಳತಿಯನ್ನಲ್ಲ. ಗೆಳತಿಯಲ್ಲಿ ಹೇಳಿಕೊಳ್ಳುವುದಕ್ಕಿಂತ ಗೆಳೆಯನಲ್ಲಿ ಹೇಳಿಕೊಂಡರೆ ಮನಸ್ಸಿಗೆ...


ನಗುವೆಂಬ ದಿವ್ಯ ಔಷಧ

ಇಡೀ ಸೃಷ್ಠಿಯಲ್ಲಿ ಪ್ರಾಣಿ ಸಂಕುಲದಲ್ಲಿ ನಗಲು ಸಾಧ್ಯವಾಗುವುದು, ಕೇವಲ ಮನುಷ್ಯ ಪ್ರಾಣಿಗೆ ಮಾತ್ರ. ಅದು ಮನುಷ್ಯನ ಸಹಜ ಗುಣ, ಆದ್ದರಿಂದ ಮನುಷ್ಯರಿಗೆ ನಗುವುದು ಸಹಜ ಧರ್ಮ.ಆಕಸ್ಮಾತ್ ಯಾರಾದರೂ ನಗದೇ ಇದ್ದರೇ, ಅವರಲ್ಲಿ ಏನೋ...


ಮಾತು-ಮುತ್ತು

ಸಾಮಾನ್ಯವಾಗಿ ಮಾತು ಬೆಳ್ಳಿ, ಮೌನ ಬಂಗಾರ ಎಂದು ಹೇಳುವುದುಂಟು. ಅಂದರೆ ಮೌನವೇ ಶ್ರೇಷ್ಠ, ಮೌನದೊಂದಿಗೆ ಹೋಲಿಸಿದಾಗ ಮಾತು ಕನಿಷ್ಟ ಎಂಬುದು ಸಾಮಾನ್ಯ ತಿಳುವಳಿಕೆ. ಮನಸ್ಸಿನ ಆಲೋಚನೆಗಳು ಶಬ್ದ ತರಂಗಗಳಾಗಿ ರೂಪುಗೊಂಡು ಎಲ್ಲರಿಗೂ ಕೇಳುವಂತೆ...


ಹರೆಯ ಬಂತು ಜೋಕೆ

ಕಾದ ಕಬ್ಬಿಣ ಹೇಗೆ ಬಗ್ಗಿಸಬಹುದೋ ಅದೇ ರೀತಿ ಈ ಹದಿಹರೆಯದಲ್ಲಿ ಸರಿದಾರಿಗೂ ತರಬಹುದು. ಹಾದಿ ತಪ್ಪಿಸಲೂಬಹುದು. ಟೀನೇಜ್ ಎಂದರೆ ಹದಿಹರೆಯದ , ಅಪ್ರಾಪ್ತ ಎಂಬ ಅರ್ಥವಿದೆ. ಹಾಗಾದರೆ ಏನು ಇದರ ಅರ್ಥ? ಹದಿಹರೆಯದ...


Special story: 500/1000 ನೋಟು ರದ್ದುಗೊಳಿಸಿದ್ದರಿಂದ ಹಿಂದಿನ ರಹಸ್ಯ…!!

ಪ್ರಧಾನಿ ನರೇಂದ್ರ ಮೋದಿ ಅವರು 500/1000 ನೋಟುಗಳನ್ನು ರದ್ದುಗೊಳಿಸಿ ತೆಗೆದುಕೊಂಡಿರುವ ನಿರ್ಣಯ ಎಲ್ಲರನ್ನು ತಲೆಕೆಳಗಾಗುವಂತೆ ಮಾಡಿದೆ, ಮೋದಿ ಅವರ ನಿರ್ಣಯದ ಹಿಂದೆ ಮಹತ್ವವಾದ ಆಲೋಚನೆ ಇದ್ದು, ಇದು ಜನ ಸಾಮಾನ್ಯರಿಗೆ ಅರ್ಥವಾಗದೇ ಮೋದಿ...


ಬದುಕು- ಭಾವನೆಗಳ ಸುತ್ತ

   ಭಾವನೆಗಳು ಮನುಷ್ಯನ ಜೀವನದ ಭಾಗಗಳು. ಭಾವನೆಗಳೇ ಇಲ್ಲದೇ ಬದುಕು ಸಾಗಿಸುವುದು ಕಷ್ಟ. ಹುಟ್ಟಿನಿಂದ ಹಿಡಿದು ಸಾವಿನವರೆಗೂ ಮನುಷ್ಯ ಭಾವನೆಗಳ ಅಸ್ತಿತ್ವದಲ್ಲೆ ಬದುಕಬೇಕು. ನಮ್ಮೆಲ್ಲರಿಗೂ ಭಾವನೆಗಳು ಸಹಜವೇ? ಹೌದು ಸಂತೋಷ, ದುಃಖ, ಕೋಪ,ಮತ್ಸರ...


“ದೇಶ ಭಕ್ತಿಯನ್ನು ಮರೆತ ಅಂದ ಭಕ್ತರ ಮಧ್ಯೆ”

ಸ್ವತಂತ್ರ ಭಾರತದ ಎಲ್ಲಾ ಮಾಜಿ ಪ್ರಧಾನಿಗಳು ಅವರ ಕಾಲಾವಧಿಗೆ ದೇಶ ಇದ್ದ ಪರಿಸ್ಥಿತಿಗೆ ತಕ್ಕಂತೆ ಸಮರ್ಥವಾಗಿ ದೇಶವನ್ನಾಳಿದ್ದಾರೆ. ಅವರು ಮುನ್ನಡಿಸಿಕೊಂಡು ಬಂದಿದ್ದಕ್ಕಲ್ಲವೇ ಇಂದು ನಮ್ಮ ದೇಶ ಬಲಿಷ್ಟವಾಗಿ ಬೆಳೆದು ನಿಂತಿರುವುದು. 1947 ರಲ್ಲಿ...


ಬದುಕಲ್ಲಿ ಇರಲಿ ಸ್ನೇಹಿತರೋರ್ವರು

ಮಾನವ ಸ್ನೇಹ ಜೀವಿ. ಸಮಾಜ ಜೀವಿ. ಅಷ್ಟೇ ಅಲ್ಲ ಸಮೂಹ ಜೀವಿ ಕೂಡ. ಯಾವ ಕಾರಣಕ್ಕೂ ಮನುಷ್ಯ ಒಂಟಿಯಾಗಿ ಬದುಕು ಸವೆಸಲು ಇಚ್ಚಿಸಲಾರ. ಏಕಾಂಗಿ ಬದುಕು ವ್ಯಕ್ತಿಯ ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ. ಯಾರ...


ಅಕ್ರಮ ಸಂಪತ್ತಿಗೆ, ಮೋದಿಯ ಸವಾಲು

2016ರ ನವಂಬರ್ 9, ಕಪ್ಪುಹಣ ಸಾಮ್ರಾಜ್ಯದ ಕಾಳಧನಿಕರಿಗೆ ಕರಾಳ ದಿನ. ಯಾವುದೋ ಮೋಜು ಮಜಾದ ಮಂಪರಿನಲ್ಲಿದ್ದ ಕಪ್ಪುಹಣದ ಒಡೆಯರಿಗೆ ದಿಕ್ಕು ಕಾಣದಂತೆ ಬಂದ ಮೋಧಿಯ ಬರಸಿಡಿಲು. ಅವತ್ತು ಯಾವುದೋ ಅಮಲಿನಲ್ಲಿ ಕುಪ್ಪಳಿಸುತ್ತಿದ್ದ ಕುರುಡು...