Oyorooms IN

Tuesday, 23rd May, 2017 12:14 AM

BREAKING NEWS

ಕವನ

ನ_____ನಃ

ನ ನ್ನೂಲವಿನ ನಗುವೇ ಚಲುವೆ ನಾ ನಿನ್ನ ಪ್ರೀತಿಗೆ ಶರಣಾಗಿರುವೆ ನಿ ನೆನೆದಾಗ ಕಣ್ಮುಂದೆ ಬರುವೆ ನೀ ನನ್ನ ಮರೆತ ಕ್ಷಣ ಈ ಜಗ ತೊರೆವೆ ನು ಡಿದಂತೆ ನಡೆವೆ ನಿನ ಹೃದಯ...


ಕೆನ್ನೆ ತಾಕುವ ಜುಮುಕೆ

ಕಪ್ಪುಕೇಶ ನಾಜೂಕಿಗೆ ಉದ್ದನೆ ನಾಗರ ಜಡೆಗೆ ಹಳದಿ ಕೇದಿಗೆ ಹೆಣೆದು ಮಾರುದ್ದ ಮಲ್ಲಿಗೆ ಮುಡಿದು ರಂಗೇರಿದ ಕೆಂದುಟಿಗಳು ರಂಗೋಲಿಯ ಅಂಗೈಗಳು ನೆರಿಗೆಗೆ ನೆರಿಗೆಯ ಇಟ್ಟು ಇಳಕಲ್ಲ ಸೀರಿಯ ಉಟ್ಟು ಮೊಣಕೈಯ್ಯವರೆಗೆ ರವಿಕೆ ಕೆನ್ನೆ...


ಬಂದ ಮಾವನು

ನೆರೆತ ಸೊಸೆಯ ಕಾರ್ಯಕೆ ಒಸಗೆ ಒತ್ತು ತರುತಲಿರುವ ಎಂದಿಲ್ಲದಿರುವ ನಾಚಿಕೆ ಯಾಕೆ..? ಊರಿಂದ ಬರುವ ಮಾವ ತಂದ ಮೂಗತಿ ಕಾಲ ಉಂಗರ ಕೊಟ್ಟು ಕೇಳಲು ಏನೋ ಸಡಗರ ಬೇಕೆಂದು ಕೇಳೆ ಇನ್ನೂ ಏನಾರ...


ಬಾಳ ಜ್ಯೋತಿ

ಬೆಳ್ಳಿ ಬಟ್ಟಲಿನಲ್ಲಿ ನೀರಲ ಹಣ್ಣು ಇಟ್ಟಂತೆ ಕಂದಮ್ಮ ನಿನ್ನೆರಡು ಕಣ್ಣು ಹವಳದ ತುಟಿಗಳು ಅರಳಿದ ಹೂಗಳು ಸುತ್ತೆಲ್ಲ ಚೆಲ್ಲಿದೆ ನಗೆ ಬೆಳದಿಂಗಳು. ಕೈಕಾಲ ಕುಣಿಸುತ ಕೆಕೇ ಹಾಕುವಾಗ ಮನಸಿಗೆ ಮುದವು ಮರೆವದು ನೋವು...


ಭಾರತಿಯ ನಾನೆಂದು

ಬದುಕು ಸಾಗುತಿದೆ ಎಡ-ಬಲಕೆ ವಾಲದೆ ಆದರೂ ಕಟ್ಟುವರೊಮ್ಮೊಮ್ಮೆ ನನಗೂ ಎಡ ಪಂಥಕ್ಕೆ ಮತ್ತೊಮ್ಮೆ ಬಲ ಪಂಥಕ್ಕೆ ಮಧ್ಯಮ ಪಂಥದ ದಾರಿ ಅಷ್ಟೊಂದು ಸುಗಮವಲ್ಲ ಇಲ್ಲಿ ನಾ ತಿಳಿದಂತೆ ಅತ್ತ ಅವರು ತಿವಿಯುವರು ಇತ್ತ...


‘ಮರವೇ ಶ್ರೇಷ್ಠ’

ಮೂರು ದಿನನೂ ಇಡರು ಸತ್ತ ಮಗನ ಶವವ ಕೊಂಡ್ಯೊದು ಇಟ್ಟರು ಮಣ್ಣಿನ ಮರೆಲಿ ದೇಹವ ಹೂತ ಬಳಿಕ ಮರಳಿ ಹುಟ್ಟುವವರಾರು…? ಸತ್ತ ಮಾನವನ ಹೊತ್ತು ಹೊರ ಒಯ್ಯುವರು ಸತ್ತರೂ ಮರವನ ಎತ್ತಿ ಒಳ...


ಹೋಗಿ-ಬರಲೇ -ಹೃದಯ”

ನಿನ್ನ ಹೃದಯಾ ಹೇಳುತ್ತಿದೆ ನೀ ಬೇಡವೆಂದು ನನ್ನ ಹೃದಯಾ ಕೇಳುತ್ತಿದೆ ನಾ ಬೇಡಿದೆ ಅಂದು ಎಂದೋ ಹುಟ್ಟಿದ ಮನಸ್ಸಿನ ಕಲರವಕ್ಕೆ ಇಂದು ಬೆಂದು ಸುಟ್ಟಿದೆ ಹಳೆಯ ಪುಟಗಳಂತೆ ನಿನ್ನ ನೆನಪುಗಳು. ಕಣ್ಣಿದ್ದು ಕಾಣದಂತೆ...


“”ದುರಾಸೆ ಫಲ””

ಬರಿದಾಗುತಿದೆ ಇಂದು ಭೂತಾಯಿ ಮಡಿಲು, ಕುಸಿದಿದೆ ಅಂತರ್ಜಲವು ಹೇಚ್ಚಾಗಿ ದುಡಿದು, ಕಡಿಮೆಯಾಗಿದೆ ಗಾಳಿಯ ಜೀವಕಣಬಂಧ ಕಡಿದು, ಹೇಚ್ಚಿದೆ ಭೂತಾಪ ಕೈಗಾರಿಕಾ ದುರ್ಗಂದ ಬಡಿದು . ಮಲಿನವಾಗುತಿವೆ ಎಲ್ಲಾ ಹೇಚ್ಚು ಇಂಗಾಲ ಸಿಡಿದು, ಉಕ್ಕುತಿದೆ...


*ಅನುಭೂತಿ*

ಸಂತಸದ ಸುಳಿಯಲಿ ಮನವಿಂದು ಸಿಲುಕಿಹುದು ಹಂಬಲದ ಅಲೆಯಲಿ ಬೆರಗಿನ ಅನುಭಾವ ಒತ್ತಡದ‌ ಬದುಕಲೂ ಕಾಳಜಿಯ ಮಾಂತ್ರಿಕತೆ ಬೆಂಬಿಡದ ನೋವಲೂ ಆಪ್ತತೆಯ ಮಹಾಪೂರ ಅಚ್ಚರಿಯ ತಿರುವಿನಲಿ ಕರೆತಂದು ನಿಲಿಸಿಹುದು ಮುಗಿಯದ ಬಂಧದಲಿ ಸ್ಪುರಿಸಿಹ ಪ್ರೀತಿ...


ಕಪ್ಪು ಧನ ಸುಂದರಿ

ಕಪ್ಪು ಧನ ಸುಂದರಿ ನೀ ಶ್ರೀಮಂತರ ಖಜಾನೆಯ ನಾರಿ ನಿನಗೆ ಮರುಳಾದವರಿಲ್ಲವಲ್ಲೇ…ಮದನಾರಿ ಈಗ ಸಿಕ್ಕು ನರಳಾಡುತಿರುವೆಯಲ್ಲ ಯಮಾರಿ ನೀನೆಷ್ಟು ಬಡ ಜನರ ರಕ್ತ ಹೀರಿರುವೆ ವಯ್ಯಾರಿ ಕೆಲಸವಾಗಲು ಹತ್ತುವರು ಜನರು ನಿನ್ನ ಕಾಲೇರಿ...


1 2 3 5