Oyorooms IN

Wednesday, 22nd February, 2017 1:10 AM

BREAKING NEWS

ಕವನ

“ಕುಗ್ಗುತಿದೆಯ ವಸುದೈವಕುಟುಂಭಕಂ..? “

ಉನ್ನತ ತಂತ್ರಜ್ಞಾನಗಳಿರದ ದಿನಗಳಲಿ ಅಂದು, ಚಿಗುರೊಡೆಯಿತು ಪೂರ್ವಜರಲಿ      ವಸುದೈವಕುಟುಂಭಕಂ   ಎಂದು, ಇದರಿಂದ ತಿಳಿವುದು ಅವರ ಪ್ರಬುದ್ಧತೆ  ಎಷ್ಟಿತ್ತೆಂದು . ಸಾದಿಸಿದ್ದೇವೆ ಪ್ರಗತಿ ಹೇಚ್ಚಾಗಿಯೇ ಇಂದು, ಆದರೇನು ಫಲ? ಮಂಪರಿನಲ್ಲಿವೆ ಸಂಭಂದಗಳು,...


ಏನಾಗಿದೆ ನನಗೇನಾಗಿದೆ

ಏನಾಗಿದೆ ನನಗೇನಾಗಿದೆ ಮನಸೀಗ ಏಕೋ ಮರೆಯಾಗಿದೆ..! ಹಸಿರಾಗಿದೆ ಉಸಿರಾಗಿದೆ ನಿನ್ನ ಹೆಸರೀಗ ನನ್ನ ಉಸಿರಾಗಿದೆ..!!   ಕರಗಿದೆ ಮನ ಕರಗಿದೆ, ಇಬ್ಬನಿಯಂತೆ ಈ ಮನ ಕರಗಿದೆ..! ಮುಳ್ಳಿನ ನಡುವಲಿ ಆ ಸುಮದಂತೆ, ಅರಳಿದ...


“ಅಷ್ಟೇ -ಇಷ್ಟ “

ಸಾಹಿತ್ಯ ಕೃಷಿಯಲ್ಲಿ ರೈತನಾಗಿ ಬೀಜ ಬಿತ್ತುವಾಸೆ ಆಗೊಮ್ಮೆ ಮಳೆಗಾಲ ಈಗೊಮ್ಮೆ ಬರಗಾಲ ಆಗಾಗ ಮತ್ತೇ ಬಿಡುವು ಬೀಜ ಟಿಸಿಯೊಡೆವುದೋ ? ನಾಟಿ ಮಾಡಿ ಹಸಿರಿಸಿ ಬರಗಾಲದ ಬವಣೆ ನೀಗಿಸುವ ಯತ್ನ ಒಟ್ಟಿನಲ್ಲಿ ,...


ಎತ್ತ ಸಾಗುತಿರುವೆ ಮನುಜ…?

ದುಡ್ಡಿನ ಬೆನ್ನತ್ತಿ, ಸಂಬಂಧಗಳ ಹೆಗಲಮೆಲತ್ತಿ, ದುರಾಸೆಗಳ ಸರಮಾಲೆಯನೊತ್ತು.. ಎತ್ತ ಸಾಗುತಿರುವೆ ಮನುಜ ನೀ ಎತ್ತಸಾಗುತಿರುವೆ. ಭಾವನೆಗಳ ತುಳಿದು, ಸಮಯವ ಹಿಡಿದು, ಮನುಷ್ಯತ್ವ ಮರೆತು, ಎತ್ತ ಸಾಗುತಿರುವೆ ಮನುಜ ನೀ ಎತ್ತ ಸಾಗುತಿರುವೆ. ಆಧುನಿಕ...


“ಗ್ಯಾಸ್ ಛೇಂಬರಗಳಾಗುತ್ತಿರುವ ಪಟ್ಟಣಗಳು…!”

ಸಹಜ ಪ್ರಕೃತಿಯ ಚಲನೆಯಲಿ ಮಾನವ ಅನಾವಶ್ಯಕ ಪ್ರವೇಶ ಮಾಡುತಿಹನಲ್ಲ , ಅದರಿಂದ ಗತಿಸುತಿದೆ ಈ ಗಂಡಾಂತರವೆಲ್ಲ . ಸಹಜ ಸೃಷ್ಟಿಯ ನಿಯಂತ್ರಣದಲಿ ಅಸ್ವಾಭಾವಿಕ ಕಟ್ಟಡ ಪ್ರತಿಪ್ಠಾಪಿಸಿದ್ದಾನಲ್ಲ, ವಿವೇಚನಾರಹಿತ ಕೈವಾಡಗಳಿಂದ ಜೈವಿಕ ಸಮತೋಲನ ಹಾಳುಗೆಡವುತಿಹನಲ್ಲ...


ಅಮ್ಮ ಕಂದಮ್ಮ

ತಾಯಿಭಾಗ್ಯ ತಂದ ಕಂದ ಕಣ್ಣಾಗಿ ಕಾಯುವೆನು ನಿನ್ನ ಅಮ್ಮ ನಾ ಜೊತೆಲಿರುವೆ ಮಲಗಮ್ಮ ಜೋಲಾಲಿ ನಿನಗೆ ಮಲಗಮ್ಮ ನಿನ್ನೊಡನೆ ಆಡಿರಲು ಆಯಾಸ ಚಂದಿರನಿಗೆ ಮತ್ತೆ ಬರುವನು ನಾಳೆ ಮಲಗಮ್ಮ ಜೋಲಾಲಿ ನಿನಗೆ ಮಲಗಮ್ಮ...


“ಸ್ವಪ್ನಗಳ ಸರಮಾಲೆ”

ಇಲ್ಲಿವೆ ನೋಡಿ ಕನಸುಗಳ ಗುಚ್ಛಗಳು ರಾತ್ರಿಯ ಕನಸುಗಳೋ ನಸು ಬೆಳಗಿನ ಜಾವದಲಿ ಎಚ್ಚರಿಸಿದ ಸೌಂದರ್ಯದ ಸ್ವಪ್ನಗಳೋ? ಕಾಗೆಯ ಧ್ವನಿ ಕೋಗಿಲೆಯ ಮಧುರ ಕಂಠವಾದ ಕ್ಷಣ ಬೆಳ್ಳಕ್ಕಿ ಹಿಂಡು ಹಳ್ಳದ ಮೇಲೆ ಈಜಾಡಿ ಮೈ...


ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು..

ನಿನ್ನ ಕಂಡಾಗೆಲ್ಲ ನೆನಪು ಮತ್ತೆ ಕಾಡುವುದು.. ದಿನವ ದೂಡಬೇಕಲ್ಲ ಮರೆತಂತೆ ನಟಿಸುವುದು..   ಮಾತು ಮೂಕವಾಗಿದೆ.. ಕಣ್ಣಸನ್ನೆ ಮರೆತ ಹಾಗಿದೆ.. ನೋಟ ಬೇರೆಯಾಗಿದೆ.. ಹಾಡು ಹುಟ್ಟಿಕೊಂಡಿದೆ..   ಕಣ್ಣಹನಿಯೂ ಸದ್ದಿಲ್ಲದೇ ಉರುಳುತಿದೆ.. ಎದೆಬಡಿತವು...


ಹೆಣ್ಣು ಸಂಸಾರದ ಕಣ್ಣು

ಹೊಸ ಹೆಸರು ಇಟ್ಟಾರ ಲಗ್ನದಾಗ ನನಗ ಮರಿ ಹಕ್ಕಿಯೊಂದು ಹಾರುತ್ತ ಹೋದಾಂಗ ಕೈ ಬೆರಳ ಹಿಡಿದು ವಂಟಿನಿ ಜೊತಿಯಾಗ ನಮ್ಮ ಅಪ್ಪ ಅಮ್ಮನ್ನ ನಾನಗಲಿ ಹೋಗಿನಿ ನನ್ನ ಗಂಡನ ಜೊತೆಲಿ ಕಳಿಸಿಕೊಟ್ಟಾರ ಉಡಿತುಂಬಿ...


ಬಾಳ ಗೆಳೆಯರು

ಕತ್ತಲಲಿ ಕಡ್ಡಿಗೀಚಿ ದೀಪ ಹಚ್ಚಿದವರು ಕೆಸರು ಗದ್ದೆಗೆ ಜಾರಲು ಬಿಡದವರು ನನ್ನ ಹೆಗಲ ಭಾರವನು ಹಂಚಿಕೊಂಡವರು ನೀವೆಂತವರೋ ಕುಂತರು ನಿಂತರು ನೆನಪಿಗೆ ಬರುವವರು…….ನನ್ನ ಬಾಳ ಗೆಳೆಯರು ತಪ್ಪು ಮಾಡಿದಾಗ ತಿದ್ದಿ ನಡೆಸಿದವರು ಒಮ್ಮೊಮ್ಮೆ...