Oyorooms IN

Friday, 24th March, 2017 7:28 PM

BREAKING NEWS

ಪ್ರಮುಖ ಸುದ್ದಿಗಳು

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆಯಾಗಿ ರುವ ಘಟನೆ ಕೋಲಾರದ ಪ್ರಿಯಾ ನರ್ಸಿಂಗ್ ಹೋಮ್ ನಲ್ಲಿ ಬೆಳಕಿಗೆ ಬಂದಿದೆ.ಆಂಧ್ರ ಮೂಲದ ಮುರುಗೇಶ್ ಎಂಬ ಹೊಟ್ಟೆ ನೋವಿಂದ ಬಳಲುತ್ತಿದ್ದರಿಂದ ಕೋಲಾರದ ಪ್ರಿಯಾ...


ಸಂಸದ ಪ್ರತಾಪ್ ಸಿಂಹ ವಿರುದ್ಧ ದೂರು ದಾಖಲಿಸಿದ ಪ್ರಭಾ ಬೆಳವಂಗಲ

ಬೆಂಗಳೂರು: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ ವಿರುದ್ಧ  ಅಶ್ಲೀಲ ಪೋಸ್ಟ್ ಮಾಡಿದ್ದ ಚಿಂತಕಿ ಪ್ರಭಾ ಬೆಳವಂಗ ವಿರುದ್ಧ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಸಂಸದ ಪ್ರತಾಪ್ ಸಿಎಂ ಬೆಂಗಳೂರು ನಗರ...


ಉಪಚುನಾವಣೆ: ಅಕ್ರಮ ಮದ್ಯ ವಶ

ಮೈಸೂರು: ಬಿಜೆಪಿ, ಕಾಂಗ್ರೆಸ್ ಗೆ ಪ್ರತಿಷ್ಠೆಯಾಗಿ ಪರಿಣಮಿಸಿರುವ ನಂಜನಗೂಡು ವಿಧಾನಸಭಾ ಉಪಚುನಾವಣೆಯನ್ನು ಶಾಂತಿಯುತವಾಗಿ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತ ಬಿಗಿ ಭದ್ರತೆಯನ್ನು ಕೈಗೊಂಡಿದ್ದು. ನಂಜನಗೂಡು ವಿಧಾನಸಭಾ ಉಪಚುನಾವಣೆ ಹಿನ್ನಲೆಯಲ್ಲಿ ಅಕ್ರಮ ಮದ್ಯ ತಡೆಯಲು ಅಬಕಾರಿ...


ಉಪ ಚುನಾವಣೆಗೆ ಕೃಷ್ಣ ಸಾರಥಿ ? ಮೋದಿ-ಕೃಷ್ಣ ಮಾತುಕತೆ

ನವದೆಹಲಿ : ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಇಂದು ಮೋದಿಯವರನ್ನು ಭೇಟಿ ಮಾಡಲಿದ್ದು, ಮಹತ್ವದ ಮಾತುಕತೆ ನಡೆಸಲಿದ್ದಾರೆ. ಪ್ರಧಾನಿ ಅಧಿಕೃತ ನಿವಾಸದಲ್ಲಿ ನಡೆಯಲಿರುವ ಸಭೆಯಲ್ಲಿ  ಕೇಂದ್ರ ಸಚಿವರಾದ...


ಸಚಿವರ ಫೋನ್ ಕಾಲ್.. ಗ್ಯಾಂಗ್ ರೇಪ್ ತಪ್ಪಿಸಿತು !

  ಡೆಹ್ರಾಡೂನ್: ಸಚಿವರೊಬ್ಬರ ಫೋನ್ ಕಾಲ್,  ಮಹಿಳೆಯೊಬ್ಬರ ಮೇಲೆ ನಡೆಯುತ್ತಿದ್ದ ಲೈಂಗಿಕ ದಾಳಿಯನ್ನು ತಡೆದಿದೆ. ಇತ್ತಿಚೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಕಾಶ್ ಪಂತ್ ತಕ್ಷಣ ಸ್ಪಂದಿಸಿದ್ದರಿಂದ ಮಹಿಳೆಯೊಬ್ಬರನ್ನು ಗ್ಯಾಂಗ್ ರೇಪ್ ನಿಂದ...


ಮಾರ್ಚ್ 26ರಿಂದ ದೇಶಾದ್ಯಂತ ರಾಮ ಮಹೋತ್ಸವ: ವಿಎಚ್ ಪಿ

ನವದೆಹಲಿ: ರಾಮಜನ್ಮಭೂಮಿ ಆಂದೋಲನವನ್ನು ಆರಂಭಿಸಿದ್ದ ವಿಶ್ವ ಹಿಂದೂ ಪರಿಷತ್ ಮಾರ್ಚ್ 26ರಿಂದ ರಾಮ ಮಹೋತ್ಸವವನ್ನು ದೇಶಾದ್ಯಂತ ಆಚರಿಸಲು ಮುಂದಾಗಿದ್ದು. ಮಾರ್ಚ್ 26ರಿಂದ  ಎಪ್ರಿಲ್ 16ರವರೆಗೆ ಮಹೋತ್ಸವ ಹಮ್ಮಿಕೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ...


ನಂಬಲೇಬೇಕು : 5 ಪೈಸೆಗೆ ಚೆಕ್ ಪಡೆದ ಬ್ಯಾಂಕ್

ಮೈಸೂರು: ಕೆಲವೊಂದು ಘಟನೆಗಳು ನಂಬೋಕೆ ಆಗುವುದಿಲ್ಲ. ಆದ್ರೆ ಅವು ನಡೆಯುವದರಿಂದ ನಾವು ನಂಬಲೇಬೇಕು. ಇಂತಹದ್ದೇ ಒಂದು ವಿಚಿತ್ರ ಪ್ರಕರಣ ನಗರದ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ನಡೆದಿದೆ. ಹೌದು, ಖಾತೆದಾರ ತನ್ನ ಕ್ರೆಡಿಟ್‌ ಕಾರ್ಡ್...


ನಗದು ವ್ಯವಹಾರಕ್ಕೆ ಅಂಕುಶ ಹಾಕಲು ಮುಂದಾದ ಸರ್ಕಾರ

ನವದೆಹಲಿ: ಯಾವುದೇ ನಗದು ವ್ಯವಹಾರವನ್ನು ನಡೆಸಲು ನಿಗದಿಪಡಿಸಿರುವ 3 ಲಕ್ಷದ ಮೊತ್ತವನ್ನು 2 ಲಕ್ಷಕ್ಕೆ ಇಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮಂಗಳವಾರ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಮಸೂದೆ ಅಂಗೀಕಾರವಾದರೆ, ತಿಂಗಳಿಗೆ 2 ಲಕ್ಷಕ್ಕೂ...


ರಾಹುಲ್ ಗಾಂಧಿ ಹೆಸರು ಗಿನ್ನೆಸ್ ಗೆ ಕಾರಣ ಗೊತ್ತಾ?

ನವದೆಹಲಿ: ಸತತವಾಗಿ ಸೋಲು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿಯವರ ಹೆಸರನ್ನು ಗಿನ್ನೆಸ್ ದಾಖಲೆಗೆ ಸೇರಿಸಬೇಕೆಂದು ಮಧ್ಯ ಪ್ರದೇಶದ ವಿದ್ಯಾರ್ಥಿಯೊಬ್ಬ ಅರ್ಜಿ ಗಿನ್ನೆಸ್ ಸಂಸ್ಥೆಗೆ ಅರ್ಜಿ ಹಾಕಿದ್ದಾನೆ ಎಂದು ವರದಿಯಾಗಿದೆ. ಎಂಜನಿಯರಿಂಗ್...


ಮಹಾರಾಣಿ ಕಾಲೇಜು ವಿದ್ಯಾರ್ಥಿನಿಯರ ನಿದ್ದೆ ಕೆಡಿಸಿದ ಸೈಕೋ

ಬೆಂಗಳೂರು: ಲೇಡಿಸ್ ಹಾಸ್ಟೆಲ್ ಗೆ ನುಗ್ಗಿದ ಕಾಮಾಂಧನೊಬ್ಬ, ಯುವತಿಯರ ಒಳ ಉಡುಪು ಧರಿಸಿ, ಯುವತಿಯಂತೆ ಓಡಾಡುವ ಮೂಲಕ ಆತಂಕವನ್ನು ಮೂಡಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದ್ದು, ಯುವತಿಯರ ನಿದ್ದೆಕೆಡಿಸಿದ ಸೈಕೋಗಾಗಿ ಬೆಂಗಳೂರು ಪೊಲೀಸರು ಹುಡುಕಾಟ...


1 2 3 275