Oyorooms IN

Friday, 24th February, 2017 6:47 AM

BREAKING NEWS

ಪ್ರಮುಖ ಸುದ್ದಿಗಳು

ಚಿನ್ನಮ್ಮ ಅಪರಾಧಿ, 4 ವರ್ಷ ಜೈಲು ಶಿಕ್ಷೆ ’ಸುಪ್ರೀಂ’ ತೀರ್ಪು

ನವದೆಹಲಿ: ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಇಂದು ತೀರ್ಪು ಪ್ರಕಟಿಸಿದ ಸುಪ್ರೀಂಕೋರ್ಟ್ ವಿಕೆ ಶಶಿಕಲಾ ಅಪರಾಧಿ ಎಂದು ಘೋಷಿಸಿದ್ದು ನಾಲ್ಕು ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇಡೀ ದೇಶವೇ ಕಾತರದಿಂದ...


ತಾಳಿಕಟ್ಟುವ ವೇಳೆ ತಮ್ಮನ ನೆನೆದು ಕಣ್ಣೀರಿಟ್ಟ ವರ

ತುಮಕೂರು: ತಾಳಿಕಟ್ಟುವ ವೇಳೆ ಅಪಘಾತದಲ್ಲಿ ಮೃತಪಟ್ಟ ತಮ್ಮನನ್ನು ನೆನೆದ ವರ ಬಿಕ್ಕಿ ಬಿಕ್ಕಿ ಅಳುತ್ತಾ ಕಣ್ಣೀರಿಡುತ್ತಿದ್ದ ಸನ್ನಿವೇಶ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಕಡಬದಲ್ಲಿ ನಡೆದಿದೆ. ನೆಲಮಂಗಲದ ಬಳಿ ಅಫಘಾತದಲ್ಲಿ ಮೃತಪಟ್ಟು ಸಾವಿನಲ್ಲೂ...


ಅನಂತ್-ಬಿಎಸ್ ವೈ “ಸಿಡಿ” ರಹಸ್ಯ “ಕೈ”ಗೆ ಸಿಕ್ಕಿದ್ದು ಹೀಗೆ ?

ಬೆಂಗಳೂರು: ಮುಖ್ಯಮಂತ್ರಿ ಗಾದಿ ಉಳಿಸಿಕೊಳ್ಳಲು ಸಿದ್ದರಾಮಯ್ಯ ಹೈಕಮಾಂಡ್ ಗೆ 1000 ಕೋಟಿ ಕಪ್ಪ ಕೊಟ್ಟಿದ್ದರು ಎಂದು ಬಿಎಸ್ ವೈ ಆರೋಪ ಮಾಡಿದ್ದ ಬೆನ್ನಲ್ಲೆ, ಯಡಿಯೂರಪ್ಪ, ಅನಂತ್ ಕುಮಾರ್ ಸಂಭಾಷಣೆಯ ಸಿಡಿಯೊಂದನ್ನು ಕಾಂಗ್ರೆಸ್ ಮುಖಂಡರು...


ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂಗಳ ಅವಹೇಳನ:ಆರೋಪಿಗಳ ಗಡಿಪಾರಿಗೆ ಒತ್ತಾಯ

ತುಮಕೂರು: ಸಾಮಾಜಿಕ ಜಾಲ ತಾಣಗಳಲ್ಲಿ ಹಿಂದೂಗಳ ಬಗ್ಗೆ ಅವಹೇಳನಕಾರಿಯಾಗಿ ವಿಡಿಯೋ ಚಿತ್ರ, ಪ್ರಸಾರ ಮಾಡುತ್ತಿರುವ ಕಿಡಿಗೇಡಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧ್ಯಕ್ಷ ಜೋತಿಗಣೇಶ್ ನೇತೃತ್ವದಲ್ಲಿ ಇಂದು ಪ್ರತಿಭಟನೆ ನಡೆಸಿ...


ಸಿದ್ದಲಿಂಗೇಶ್ವರ ಜಾತ್ರೆ:ಸಿದ್ದಗಂಗಾ ಶ್ರೀಗಳಿಂದ ಭಿಕ್ಷಾಟನೆ

ತುಮಕೂರು: ಸಿದ್ದಗಂಗೆಯ ಶ್ರೀಸಿದ್ದಲಿಂಗೇಶ್ವರ ಜಾತ್ರೆಯ ಅಂಗವಾಗಿ ಸೋಮವಾರ ಸಿದ್ದಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀಸಿದ್ದಲಿಂಗಸ್ವಾಮೀಜಿ ಸಂಪ್ರದಾಯದಂತೆ ಜೋಳಿಗೆ ಹಿಡಿದು ಭಿಕ್ಷಾಟನೆ ಆರಂಭಿಸಿದರು. ವಿರಕ್ತ ಮಠದ ಪರಂಪರೆಯಲ್ಲಿ ಶ್ರೀಮಠಕ್ಕೆ ಬರುವ ಭಕ್ತರಿಗೆ ಅನ್ನದಾಸೋಹಕ್ಕೆ ಸ್ವಾಮ್ಭಿಜಿಗಳು...


ನಿಶಿತಾರ್ಥ ಹಾಳು ಮಾಡೋದಕ್ಕೆ ಎಣ್ಣೆ ಹೊಡೆದ ಹನ್ಸಿಕಾ

ಮದ್ಯ ಸೇವಿಸುವುದು ಆರೋಗ್ಯ ಹಾನಿಕರ ಎನ್ನುವ ಪ್ರಕಟಣೆಗಳನ್ನು ನೋಡ್ತಾನೆ ಇರ್ತೇವೆ, ಹಾಗೆಯೇ ಕುಡುಕರು ಎಣ್ಣೆ ಬಗ್ಗೆ ಕುಡಿಯೋದೇ ನನ್ನ ಬ್ಯುಸಿನೆಸ್ ಅಂತಹ ಹಾಡುಗಳನ್ನು, ಸನ್ನಿವೇಶಗಳನ್ನು ಸಿನಿಮಾಗಳಲ್ಲಿ ನೋಡ್ತಾನೆ ಇರ್ತೀವಿ, ಸಿನಿಮಾಗಳ ಪ್ರಭಾವ ಜನರಲ್ಲಿ...


ಪ್ರಯಾಣದ ವಿವರ ಸಲ್ಲಿಸಿ, ಸಚಿವರಿಗೆ ಪ್ರಧಾನಿ ಸೂಚನೆ

ನವದೆಹಲಿ: ಕಳೆದ ಮೂರು ತಿಂಗಳಲ್ಲಿ ತಾವು ಕೈಗೊಂಡ ಪ್ರಯಾಣದ ವಿವರ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸಂಪುಟದ ಎಲ್ಲಾ ಸಚಿವರಿಗೆ ಸೂಚನೆ ನೀಡಿದ್ದಾರೆ.ನೋಟ್ ನಿಷೇಧದ ನಂತರ ಜನರ ಸಮಸ್ಯೆಗೆ ಸಚಿವರು...


ಕಾಂಗ್ರೆಸ್ ಎಸ್ಪಿಯದ್ದು ಅಪವಿತ್ರ ಮೈತ್ರಿ

ಲಖ್ನೋ: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಸ್ಥಾನಗಳಲ್ಲಿ ಜಯಗಳಿಸಲಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ, ಬೂತ್ ಮಟ್ಟದ ಕಾರ್ಯಕರ್ತರ ವರದಿ ಆಧರಿಸಿ ಈ ಮಾತನ್ನು...


ಸೀಕ್ರೆಟ್ ಆಗಿ ಮದುವೆಯಾದ ಹೀರೋಯಿನ್

ಪೆರಂಬೂರ್: ವಳಕ್ಕು ಎನ್ 18/9 ಸಿನಿಮಾದ ಮೂಲಕ ತಮಿಳು ಚಿತ್ರರಂಗಕ್ಕೆ ಎಂಟ್ರಿಕೊಟ್ಟ ನಟಿ ಮನೀಶ ಯಾದವ್, ತನ್ನ ಪ್ರಿಯಕರನೊಂದಿಗೆ ರಹಸ್ಯವಾಗಿ ಮದುವೆಯಾಗಿದ್ದಾರೆ, ಕಾಲಿವುಡ್ ಗೆ ಎಂಟ್ರಿಕೊಟ್ಟ ಮೊದಲ ಸಿನಿಮಾ ಹಿಟ್ ಆಗಿದ್ದರಿಂದ ಮನೀಶಾ...


ಚಪ್ಪಲಿ ಹಿಡಿದು ಗಂಡನನ್ನು ಅಟ್ಟಾಡಿಸಿದ ಮಹಿಳೆ, ವಿಡಿಯೋ ವೈರಲ್

ಗ್ವಾಲಿಯರ್: ಗಂಡ ಎಂತಹ ತಪ್ಪು ಮಾಡಿದರು ಸಹಿಸಿಕೊಳ್ಳುತ್ತಾರೆ ಆದರೆ ಬೇರೆ ಮಹಿಳೆಯೊಂದಿಗೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡರೆ ಮಾತ್ರ ಮಹಾಕಾಳಿ ಅವತಾರವೆತ್ತುತ್ತಾರೆ, ಇಂತಹ ಘಟನೆಯೊಂದು ಇತ್ತಿಚೆಗೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. ಅನೈತಿಕ ಸಂಬಂಧವನ್ನು...