Oyorooms IN

Wednesday, 29th March, 2017 8:44 PM

BREAKING NEWS

ರಾಷ್ಟ್ರ

ಅತ್ಯಾಚಾರ ಪ್ರಕರಣದಲ್ಲಿ ಅಜ್ಜಿ ಅರೆಸ್ಟ್

ಕೊಲ್ಲಂ: ಮೊಮ್ಮಗಳ ಮೇಲೆ ಅತ್ಯಾಚಾರವೆಸಗಲು ಗಂಡನಿಗೆ ಸಹಕಾರ ನೀಡಿದ ಆರೋಪದ ಮೇಲೆ 62 ವರ್ಷದ ವೃದ್ಧೆಯನ್ನು ಪೊಲೀಸರು ಬಂಧಿಸಿರುವ ಘಟನೆ ಕೇರಳದ ಕೊಲ್ಲಂ ಜಿಲ್ಲೆಯ ಕುಂದ್ರಾದಲ್ಲಿ ಬೆಳಕಿಗೆ ಬಂದಿದೆ. ಅಪ್ರಾಪ್ತ ಮೊಮ್ಮಗಳ ಮೇಲೆ...


ಮದುವೆಯಾಗಿ 24 ಗಂಟೆ ಕಳೆಯೋ ಮುಂಚೆಯೇ..

ಆಂಧ್ರಪ್ರದೇಶ: ಇನ್ನೂ ಮೈಗೆ ಅಂಟಿದ ಅರಿಶಿನ ಆರಿರಲಿಲ್ಲ, ಸಂಬಂಧಿಕರೆಲ್ಲಾ ಮದುವೆಯ ಸಂಭ್ರಮದ ಗುಂಗಿನಲ್ಲೇ ಇದ್ದರು, ನೂರಾರು ಕನಸುಗಳೊಂದಿಗೆ ಹೊಸ ಜೀವನಕ್ಕೆ ಕಾಲಿಟ್ಟದ್ದ ವಧುವಿಗೆ, ಮದುವೆಯ ಸಂಭ್ರಮ ಸವಿಯುವ ಮುನ್ನವೇ ದುಃಖ ಅನುಭವಿಸಬೇಕಾದ ಪರಿಸ್ಥಿತಿ...


ಮುಂದಿನ ಪ್ರಧಾನಿ ಯೋಗಿ ಆದಿತ್ಯನಾಥ್ ..!

ದೆಹಲಿ:ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಶನಿವಾರ ತಮ್ಮ ಕ್ಷೇತ್ರ ಗೋರಖ್ ಪುರಕ್ಕೆ ಹೋಗುತ್ತಿದ್ದು, ಸಿಎಂ ಆದ ನಂತರ ಮೊದಲ ಬಾರಿ ಗೋರಖ್ ಪುರಕ್ಕೆ ಯೋಗಿ ಆದಿತ್ಯನಾಥ್ ಬರುತ್ತಿರುವುದರಿಂದ ಅವರ ಅಭಿಮಾನಿಗಳ ಸಂಭ್ರಮ...


ಆಸಿಡ್ ದಾಳಿ ಸಂತ್ರಸ್ಥೆಯೊಂದಿಗೆ ಸೆಲ್ಫಿ: ಪೇದೆಗಳ ಅಮಾನತು

ಲಕ್ನೋ:ಸಾಮೂಹಿಕ ಅತ್ಯಾಚಾರ ಹಾಗೂ ಆಸಿಡ್ ದಾಳಿಗೊಳಗಾದ ಮಹಿಳೆಯ ಚಿಕಿತ್ಸಾ ಕೊಠಡಿಯಲ್ಲಿ ಸೆಲ್ಫಿ ತೆಗೆದುಕೊಂಡ ಇಬ್ಬರು ಮಹಿಳಾ ಪೊಲೀಸ್ ಕಾನ್‌ಸ್ಟೆಬಲ್‌ಗಳನ್ನು ಅಮಾನತು ಮಾಡಲಾಗಿದೆ. ಸಂತ್ರಸ್ಥ ಮಹಿಳೆ ಕಿಂಗ್ ಜಾರ್ಜ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸ್ಥಳಕ್ಕೆ...


ಆರ್ ಬಿಐ ಶಾಕ್.. ಎಟಿಎಂ ಕಡಿತ, ಕ್ಯಾಶ್ ಗೂ ನಿರ್ಬಂಧ ?

ಎಟಿಎಂ ಕೇಂದ್ರಗಳ ಕಡಿತ, ಕನಿಷ್ಠ ನಗದು 10 ಸಾವಿರ ಡ್ರಾ ಮಾಡಲು ಅವಕಾಶ ಬ್ಯಾಂಕ್ ಗಳಿಗೆ ಮೌಖಿಕ ಆದೇಶ ಹೊಸ ಎಟಿಎಂ ಸ್ಥಾಪನೆ ಬೇಡೆ ಖಾತೆದಾರರು ಡಿಜಿಟಲ್ ಕಡೆಗೆ ಸೆಳೆಯಲು ಆರ್ ಬಿಐ...


ಸಚಿವರ ಫೋನ್ ಕಾಲ್.. ಗ್ಯಾಂಗ್ ರೇಪ್ ತಪ್ಪಿಸಿತು !

  ಡೆಹ್ರಾಡೂನ್: ಸಚಿವರೊಬ್ಬರ ಫೋನ್ ಕಾಲ್,  ಮಹಿಳೆಯೊಬ್ಬರ ಮೇಲೆ ನಡೆಯುತ್ತಿದ್ದ ಲೈಂಗಿಕ ದಾಳಿಯನ್ನು ತಡೆದಿದೆ. ಇತ್ತಿಚೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಕಾಶ್ ಪಂತ್ ತಕ್ಷಣ ಸ್ಪಂದಿಸಿದ್ದರಿಂದ ಮಹಿಳೆಯೊಬ್ಬರನ್ನು ಗ್ಯಾಂಗ್ ರೇಪ್ ನಿಂದ...


ಮಾರ್ಚ್ 26ರಿಂದ ದೇಶಾದ್ಯಂತ ರಾಮ ಮಹೋತ್ಸವ: ವಿಎಚ್ ಪಿ

ನವದೆಹಲಿ: ರಾಮಜನ್ಮಭೂಮಿ ಆಂದೋಲನವನ್ನು ಆರಂಭಿಸಿದ್ದ ವಿಶ್ವ ಹಿಂದೂ ಪರಿಷತ್ ಮಾರ್ಚ್ 26ರಿಂದ ರಾಮ ಮಹೋತ್ಸವವನ್ನು ದೇಶಾದ್ಯಂತ ಆಚರಿಸಲು ಮುಂದಾಗಿದ್ದು. ಮಾರ್ಚ್ 26ರಿಂದ  ಎಪ್ರಿಲ್ 16ರವರೆಗೆ ಮಹೋತ್ಸವ ಹಮ್ಮಿಕೊಂಡಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ...


ನಗದು ವ್ಯವಹಾರಕ್ಕೆ ಅಂಕುಶ ಹಾಕಲು ಮುಂದಾದ ಸರ್ಕಾರ

ನವದೆಹಲಿ: ಯಾವುದೇ ನಗದು ವ್ಯವಹಾರವನ್ನು ನಡೆಸಲು ನಿಗದಿಪಡಿಸಿರುವ 3 ಲಕ್ಷದ ಮೊತ್ತವನ್ನು 2 ಲಕ್ಷಕ್ಕೆ ಇಳಿಸಲು ಮುಂದಾಗಿರುವ ಕೇಂದ್ರ ಸರ್ಕಾರ ಮಂಗಳವಾರ ಪ್ರಸ್ತಾವನೆಯನ್ನು ಸಲ್ಲಿಸಿದೆ. ಈ ಮಸೂದೆ ಅಂಗೀಕಾರವಾದರೆ, ತಿಂಗಳಿಗೆ 2 ಲಕ್ಷಕ್ಕೂ...


ರಾಹುಲ್ ಗಾಂಧಿ ಹೆಸರು ಗಿನ್ನೆಸ್ ಗೆ ಕಾರಣ ಗೊತ್ತಾ?

ನವದೆಹಲಿ: ಸತತವಾಗಿ ಸೋಲು ಕಾಣುತ್ತಿರುವ ಕಾಂಗ್ರೆಸ್ ಪಕ್ಷದ ಯುವರಾಜ ರಾಹುಲ್ ಗಾಂಧಿಯವರ ಹೆಸರನ್ನು ಗಿನ್ನೆಸ್ ದಾಖಲೆಗೆ ಸೇರಿಸಬೇಕೆಂದು ಮಧ್ಯ ಪ್ರದೇಶದ ವಿದ್ಯಾರ್ಥಿಯೊಬ್ಬ ಅರ್ಜಿ ಗಿನ್ನೆಸ್ ಸಂಸ್ಥೆಗೆ ಅರ್ಜಿ ಹಾಕಿದ್ದಾನೆ ಎಂದು ವರದಿಯಾಗಿದೆ. ಎಂಜನಿಯರಿಂಗ್...


ರಾಮಮಂದಿರ ವಿವಾದ ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಿ

ನವದೆಹಲಿ: ರಾಮ ಜನ್ಮಭೂಮಿ ಅಯೋಧ್ಯೆ ವಿವಾದ ಧಾರ್ಮಿಕ ಮತ್ತು ಭಾವನಾತ್ಮಕ ವಿಚಾರವಾಗಿದ್ದು, ಸಂಧಾನದ ಮೂಲಕ ಮಾತ್ರ ವಿವಾದ ಬಗೆಹರಿಯಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದ್ದು, ನ್ಯಾಯಾಲಯದ ಹೊರಗೆ ವಿವಾದವನ್ನು ಬಗೆಹರಿಸಿಕೊಳ್ಳುವಂತೆ ಸಲಹೆ ನೀಡಿದೆ....