Oyorooms IN

Wednesday, 22nd February, 2017 1:08 AM

BREAKING NEWS

ವಿದೇಶ

ತೀರದಲ್ಲಿ ಸುನಾಮಿ ಭೀತಿ,, ಎತ್ತರದ ಪ್ರದೇಶಕ್ಕೆ ಜನರ ಸ್ಥಳಾಂತರ

ವೆಲ್ಲಿಂಗ್ಟನ್: ನ್ಯೂಜಿಲೆಂಡ್ ಸಂಭವಿಸಿದ ಭೂಕಂಪ ಭಾರೀ ನಷ್ಟವನ್ನು ಉಂಟು ಮಾಡಿದೆ. ನೂರಾರು ಮನೆಗಳು ನೆಲಸಮವಾಗಿವೆ ಎಂದು ವರದಿಯಾಗಿದ್ದು, ಭಾರೀ ಆಸ್ತಿ ನಷ್ಟ ಸಂಭದಿಸಿದ ವಿವರಗಳು ಇನ್ನಷ್ಟೇ ಬೆಳಕಿಗೆ ಬರಬೇಕಿದೆ, ಈಗಾಗಲೇ ಮೊದಲ ಸುನಾಮಿ...


ಪಂಚಾಯ್ತಿ ಮುಖಂಡರಿಂದಾಗಿ ಅತ್ಯಾಚಾರಕ್ಕೆ ಒಳಗಾದ ಗರ್ಭೀಣಿ

ಪಾಕಿಸ್ತಾನ: ಗ್ರಾಮೀಣ ಪ್ರದೇಶಗಳಲ್ಲಿ ಪಾಳೇಗಾರಿಕೆ ಇನ್ನೂ ನಡೆಯುತ್ತಲೇ ಇವೆ, ಪಂಚಾಯ್ತಿ ಮುಖಂಡರ ಇಷ್ಟಾನುರೀತಿಯಲ್ಲಿ ತೀರ್ಪುಗಳನ್ನು ನೀಡುತ್ತೀರುತ್ತಾರೆ, ಈ ತೀರ್ಪಿನಿಂದಾಗಿಯೇ ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ. ಪಾಕಿಸ್ತಾನದದ ಪಂಜಾಬ್ ಪಾಂತ್ಯದ...


“ ಆತ ಕೋರಿದರೆ ನಾನು ಅದಕ್ಕೂ ರೆಡಿ”

ಜಪಾನ್: ಆಕೆಯನ್ನು ನೋಡದ ತಕ್ಷಣ ಅಂದವಾದ ಸ್ತ್ರೀಯನ್ನು ನೋಡಿದ ಅನುಭವವಾಗುತ್ತೆ, ಕೆಂಪಾದ ಕೆನ್ನೆ, ನೀಲಿ ಕಣ್ಣು, ಕೈ ಎಲ್ಲ ಮಾಮೂಲಿ ಮಹಿಳೆಯರಂತೆ ಇದೆ, ಆದ್ರೆ ಆಕೆ ಸ್ತ್ರೀಯಲ್ಲ, ಆದ್ರೆ ತನ್ನ ಯಜಮಾನ ಕೋರಿದರೆ...


ಸ್ವಾತಂತ್ರ್ಯಾನಂತರದ ಎಲ್ಲಾ ಅಕ್ರಮಗಳನ್ನು ಬಯಲಿಗೆಳೆಯುತ್ತೇನೆ: ಪ್ರಧಾನಿ ಮೋದಿ

ಜಪಾನ್: 500, 1000 ನೋಟುಗಳನ್ನು ನಿಷೇಧಿಸುವ ಮೂಲಕ ಮಾಸ್ಟರ್ ಸ್ಟ್ರೋಕ್ ನೀಡಿದ್ದ ಪ್ರಧಾನಿ ಮೋದಿ, ತಮ್ಮ ಸರ್ಕಾರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದು, ಕಪ್ಪು ಹಣ ಹೊಂದಿರುವವರ ವಿರುದ್ಧ ಸರ್ಕಾರ ಪ್ರಯೋಗಿಸಿರುವ ಅಸ್ತ್ರ ಇದು, ಕಷ್ಟವಾದರೂ...


ಹಾವನ್ನು ಮದುವೆಯಾಗಿ ….!!!!

ಬ್ಯಾಂಕಾಕ್ : ನೀವು ಕೇಳಿದ್ದು ನಿಜವೇ,,, ಅದಕ್ಕೆ ಸಾಕ್ಷಿ ಈ ಫೋಟೋಗಳೇ, ಥೈಲ್ಯಾಂಡ್ ನಲ್ಲಿ ವ್ಯಕ್ತಿಯೊಬ್ಬ 10 ಅಡಿ ಉದ್ದದ ಹಾವನ್ನು ಮದುವೆ ಮಾಡಿಕೊಂಡಿದ್ದಾನೆ, ಹಾವನ್ನೇ ಏಕೆ ಮದುವೆಯಾದೇ ಎಂದು ಕೇಳಿದರೆ, ಆ...


5 ನಿಮಿಷದಲ್ಲಿಯೇ 6700 ಕೋಟಿ ಸಂಪಾದನೆ

ಚೀನಾದಲ್ಲಿ ಇ-ಕಾಮರ್ಸ್ ರಂಗದಲ್ಲಿ ಅಲಿಬಾಬಾ ಗ್ರೂಪ್ ಸಂಚಲವನ್ನು ಮೂಡಿಸಿದ್ದು, ಹೊಸ ದಾಖಲೆಯೊಂದನ್ನು ಸೃಷ್ಟಿಸಿದೆ. ಶುಕ್ರವಾರ ಬೆಳಿಗ್ಗೆ ನೀಡಿದ್ದ ಭಾರೀ ಆಫರ್ ನಿಂದ ಗ್ರಾಹಕರ ಅಲಿಬಾಬಾದಲ್ಲಿ ಖರೀದಿಗೆ ಪೈಪೋಟಿ ನಡೆಸಿದ್ದು, ಕೇವಲ 5 ನಿಮಿಷದಲ್ಲಿಯೇ...


WWE ರಿಂಗ್ ನಲ್ಲಿ ಡೋಲಾಲ್ಡ್ ಟ್ರಂಪ್ ಫೈಟ್ ನೋಡಿ

ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗಿಸಿ ಗೆಲುವು ಸಾಧಿಸಿರುವ ಡೋನಾಲ್ಡ್ ಟ್ರಂಪ್ ಕೆಲ ವರ್ಷಗಳ ಹಿಂದೆ wwe ಟೂರ್ನಿಯಲ್ಲಿ ಪಾಲ್ಗೊಂಡಿದ್ದು, ತಮ್ಮ ಸ್ಪರ್ಧಿಯ ವಿರುದ್ಧ ಮಸಲತ್ತು ಮಾಡುತ್ತಿದ್ದವನಿಗೆ ಚೆನ್ನಾಗಿ ಬಾರಿಸಿ ತಲೆ ಬೋಳಿಸಿದ್ದ...


ಅಮೆರಿಕ ಅಧ್ಯಕ್ಷರಾಗಿ ಆಯ್ಕೆಯಾದ ಡೋನಾಲ್ಡ್ ಟ್ರಂಪ್

ವಾಷಿಂಗ್ಟನ್: ವಿಶ್ವದ ಅತ್ಯಂತ ಬಲಿಷ್ಠ ರಾಷ್ಟ್ರ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದು, 45ನೇ ಅಮೆರಿಕದ ಅಧ್ಯಕ್ಷನಾಗಿ ಶ್ವೇತಭವನವನ್ನು ಪ್ರವೇಶಿಸಲಿದ್ದಾರೆ. ಡೆಮಾಕಟ್ರಿಕ್ ಪಕ್ಷದ ಪ್ರತಿಸ್ಪರ್ಧಿ ಹಿಲರಿ...


ಟ್ರಂಪ್, ಹಿಲರಿ ನಡುವೆ ಪೈಪೋಟಿ, ಯಾರಿಗೆ ದಕ್ಕಲಿದೆ ಅಧ್ಯಕ್ಷ ಪಟ್ಟ?

ವಾಷಿಂಗ್ಟನ್: ಪ್ರಪಂಚದಲ್ಲಿ ತೀವ್ರ ಕುತೂಹಲವನ್ನು ಮೂಡಿಸಿರುವ ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಕ್ಷಣಕ್ಷಣಕ್ಕೂ ರೋಚಕತೆಯನ್ನು ಪಡೆದುಕೊಳ್ಳುತ್ತಿದ್ದು, ಟ್ರಂಪ್, ಹಿಲರಿ ನಡುವೆ ಮುನ್ನಡೆಗಾಗಿ ಪೈಪೋಟಿ ನಡೆಯುತ್ತಿದೆ.  ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಗೆಲುವು ಸಾಧಿಸುತ್ತಾರೆ ಎಂದು...


ಭಾರತದ ಮೇಲೆ ಸರ್ಜಿಕಲ್ ದಾಳಿ, ಉಗ್ರನ ಎಚ್ಚರಿಕೆ

ಲಾಹೋರ್: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ ಸರ್ಜಿಕಲ್ ಸ್ಟ್ರೈಕ್ ಗೆ ಪ್ರತಿಯಾಗಿ ಕಾಶ್ಮೀರಿ ಉಗ್ರರು ಜಮ್ಮು ಕಾಶ್ಮೀರದಲ್ಲಿ ಸರ್ಜಿಕಲ್ ದಾಳಿ ನಡೆಸಿದೆ ಎಂದು ಜಮಾತ್ ಉದ್ ದವಾ ಉಗ್ರ ಹಫೀಜ್ ಸಯೀದ್ ಎಚ್ಚರಿಸಿದ್ದು,...