Oyorooms IN

Sunday, 28th May, 2017 12:13 AM

BREAKING NEWS

ಲೈಫ್ ಸ್ಟೈಲ್

ಪ್ರವಾಸಿ ಬರಹ : ಕೊಡಗಿನ ಮಳೆಗಾಲದ ಬೆಡಗಿಯರು ಇವರು

ಚಾರಣ ಮಾಡಲು ಹೊರಡುವ ಉತ್ಸಾಹಿಗಳಿಗೆ ಕೊಡಗಿನ ಜಲಧಾರೆಗಳು ಹುರುಪು ತುಂಬುವುದಂತು ನೂರಕ್ಕೆ ನೂರರಷ್ಟು ಸತ್ಯ. ಏಕೆಂದರೆ ಇಲ್ಲಿರುವ ಹೆಚ್ಚಿನ ಜಲಧಾರೆಗಳು ಬೆಟ್ಟಗುಡ್ಡಗಳ ನಡುವೆ ಹುದುಗಿವೆ. ಅವುಗಳತ್ತ ನಡೆದು ಹೋಗುವುದು ಅನಿವಾರ್ಯ. ಹಾಗಾಗಿ ಜಲಧಾರೆಗಳತ್ತ...


ಜಾಸ್ತಿ ಟಿವಿ ನೋಡೋದ್ರಿಂದ ಗಂಡಸುತನಕ್ಕೆ ಪೆಟ್ಟು !!

ಲಂಡನ್: ಒಲಂಪಿಕ್ಸ್ ಶುರುವಾಯ್ತು, ಕ್ರಿಕೆಟ್ ಫೀವರ್, ಐಪಿಎಲ್ ಕ್ರೇಜ್, ಫೇವರೆಟ್ ಶೋ ಅದು ಇದು ಅಂತ ಹೆಚ್ಚಿನ ಸಮಯವನ್ನು ಟಿವಿ ಮುಂದು ಕಳೆಯೋವವರಲ್ಲಿ ನೀವು ಒಬ್ಬರಾ ? ಆಗಾದ್ರೆ ಸ್ವಲ್ಪ ಜಾಗರೂಕತೆ ವಹಿಸೋದು...


ಸದಾಶಿವರಾಯನ ಹೆಸರಿನಲ್ಲಿ ಕೊಡುತ್ತಿದ್ದಾರೆ ಪ್ರಶಸ್ತಿ…! ಆದರೆ, ನೋಡುವವರಿಲ್ಲ ಅವರ ಸಮಾಧಿಯ ದುಸ್ಥಿತಿ..!!

ಸೋದೆ ಸಾಮ್ರಾಜ್ಯವನ್ನು ಆಳಿದ ಮಾಂಡಲಿಕ ದೊರೆಗಳಲ್ಲಿ ಸೋದೆಯ ಇಮ್ಮಡಿ ಸದಾಶಿವರಾಯರದು ಅಗ್ರಗಣ್ಯ ವ್ಕಕ್ತಿತ್ವ. ಸೋದೆಯನ್ನಾಳಿದ ಹತ್ತಾರು ಅರಸರಲ್ಲಿ ಇವರೇ ಪ್ರಸಿದ್ಧ ದೊರೆ. ಈತ ಕೇವಲ ಅರಸನಾಗಿರದೆ, ಒಬ್ಬ ಕವಿಯಾಗಿ, ಸಾಹಿತಿಯಾಗಿ, ಪ್ರಬುದ್ಧತೆಯನ್ನು ಮೆರೆದ...


ಆರೋಗ್ಯಕರ ಮತ್ತು ಸರಳ ಮೂಲಂಗಿ ಚಟ್ನಿಮಾಡುವ ವಿಧಾನ

ಬರಹ : ಲತಾ ಹೊಳ್ಳ ಮೂಲಂಗಿ ಚಟ್ನಿಯನ್ನು ಹಸಿ ಮೂಲಂಗಿ, ತೆಂಗಿನ ಕಾಯಿ ಮತ್ತು ಕೆಲವು ಮಸಾಲೆ ಪದಾರ್ಥಗಳನ್ನು ಬಳಸಿ ತಯಾರಿಸಲಾಗುತ್ತದೆ. ಇದೊಂದು ಸರಳ ಅಡುಗೆಯಾಗಿದ್ದು ಬಿಸಿ ಅನ್ನದೊಂದಿಗೆ ತಿನ್ನಲು ಬಲು ರುಚಿ...


ಸಂಡೇ ಸಿಂಡ್ರೋಮ್ನಿಂದ ನೀವು ಬಳಲುತ್ತಿದ್ದೀರಾ, ಪರೀಕ್ಷೆ ಮಾಡಿಕೊಳ್ಳಿ..!

ಸಂಡೇ ಬಂದ ತಕ್ಷಣ ಎಲ್ಲಿಲ್ಲದ ಉತ್ಸಾಹ ಮೈ ತುಂಬುತ್ತೆ, ವೀಕೆಂಡ್ ಮಸ್ತಿ, ಮೋಜು, ಸ್ನೇಹಿತರು, ಪಾರ್ಟಿ ಮಸ್ತಿ ಅಂತೆಲ್ಲಾ ಉತ್ಸಾಹದಲ್ಲಿ ಓಡೋ ಕುದುರೆ ಆಗೋರು, ಸಮಯ ಆಗ್ತಾ ಆಗ್ತಾ ಬೇಸರ ಆವರಿಸಿ ಕೊಳ್ಳುತ್ತದೆ,...


ಪ್ರವಾಸ ವಿಶೇಷ ಲೇಖನ : ಹನುಮಾನ್ ಗುಂಡಿ, ಈಕೆ ಶಾಂತ ಸುಂದರಿ !

ಹೌದು, ಈ ಜಲಪಾತಕ್ಕೆ ಇರುವ ಹೆಸರು ಹನುಮಾನ್ ಗುಂಡಿ ಎಂದು. ದಟ್ಟ ಕಾನನದ ನಡುವೆ ಸುಮಾರು 100 ಅಡಿಯಿಂದ ಧುಮ್ಮಿಕ್ಕಿ ಹರಿಯುವ ಅವನ ಸೌಂದರ್ಯವನ್ನು ವರ್ಣಿಸವುದು ಅಸಾಧ್ಯ ಬಿಡಿ. ಮೇಲಿನಿಂದ ಬೀಳುವ ನೀರಿನ...


ಜಗತ್ತೀನ ಮತ್ತೊಂದು ತಾಜ್ ಮಹಲ್ ಬೋಲ್ಟ್ ಕ್ಯಾಸಲ್

  ಸ್ಪೆಷಲ್‌ ಡೆಸ್ಕ್‌:     ತಾಜ್ ಮಹಲ್ ಭಾರತದ ಇತಿಹಾಸದಲ್ಲಿ ಎಂದೂ ಮರೆಯದ ಪ್ರೇಮಕಥೆಗೆ ಜೀವಂತ ಸಾಕ್ಷಿಯಾಗಿ ನಿಂತುಕೊಂಡಿರುವ ಅಮೋಘ ಪ್ರೇಮ ಸೌಧ. ಇಂತಹ ಮತ್ತೊಂದು ಕಟ್ಟಡವನ್ನು ಇಡೀ ವಿಶ್ವದಲ್ಲಿ ಎಲ್ಲಿಯೂ ಕಾಣಲು...


ಹನಿಮೂನ್ ಗೆ ಹೋಗುವ ಪ್ಲಾನ್ ಇದ್ಯಾ…ಹಾಗಾದ್ರೇ ಇದನ್ನು ಓದಿ

ಸ್ಪೇಷಲ್‌ ಡೆಸ್ಕ್‌‌ : ಹನಿಮೂನ್ ಈ ನಾಲ್ಕು ಅಕ್ಷರವನ್ನು ಕೇಳಿದ ತಕ್ಷಣ ನವಜೋಡಿಗಳಿಗೆ, ಅದೇನೋ ಒಂದು ತರಹದ ಖುಷಿ ನೀಡುವ ಪದ. ಇನ್ನೂ ಹನಿಮೂನ್ಗೆ ಸಿದ್ದವಾಗುತ್ತಿರುವ ಪ್ರಣಯ ಪಕ್ಷಿಗಳಿಗೆ ಒಂದು ಕಡೆ ಅತಂಕವಾದರೇ...


ಜಾಸ್ತಿ ಬಳಸಿದರೆ ವೃದ್ಧಾಪ್ಯ ಬರುತ್ತಂತೆ..!

ಮೊಬೈಲ್ , ಟ್ಯಾಬ್ಲೆಟ್ನಂತಹ ಎಲೆಕ್ಟ್ರಾನಿಕ್ ಉಪಕರಣಗಳನ್ನು ಅತಿಯಾಗಿ ಬಳಸು ವುದರಿಂದ ಚಿಕ್ಕ ವಯಸ್ಸಿನಲ್ಲಿಯೇ ವೃದ್ಧಾಪ್ಯ ನಿಮ್ಮನ್ನು ಆವರಿಸಲಿದೆ ಎನ್ನುತ್ತಿದ್ದಾರೆ ಆರೋಗ್ಯ ತಜ್ಞರು. ಎಲೆಕ್ಟ್ರಾನಿಕ್ವಸ್ತುಗಳ ಅತಿಯಾದ ಉಪಯೋಗ ಅಪಾಯಕಾರಿ ಎಂದು ಅಭಿಪ್ರಾಯಪಟ್ಟಿ ದ್ದಾರೆ. ಸ್ಮಾರ್ಟ್...


ಮಗು ಸಣ್ಣದಾಗಿರಲಿ ಎಂದು ಸಿಗರೇಟ್ ಸೇದುವ ಮಹಿಳೆಯರು??

ನನ್ನ ಗರ್ಭಕೋಶದಲ್ಲೊಂದು ಮೊಳಕೆ ಹೊಡೆಯಲಿ ಎಂದು ದೇವರಿಗೆ ಕಾಣಿಕೆ ಸಲ್ಲಿಸೋ ಮಹಿಳೆಯರ ನಡುವೆ ಮಗು ದಪ್ಪಗಾದರೆ ಪ್ರಸವ ವೇದನೆ ತಡೆದುಕೊಳ್ಳಲು ಆಗುವುದಿಲ್ಲ ಎಂದು ಶಿಶುವಿಗೆ ಪೋಷಕಾಂಶಯುಕ್ತ ಆಹಾರವನ್ನು ನೀಡುವುದರ ಬದಲು ಸಿಗರೇಟ್ ಹೊಗೆಯನ್ನು...