Oyorooms IN

Sunday, 26th March, 2017 10:26 PM

BREAKING NEWS

ಉಡುಪಿ

ಕಾರ್ಕಳ: ನೋಟು ಬದಲಾವಣೆಗೆ ನಿಂತಿದ್ದ ವೃದ್ದ ಸಾವು

ಉಡುಪಿ: 500, 1000 ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಬ್ಯಾಂಕ್ ಮುಂದೆ ಕ್ಯೂ ನಿಂತಿದ್ದ 93 ವರ್ಷದ ವೃದ್ಧರೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕಾರ್ಕಳ ತಾಲ್ಲೂಕಿನ ಅಜೆಕಾರು ಗ್ರಾಮದಲ್ಲಿ ನಡೆದಿದೆ. 93 ವರ್ಷದ ಗೋಪಾಲ...


ಉಡುಪಿಯಲ್ಲಿ ಕನಕ ನಡೆ ಕಾರ್ಯಕ್ರಮಕ್ಕೆ ಚಾಲನೆ

ಉಡುಪಿ: ಭಾರೀ ಚರ್ಚೆ ಹಾಗೂ ವಿವಾದಕ್ಕೆ ಕಾರಣವಾಗಿರುವ ಕನಕ ನಡೆ ಕಾರ್ಯಕ್ರಮ ಪೊಲೀಸರ ವಿರೋಧದ ನಡುವೆಯೇ ಶುರುವಾಗಿದೆ. ಉಡುಪಿಯಲ್ಲಿ ಕನಕನ ಮೂರ್ತಿಗೆ ಹೂವಿನ ಹಾರ ಹಾಕಿ ಕನಕ ನಡಿಗೆಗೆ ಚಾಲನೆ ನೀಡಿ ಮಾತಾಡಿದ...


ಭಗವಾನ್ ಶ್ರೀರಾಮ, ಶ್ರೀ ಕೃಷ್ಣ ಮಾಂಸಹಾರಿಗಳು ಸಚಿವ ಪ್ರಮೋದ್ ಮಧ್ವರಾಜ್

ಉಡುಪಿ: ಶ್ರೀಕೃಷ್ಣ ಹಾಗೂ ಶ್ರೀರಾಮ ಇಬ್ಬರೂ ಮಾಂಸಹಾರಿಗಳು ಎಂದು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದ್ದು, ಈಗ ವಿವಾದಕ್ಕೆ ಕಾರಣವಾಗಿದೆ. ವಾಲ್ಮೀಕಿ ಜಯಂತಿ ಆಚರಣೆಯಲ್ಲಿ ಮಾತನಾಡಿದ ಸಚಿವರು, ದೇಶಾದ್ಯಂತ ಆಹಾರ ಪದ್ಧತಿ ಬಗ್ಗೆ...


ಉಡುಪಿ : ಉಪಪ್ರಾಂಶುಪಾಲನಿಂದ ಉಪನ್ಯಾಸಕಿಗೆ ಲೈಂಗಿಕ ಕಿರುಕುಳದ ಆರೋಪ

ಮಣಿಪಾಲ : ಇಲ್ಲಿನ ಡಾ.ಟಿ.ಎಂ, ಎ ಪೈ ಪಾಲಿಟೆಕ್ನಿಕ್‌ನಲ್ಲಿ ಕೆಲಸ ಮಾಡುತ್ತಿರುವ ಉಪನ್ಯಾಸಕಿಗೆ ಉಪಪ್ರಾಂಶುಪಾಲ ಶ್ರೀಕಾಂತ್‌ ಪೈ ಲೈಂಗಿಕ ಕಿರುಕುಳ ನೀಡಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಘಟನೆಗೆ ಸಂಬಂಧಪಟ್ಟಂತೆ ನಿನ್ನ ಕಾಲೇಜಿನಲ್ಲಿ...


ಉಡುಪಿ : ಗೋ ಸಾಗಾಣಿಕೆ ತಡೆದ ಹಿಂದೂ ಪರ ಸಂಘಟನೆಯಿಂದ ಗುಂಪಿನ ಹಲ್ಲೆ ಓರ್ವ ಸಾವು

ಉಡುಪಿ : ಗೋ ಸಾಗಾಣಿಕೆ ಮಾಡುತ್ತಿದ್ದ ಟೆಂಪೋವೊಂದನ್ನು ಹಿಂದು ಪರ ಸಂಘಟನೆಗೆ ಸೇರಿದ ಎನ್ನಲಾದ ಗುಂಪೊಂದು ತಡೆದು ಮಾರಾಣಾಂತಿಕ ಹಲ್ಲೆ ನಡೆಸಿದ ಪರಿಣಾಮ ಓರ್ವ ಸಾವನ್ನಪ್ಪಿದ್ದು, ಇನ್ನೋರ್ವ ಗಂಭೀರವಾಗಿ ಗಾಯಗೊಂಡಿರುವ ಘಟನೆ ಉಡುಪಿಯ...


ನನ್ನ ಮಗಳ ಜಾಗದಲ್ಲಿ ನಾನು ಇದ್ದರೇ…. ನಾನೇ ಕೊಲ್ಲುತ್ತಿದೆ

ಉಡುಪಿ : ನನ್ನ ಮಗಳ ಜಾಗದಲ್ಲಿ ನಾನು ಇದ್ದರೇ…. ನಾನೇ ಕೊಲ್ಲುತ್ತಿದೆ ಹೀಗೆಂದು ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆರೋಪಿಯ ತಾಯಿ ಸುಮತಿ. “ರಾಜೇಶ್ವರಿಯನ್ನು ಕೊಲ್ಲುವುದಾಗಿ ಭಾಸ್ಕರ ಹೇಳಿಕೊಂಡಿದ್ದ. ಮಗಳ ಜಾಗದಲ್ಲಿ ನಾನಿದ್ದರೆ...


ಭಾಸ್ಕರ ಶೆಟ್ಟಿ ಕೊಲೆ ಪ್ರಕರಣ : ಉಡುಪಿ ಪೋಲಿಸರದ್ದು ಆಡಿದ್ದೇ ಆಟ, ಈ ಆಟ ನೋಡಿ ಗೃಹ ಸಚಿವರೇ…

ಉಡುಪಿ : ರಾಜ್ಯದಲ್ಲಿ ಸಾಕಷ್ಟು ಸುದ್ದಿ ಮಾಡುತ್ತೀರುವ ಉಡುಪಿ ಮೂಲದ ಉದ್ಯಮಿ ಭಾಸ್ಕರ ಶೆಟ್ಟಿ ಅವರ ಹತ್ಯೆ ಆರೋಪಿಗಳ ಜೊತೆ ಪೋಲಿಸರು ಶಾಮಿಲಾಗಿದ್ದಾರೆ ಎನ್ನುವ ಆರೋಪ ಕೇಳಿ ಬರುತ್ತಿದೆ. ಈ ಅನುಮಾನ ಮೂಡಿ...


‘ಮೊಹೆಂಜೋದಾರೋ’ ಸಿನಿಮಾದ ನಾಯಕಿಗೆ ಭವಿಷ್ಯ ನುಡಿದಿದ್ದ ನಿರಂಜನ ಭಟ್ (Exclusive)

ಉಡುಪಿ: ಉದ್ಯಮಿ ಭಾಸ್ಕರ ಶೆಟ್ಟಿ ಹತ್ಯೆಯ ಪ್ರಮುಖ ಆರೋಪಿ, ಜ್ಯೋತಿಷಿ ನಿರಂಜನ ಭಟ್ (24) ಕಾರ್ಕಳ ಮೂಲದ ನಟಿ ಪೂಜಾ ಹೆಗ್ಡೆಗೆ ಭವಿಷ್ಯ ಹೇಳಿದ್ದನಂತೆ. ಅಷ್ಟೆ ಅಲ್ಲ ನಟಿ ಪೂಜಾ ಹೆಗಡೆ ದೇವಸ್ಥಾನಕ್ಕೆ...


ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ: ಮತ್ತಿಬ್ಬರ ಸೆರೆ

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತಿಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಬಂಧಿಸಲ್ಪಟ್ಟವರ ಸಂಖ್ಯೆ ಐದಕ್ಕೇರಿದೆ. ಮೂರನೇ ಆರೋಪಿ ನಿರಂಜನ್ ಭಟ್‍ನ ತಂದೆ...


ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆಯ ಮುಖ್ಯ ಆರೋಪಿ ಆತ್ಮಹತ್ಯೆಗೆ ಯತ್ನ : ಸ್ಥಿತಿ ಗಂಭೀರ

ಉಡುಪಿ: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ನಿರಂಜನ್ ಭಟ್ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಮಣಿಪಾಲ ಪೊಲೀಸರ ವಶದಲ್ಲಿರುವ ನಿರಂಜನ್ ಭಟ್ ಉಂಗುರದಲಿದ್ದ ವಜ್ರದ ಹರಳು...