Oyorooms IN

Friday, 24th February, 2017 11:22 AM

BREAKING NEWS

ಉತ್ತರ ಕನ್ನಡ

ದೇಶದೆಲ್ಲೆಡೆ ನೋಟಿನ ಹವಾ,, ಈ ಊರಲ್ಲಿ ಮಾತ್ರ ಏನು ಇಲ್ಲ,,!!

ಹಳಿಯಾಲ: ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ನೋಟು ರದ್ದು ನಿರ್ಣಯದಿಂದ ಜನಸಾಮಾನ್ಯರು ಆರ್ಥಿಕ ಮುಗ್ಗಟ್ಟಿನಿಂದ ಪರದಾಡುತ್ತಿದ್ದಾರೆ,  ಕೆಲಸ ಕಾರ್ಯಗಳನ್ನು ಬಿಟ್ಟು ಬ್ಯಾಂಕ್ ಗಳ ಮುಂದೆ ಕ್ಯೂ ನಿಂತುಕೊಂಡು ಕಷ್ಟವನ್ನು ಅನುಭವಿಸುತ್ತಿದ್ದಾರೆ, ಆದರೆ ಈ ಊರಲ್ಲಿ...


ಮಂಡ್ಯದ ಯುವಕರು ಮುರುಡೇಶ್ವರದಲ್ಲಿ ಸಮುದ್ರಪಾಲು

ಭಟ್ಕಳ: ಪ್ರಸಿದ್ಧ ಪ್ರವಾಸಿ ಸ್ಥಳ ಮುರುಡೇಶ್ವರಕ್ಕೆ ಪ್ರವಾಸಕ್ಕೆ ಬಂದಿದ್ದ ಮಂಡ್ಯದ ಮೂವರು ಯುವಕರು ಈಜಲು ತೆರಳಿ ಸಾವನ್ನಪ್ಪಿರುವ ಘಟನೆ ಗುರುವಾರ ನಡೆದಿದ್ದು, ಮೃತರನ್ನು ಕುಮಾರ್, ಕಾರ್ತಿಕ್ ಮಂಜೇಗೌಡ, ಪುನೀತ್ ಎಂದು ತಿಳಿದುಬಂದಿದೆ. ದಸರ...


ಮೇಲಾಧಿಕಾರಿಗಳ ಕಿರುಕುಳ? ಭಟ್ಕಳ ಪಿಎಸ್ಐ ರೇವತಿ ರಾಜೀನಾಮೆ

ಉತ್ತರ ಕನ್ನಡ : ದೂರು ದಾಖಲಿಸಿಕೊಳ್ಳಲು ಅನಗತ್ಯವಾಗಿ ವಿಳಂಬ ಮಾಡಿದ್ದಾರೆಂಬ ಆರೋಪದ ಮೇಲೆ ಭಟ್ಕಳ ಪಿಎಸ್ಐ ರೇವತಿಯವರನ್ನು ಅಮಾನತುಗೊಳಿಸಲಾಗಿದೆ. ಆದರೆ ಅಮಾನತು ಆದೇಶ ಕೈಸೇರುವ ಮುನ್ನವೇ ಪಿಎಸ್ಐ ರೇವತಿ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ....


ಸದಾಶಿವರಾಯನ ಹೆಸರಿನಲ್ಲಿ ಕೊಡುತ್ತಿದ್ದಾರೆ ಪ್ರಶಸ್ತಿ…! ಆದರೆ, ನೋಡುವವರಿಲ್ಲ ಅವರ ಸಮಾಧಿಯ ದುಸ್ಥಿತಿ..!!

ಸೋದೆ ಸಾಮ್ರಾಜ್ಯವನ್ನು ಆಳಿದ ಮಾಂಡಲಿಕ ದೊರೆಗಳಲ್ಲಿ ಸೋದೆಯ ಇಮ್ಮಡಿ ಸದಾಶಿವರಾಯರದು ಅಗ್ರಗಣ್ಯ ವ್ಕಕ್ತಿತ್ವ. ಸೋದೆಯನ್ನಾಳಿದ ಹತ್ತಾರು ಅರಸರಲ್ಲಿ ಇವರೇ ಪ್ರಸಿದ್ಧ ದೊರೆ. ಈತ ಕೇವಲ ಅರಸನಾಗಿರದೆ, ಒಬ್ಬ ಕವಿಯಾಗಿ, ಸಾಹಿತಿಯಾಗಿ, ಪ್ರಬುದ್ಧತೆಯನ್ನು ಮೆರೆದ...


ಇದು ಕಾಗೇರಿ ತವರೂರು, ಕಾಗೆ ಹಾರಿಸುತ್ತಿದ್ದಾರೆಯೇ ಶಾಸಕರು?

ಬಾಯಲ್ಲಿ ಮಾತ್ರ ಆಶ್ವಾಸನೆ, ಅಭಿವೃದ್ಧಿಯಲ್ಲಿ ಸೊನ್ನೆ..! ಉತ್ತರ ಕನ್ನಡ: ಶಿರಸಿ-ಸಿದ್ಧಾಪುರ ಕ್ಷೇತ್ರದ ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿಯ ತವರು ಪ್ರದೇಶದಲ್ಲಿಯೇ ನಮ್ಮ ಪ್ರದೇಶದ ಶಾಸಕ ಯಾರು? ಅವರು ಹೇಗಿದ್ದಾರೆ? ಎಂದು ಪ್ರಶ್ನಿಸುತ್ತಿದ್ದಾರೆ ನಾಗರಿಕರು....