Oyorooms IN

Wednesday, 18th January, 2017 5:29 PM

BREAKING NEWS

ಕಲಬುರಗಿ

ಕಲಬುರಗಿ : ಡಿ. ದೇವರಾಜ ಅರಸು ಸ್ತಬ್ಧಚಿತ್ರಗಳ ರಥಯಾತ್ರೆಗೆ ಅದ್ದೂರಿ ಸ್ವಾಗತ

ಕಲಬುರಗಿ : ಡಿ.ದೇವರಾಜ ಅರಸು ಶತಮಾನೋತ್ಸವದ ಅಂಗವಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ.ದೇವರಾಜ ಅರಸು ಶತಮಾನೋತ್ಸವ ಸಮಿತಿ ಹಮ್ಮಿಕೊಂಡಿರುವ ಸಾಮಾಜಿಕ ನ್ಯಾಯದ ಹರಿಕಾರ ಡಿ. ದೇವರಾಜ ಅರಸು ಅವರ ಯೋಜನೆಗಳ...


ಡ್ರಾಪ್‌ ಕೇಳೋ ನೆಪದಲ್ಲಿ ಹನಿಟ್ರ್ಯಾಪ್‌ ಯುವತಿ ಸೇರಿ ನಾಲ್ವರ ಬಂಧನ

ಕಲಬುರ್ಗಿ: ರಾತ್ರಿ ಹೊತ್ತು ಹನಿಟ್ರ್ಯಾಪ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದ ಯುವತಿ ಸೇರಿ ನಾಲ್ವರು ಸುಲಿಗೆಕೋರರನ್ನು ಕಲುಬರಗಿ ನಗರದ ಅಶೋಕ ನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಯಾದಗಿರಿ ಜಿಲ್ಲೆಯ ನಿವಾಸಿಗಳಾದ ಶಾರದಾ,...


ಒಂದೇ ದಿನದಲ್ಲಿ ಶೌಚಾಲಯ ಕಟ್ಟಿಸಿಕೊಟ್ಟ ಕಲಬುರಗಿ ಪಾಲಿಕೆ

ಕಲಬುರಗಿ : ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಕಲಬುರಗಿ ಮಹಾನಗರ ಪಾಲಿಕೆಯು ಎನ್ಎಸ್ಎಸ್, ಎನ್‌ಸಿಸಿ ಮತ್ತು ಇಕೋ-ಕ್ಲಬ್‍ಗಳ ಸಹಯೋಗದೊಂದಿಗೆ ಕಲಬುರಗಿ ನಗರದಾದ್ಯಂತ ಆಗಸ್ಟ್ 1 ರಿಂದ 15ರ ವರೆಗೆ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿದೆ....


ಜಮ್ಮುವಿನಲ್ಲಿ ಭೂಕುಸಿತ ಕಲಬುರಗಿ ಯೋಧ ಸಾವು

ಕಲಬುರಗಿ: ಜಮ್ಮು ಪ್ರಾಂತ್ಯದಲ್ಲಿ ಉಂಟಾದ ಭೂಕುಸಿತದಿಂದಾಗಿ ಯೋಧರು ಸಂಚರಿಸುತ್ತಿದ್ದ ಲಾರಿ ಉರುಳಿ ಬಿದ್ದ ಪರಿಣಾಮ ಆಳಂದ ತಾಲೂಕು ಸಾವಳೇಶ್ವರ ಗ್ರಾಮದ ಯೋಧ ಶಾಂತಪ್ಪ ನೆಲ್ಲಗಿ (25) ಮೃತಪಟ್ಟಿದ್ದಾರೆ. ಭಾರತೀಯ ಭೂಸೇನೆ ವ್ಯಾಪ್ತಿಯ ಸಾಂಗಧರಾ...


ಕಲಬುರಗಿ : ಹೆಡ್‌ ಕಾನ್ಸ್‌ಟೇಬಲ್ ನೇಣಿಗೆ ಶರಣು

ಕಲಬುರಗಿ : ಪೊಲೀಸ್ ಹೆಡ್‌ ಕಾನ್ಸ್‌ಟೇಬಲ್‌ವೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕಲಬುರಗಿಯಲ್ಲಿ ನಡೆದಿದೆ. ಮೃತರು ಮೀಸಲು ಪೊಲೀಸ್ ಪಡೆಯ ಹೆಡ್ ಕಾನ್ಸ್‌ಟೇಬಲ್ ಅಣ್ಣಾರಾವ್ (46) ಎಂದು ತಿಳಿದು ಬಂದಿದೆ.ಮೂಲತಃ ಜಿಲ್ಲೆಯ ಮೃತ ಅಣ್ಣಾರಾವ್‌...


ಸಮಾಜದಲ್ಲಿ ಸಮಾನತೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಲು ಕರೆ

ಕಲಬುರಗಿ :  ಉನ್ನತ ಸ್ಥಾನದಲ್ಲಿರುವವರೆಲ್ಲರೂ ಪ್ರಾಮಾಣಿಕ ಮತ್ತು ನಿಸ್ವಾರ್ಥದಿಂದ ಬಡವರ, ಶೋಷಿತ ವರ್ಗದವರ ಮತ್ತು ದೀನ ದಲಿತರ ಸ್ವಾಭಿಮಾನದ ಬದುಕು ರೂಪಿಸಲು ಹಾಗೂ ಸಮಾಜದಲ್ಲಿ ಸಮಾನತೆ ತರುವ ಪ್ರಯತ್ನ ಮಾಡಬೇಕೆಂದು ವೈದ್ಯಕೀಯ ಶಿಕ್ಷಣ...


ಕಲಬರುಗಿಯ ಆಳಂದ ತಾಲೂಕಿನ ಬಳಿ ಭೀಕರ ರಸ್ತೆ ಅಪಘಾತ 8 ಮಂದಿ ಸಾವು

ಕಲಬುರಗಿ: ಕ್ರೂಸರ್‌ ಹಾಗೂ ಲಾರಿ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಎಂಟು ಜನರು ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕಡಗುಂಚಿಯ ಕೇಂದ್ರಿಯ ವಿವಿ ಬಳಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು,...


ದಿವಗಂತ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ನಿಧನ

ಕಲಬುರಗಿ: ದಿವಗಂತ ಪಿಎಸ್‍ಐ ಮಲ್ಲಿಕಾರ್ಜುನ ಬಂಡೆ ಪತ್ನಿ ಮಲ್ಲಮ್ಮ ಅವರು ಕಲಬುರಗಿಯಲ್ಲಿರುವ ತಮ್ಮ ಸಹೋದರಿ ನಿವಾಸದಲ್ಲಿ ಇಂದು ಬೆಳಗ್ಗೆ 5 ಗಂಟೆಗೆ ನಿಧನರಾಗಿದ್ದಾರೆ. ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಮೂರು ತಿಂಗಳಿಂದ ಬ್ರೈನ್‍ಟ್ಯೂಮರ್...


ಅಕ್ರಮ ತಡೆಗಟ್ಟಲು ಸಾರ್ವಜನಿಕರ ಸಹಕಾರ ಅಗತ್ಯ : ಪಿಎಸ್‌ಐ ಜಗದೇವಪ್ಪ ಪಾಳಾ

ಕಲಬುರಗಿ: ಮಾದಕ ವಸ್ತುಗಳ ಸೇವನೆ ಹಾಗೂ ಮಾರಾಟ ತಡೆಯಲು ಕೇವಲ ಪೊಲೀಸರಿಂದ ಸಾಧ್ಯವಿಲ್ಲ ಸಾರ್ವಜನಿಕರ ಸಹಕಾರವವೂ ತುಂಬಾ ಮುಖ್ಯ ಎಂದು ಪಿಎಸ್‌ಐ ಜಗದೇವಪ್ಪ ಪಾಳಾ ಹೇಳಿದರು. ಜಿಲ್ಲೆಯ ಚಿತ್ತಾಪೂರ ಪಟ್ಟಣದ ಬಸ್ ನಿಲ್ದಾಣದಲ್ಲಿ...


ಗ್ರಾ.ಪಂ ಸದಸ್ಯರ ತಿಕ್ಕಾಟದಲ್ಲಿ ನಿಂತುಹೋದ ಎಸ್.ಡಿ.ಎಂ.ಸಿ ರಚನೆ

ಕಲಬುರಗಿ : ಎಸ್.ಡಿ.ಎಂ.ಸಿ ರಚನೆ ಮಾಡಿ ಕೊಡಬೇಕಾದ ಗ್ರಾ.ಪಂ ಸದಸ್ಯರೇ ತಮ್ಮ ಸ್ವಾರ್ಥ ಸಾಧನೆಗಾಗಿ ತಿಕ್ಕಾಡಿ ಎರಡು ಬಾರಿ ಎಸ್.ಡಿ.ಎಂ.ಸಿ ರಚನೆಯಾಗುವದನ್ನು ನಿಲ್ಲಿಸಿ ಜನರ ಆಕ್ರೋಶಕ್ಕೆ ಕಾರಣವಾಗಿದೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ಟೆಂಗಳಿ...