Oyorooms IN

Sunday, 28th May, 2017 12:12 AM

BREAKING NEWS

ಕೊಪ್ಪಳ

ಕೃಷಿ ಯಂತ್ರಧಾರೆ ಮೂಲಕ 10 ಲಕ್ಷ ರೈತರನ್ನು ತಲುಪುವ ಉದ್ದೇಶವಿದೆ- ಕೃಷ್ಣ ಭೈರೇಗೌಡ

ಕೊಪ್ಪಳ : ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ವರದಾನವಾಗಿರುವ ಕೃಷಿ ಯಂತ್ರಧಾರೆ ಯೋಜನೆಯ ಮೂಲಕ ಕೃಷಿ ಇಲಾಖೆ, ಈ ವರ್ಷ ರಾಜ್ಯದ 10 ಲಕ್ಷ ರೈತರನ್ನು ತಲುಪುವ ಗುರಿ ಹೊಂದಲಾಗಿದೆ ಎಂದು...


ಸರ್ಕಾರಿ ಕೆಲಸ ತಗೊಂಡು ಬಾ ಎಂದು ಪ್ರೀತಿ ಮಾಡಿ ಮದ್ವೆಯಾದ ಗಂಡನನ್ನು ಬಿಟ್ಟು ಹೋದಳು!

ಕೊಪ್ಪಳ : ಸರ್ಕಾರಿ ನೌಕರಿ ತಗೊಂಡು ಬಾ ಎಂದು ಪತಿ ಬಿಟ್ಟು ಹೋದ ಪತ್ನಿ ಬಿಟ್ಟು ಹೋಗಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿ ನಡೆದಿದೆ. ಗಂಗಾವತಿಯ ನಿವಾಸಿಗಳಾದ ಮದನ್ ಹಾಗೂ ನಂದಿನಿ 2.05.2014 ರಲ್ಲಿ ಪ್ರೀತಿಸಿ...


ಶೌಚಾಲಯ ಕಟ್ಟಿಸಿಕೊಳ್ಳಲು ಕಾಲಿಗೆ ನಮಸ್ಕರಿಸಿ ಒತ್ತಾಯಿಸಿದ ಗ್ರಾ.ಪಂ. ಅಧ್ಯಕ್ಷ

ಕೊಪ್ಪಳ: ‘ನಿಮ್ಮ ಕಾಲಿಗೆ ನಮಸ್ಕರಿಸುತ್ತೀನಿ- ದಯಮಾಡಿ ಶೌಚಾಲಯ ಕಟ್ಟಿಸಿಕೊಳ್ಳಿ, ಬಯಲು ಶೌಚಕ್ಕೆ ಹೋಗಬೇಡಿ’. ಹೀಗೆ ಬಯಲು ಶೌಚಕ್ಕೆ ತೆರಳುತ್ತಿದ್ದ ಸಾರ್ವಜನಿಕರಿಗೆ, ಗಂಗಾವತಿ ತಾಲೂಕು ಗ್ರಾಮ ಪಂಚಾಯತಿ ಅಧ್ಯಕ್ಷ ಶ್ರೀನಿವಾಸ ಕರಟೂರಿ ಅವರು ಮನವಿ...


ಕೊಪ್ಪಳ : ಯುಜಿಡಿ ಕಾಮಗಾರಿಗೆ ಅಗೆದ ರಸ್ತೆಯಲ್ಲಿ ಗುಂಡಿಗೆ ಬಿದ್ದ ಮಾಜಿ ಯೋಧ

ಕೊಪ್ಪಳ : ಇಲ್ಲಿನ ರಸ್ತೆಯಲ್ಲಿ ಯು.ಜಿ.ಡಿ.ಕಾಮಾಗಾರಿಗಾಗಿ ಅಗೆದ ಗುಂಡಿಯಲ್ಲಿ ಸ್ಕೂಟಿ ಸಮೇತ ಬಿದ್ದ ನಿವೃತ್ತ ಸೈನಿಕ ಗಾಯಾಗೊಂಡಿರುವ ಘಟನೆ.  ಕೊಪ್ಪಳದ ಕೋಟೆ ರೋಡಿನಲ್ಲಿ ನಡೆದಿದೆ. ಗಾಯಾಗೊಂಡಿರುವರನ್ನು ಸ್ಥಳೀಯ ನಿವಾಸಿ  ನಿವೃತ್ತ ಸೈನಿಕ ಮಲ್ಲಪ್ಪ...


ಗುಟ್ಕಾ ವಿಷಯಕ್ಕೆ ಕಿತ್ತಾಡಿ, ಆಸ್ಪತ್ರೆ ಸೇರಿದ್ರು!

ಹಾವೇರಿ : ಹಾನಗಲ್ ತಾಲೂಕ ಅಕ್ಕಿಆಲೂರಿನ ಚನ್ನವಿರೇಶ್ವರ ನಗರದಲ್ಲಿ ಹಳೆದ್ವೇ ವೈಷ್ಯಮ್ಯದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ 2 ಗುಂಪುಗಳ ನಡುವೆ ಘರ್ಷಣೆ ನಡೆದು 4 ಜನ ಗಾಯಗೊ೦ಡು ಹುಬ್ಬಳ್ಳಿ ಕಿಮ್ಸ ಆಸ್ಪತ್ರೆಗೆ ದಾಖಲಾಗಿದ್ದಾರೆ....


ಕೊಪ್ಪಳ: ಅನುಮಾಸ್ಪದ ರೀತಿಯಲ್ಲಿ ವ್ಯಕ್ತಿಯ ಶವ ಪತ್ತೆ

ಕೊಪ್ಪಳ:  ಕೊಪ್ಪಳ ನಗರದ ಹೊರವಲಯದ ಮಂಗಳಾಪುರ ರಸ್ತೆಯಲ್ಲಿ ಅನುಮಾಸ್ಪದವಾಗಿ ಪುರುಷನ ಶವ ಪತ್ತೆಯಾಗಿದೆ. ಮೃತ ವ್ಯಕ್ತಿಯನ್ನು ಮಂಗಳಾಪೂರ ನಿವಾಸಿ 44 ವರ್ಷ ಹಸನ್ ಅಲಿ ಎಂದು ತಿಳಿದು ಬಂದಿದೆ.. ಕೊಪ್ಪಳ ನಗರ ಠಾಣೆ ಪೊಲೀಸ್...


ಅವನು ಅವಳಲ್ಲದವಳನ್ನು ಮದ್ವೆಯಾದ…!

ಕೊಪ್ಪಳ:  ಹುಡುಗ-ಹುಡುಗಿಯನ್ನ ಪ್ರೀತಿಸಿ ಮದುವೆಯಾಗುವುದು ಸಾಮಾನ್ಯ. ಹಾಗೇ ಹುಡುಗಿ-ಹುಡುಗಿಯನ್ನು, ಮತ್ತು ಹುಡುಗ-ಹುಡುಗನನ್ನು ಮದ್ವೆಯಾಗುವುದು ಸಾಮಾನ್ಯ ಆದರೆ, ಇಲ್ಲೊಬ್ಬ ಯುವಕ ಮಂಗಳಮುಖಿಯನ್ನ ಪ್ರೀತಿಸಿ ಮದುವೆಯಾಗಿದ್ದಾನೆ. ಕೊಪ್ಪಳದ ರೈಲ್ವೇ ಕ್ಯಾಂಟಿನ್ನಲ್ಲಿ ಕೆಲಸ ಮಾಡುತ್ತಿದ್ದ ಯಲಬುರ್ಗಾ ತಾಲೂಕಿನ...


ಕೊಲೆ ಮಾಡಿ ಪತ್ನಿಯನ್ನು ನೇಣಿಗೆ ಹಾಕಿದ ಪತಿರಾಯ?

ಕೊಪ್ಪಳ : ನೇಣು ಬಿಗಿದ ಸ್ಥಿತಿಯಲ್ಲಿ ಯಲಬುರ್ಗಾ ತಾಲೂಕಿನ ಕಲ್ಲಭಾವಿ ಗ್ರಾಮದ ಹೊರವಲಯದಲ್ಲಿ ಮಹಿಳೆಯ ಶವಪತ್ತೆಯಾಗಿದ್ದು, ಮೃತ ಮಹಿಳೆಯನ್ನು ಹುಲಿಗೆಮ್ಮ (28) ಎಂದು ತಿಳಿದು ಬಂದಿದೆ. ಇನ್ನೂ ಘಟನೆ ಬಗ್ಗೆ ಬಗ್ಗೆ ಮೃತಳ...