Oyorooms IN

Thursday, 17th August, 2017 5:11 PM

BREAKING NEWS

ಕೋಲಾರ

ಆ ಯುವಕನ ಹೊಟ್ಟೆಯಲ್ಲಿತ್ತು ಗರ್ಭಕೋಶ..!

ಕೋಲಾರ:ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಯುವಕನ ಹೊಟ್ಟೆಯಲ್ಲಿ ಗರ್ಭಕೋಶ ಪತ್ತೆಯಾಗಿ ರುವ ಘಟನೆ ಕೋಲಾರದ ಪ್ರಿಯಾ ನರ್ಸಿಂಗ್ ಹೋಮ್ ನಲ್ಲಿ ಬೆಳಕಿಗೆ ಬಂದಿದೆ.ಆಂಧ್ರ ಮೂಲದ ಮುರುಗೇಶ್ ಎಂಬ ಹೊಟ್ಟೆ ನೋವಿಂದ ಬಳಲುತ್ತಿದ್ದರಿಂದ ಕೋಲಾರದ ಪ್ರಿಯಾ...


“ಆಕ್ರೋಶ ” ವ್ಯಕ್ತಪಡಿಸಲು ಜನರಿಗೆ ಆಮಿಷ, ಹಣ ಹಂಚಿದ ಕಾಂಗ್ರೆಸ್

ಗದಗ/ಕೋಲಾರ: ನೋಟು ರದ್ದುಗೊಳಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಣಯವನ್ನು ವಿರೋಧಿಸಿ ವಿಪಕ್ಷಗಳು ಕರೆ ನೀಡಿರುವ ಆಕ್ರೋಶ್ ದಿವಸ್ ಗೆ ಜನರು ಬೆಂಬಲ ನೀಡದಿದ್ದರು, ಪ್ರತಿಭಟನೆ ನಡೆಸಲು ಹಣ ನೀಡಿ ಜನರನ್ನು ಕರೆ...


ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಪೊಲೀಸ್ ಅಧಿಕಾರಿ

ಕೋಲಾರ: ಮಾಲೂರು ಪೊಲೀಸ್ ಠಾಣೆಯ ಸರ್ಕಲ್ ಇನ್ ಸ್ಪೆಕ್ಟರ್ ರಾಘವೇಂದ್ರ, ಠಾಣೆಯಲ್ಲಿಯೇ ಸರ್ವೀಸ್ ರಿವಾಲ್ವರ್ ನಿಂದ ಗುಂಡು ಹಾರಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ರಾಘವೇಂದ್ರ ಅವರು ಆತ್ಮಹತ್ಯೆಗೆ ಶರಣಾಗಿರುವುದರ ಹಿಂದೆ ಮರಳು ಮಾಫಿಯಾದ ಒತ್ತಡ...


ಬಸ್ ಕಂಡಕ್ಟರ್ ಕೈ ಮುರಿದ ವಿದ್ಯಾರ್ಥಿ

ಕೋಲಾರ: ಬಸ್ ಪಾಸ್ ತೋರಿಸುವಂತೆ ಕೇಳಿದ ಕಂಡಕ್ಟರ್ ಮೇಲೆ ವಿದ್ಯಾರ್ಥಿ ಹಲ್ಲೆ ನಡೆಸಿ, ಕಂಡಕ್ಟರ್ ಕೈ ಮುರಿದಿರುವ ಘಟನೆ ಕೋಲಾರದಲ್ಲಿ ನಡದಿದ್ದು, ಕಂಡಕ್ಟರ್ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿ ರವೀಂದ್ರ ನನ್ನು ಪೊಲೀಸರು...


ಕೆಸಿ ವ್ಯಾಲಿ ಯೋಜನೆಯಿಂದ ಅಂತರ್ಜಲ ವೃದ್ಧಿ: ಸಚಿವ ಕೆ.ಆರ್.ರಮೇಶ್ ಕುಮಾರ್ 

ಕೋಲಾರ : ಕೆ.ಸಿ. ವ್ಯಾಲಿ ನೀರನ್ನು ಜಿಲ್ಲೆಯ ಕೆರೆಗಳಿಗೆ ಹರಿಸುವುದರಿಂದ ಕೊಳವೆ ಬಾವಿಗಳು ಮರುಪೂರ್ಣ ಆಗುವ ಮೂಲಕ ನೀರಿನ ಆಹಾಕಾರ ಸ್ವಲ್ಪ ಮಟ್ಟಿಗೆ ಕಡಿಮೆ ಆಗುತ್ತದೆ ಎಂದು ಸನ್ಮಾನ್ಯ ಆರೋಗ್ಯ ಮತ್ತು ಕುಟುಂಬ...


ರಮ್ಯ ಬೆಂಬಲಕ್ಕೆ ನಿಂತ ಬೃಂದಾ ಕಾರಟ್, ಬಿಜೆಪಿ-ಕಾಂಗ್ರೆಸ್ ಎರಡು ಪಕ್ಷಗಳು ಒಂದೇ

ಕೋಲಾರ: ಮಾಜಿ ಸಂಸದೆ ರಮ್ಯಾರ ಪಾಕಿಸ್ತಾನ ಕುರಿತ ಹೇಳಿಕೆಯಲ್ಲಿ ಯಾವುದೇ ದೇಶದ್ರೋಹದ ಪದವಿಲ್ಲ. ಅಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಸ್ಥೆಯಲ್ಲಿ ನಡೆದ ಸಂವಾದದಲ್ಲಿ ಕಾಶ್ಮೀರ, ಸೈನಿಕರ ಬಗ್ಗೆ ಚರ್ಚೆಯಾಗಿದೆ ಹೊರತು ದೇಶದ್ರೋಹದ ಕೃತ್ಯ ನಡೆದಿಲ್ಲ....


ಅಕ್ರಮ ಸಕ್ರಮ ಯೋಜನೆ : ಅರ್ಹರಿಗೆ ಡಿಸೆಂಬರ್ ಒಳಗೆ ಹಕ್ಕುಪತ್ರ ನೀಡುವಂತೆ ಕಂದಾಯ ಸಚಿವರ ಸೂಚನೆ

ಕೋಲಾರ : ಬಡಜನರಿಗೆ ಅನುಕೂಲವಾಗುವಂತೆ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಅಕ್ರಮ ಸಕ್ರಮ ಯೋಜನೆಯಡಿ ಸರ್ಕಾರಿ ಜಾಗದಲ್ಲಿ ಮನೆ ಕಟ್ಟಿಕೊಂಡಿರುವವರನ್ನು ಸಮೀಕ್ಷೆ ನಡೆಸಿ ಗುರುತಿಸಿ ಹಕ್ಕು ಪತ್ರ ನೀಡುವಂತೆ ಕಂದಾಯ ಸಚಿವರಾದ ಶ್ರೀ...


ಕೋಲಾರ : ಗಂಡ ಚೀಟಿ ವ್ಯವಹಾರ ಮಾಡಿದ್ದಕ್ಕೆ ಹೆಂಡತಿ, ಮಕ್ಕಳನ್ನು ಕೂಡಿ ಹಾಕಿದ್ರು

ಕೋಲಾರ : ಚೀಟಿ ವ್ಯವಹಾರ ಮಾಡಿ ಚೀಟಿದಾರರಿಗೆ ಕೈಕೊಟ್ಟು ತಲೆ ಮರೆಸಿಕೊಂಡಿದ್ದ ವ್ಯಕ್ತಿಯ ಪತ್ನಿ ಹಾಗೂ ಮಕ್ಕಳನ್ನ ಗೃಹ ಬಂಧನದಲ್ಲಿ ಇರಿಸಿರುವ ಘಟನೆ ಕೋಲಾರದ ರಹಮತ್ ನಗರದಲ್ಲಿ ನಡೆದಿದೆ. ಸೈಯಾದ್ ಅನ್ಸಾರ್ ಎಂಬಾತ...


ಮೂರು ಕರುಗಳಿಗೆ 15 ನಿಮಿಷದಲ್ಲಿ ಜನ್ಮ ನೀಡಿದ ಹಸು

 ಚಂದ್ರಶೇಖರ್‌,  ಕೋಲಾರ ಪ್ರತಿನಿಧಿ ಕೋಲಾರ: ಹಸುವೊಂದು ಮೂರು ಕರುಗಳಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಭಟ್ರಕುಪ್ಪ ಗ್ರಾಮದ ಭಾಗ್ಯಮ್ಮ ವೆಂಕಟರಮಣಪ್ಪ ದಂಪತಿಗೆ ಸೇರಿದ ಆಲ್...


ಹಣ ಡಬಲ್‌ ಮಾಡ್ತೀನಿ ಅಂತ ಹೇಳಿ 50 ಲಕ್ಷ ದೋಚಿದ್ದ ಕಳ್ಳ ಅಂದರ್‌

ಕೋಲಾರ: ಮೈಸೂರಿನ ಖ್ಯಾತ ಶಿಕ್ಷಣ ಸಂಸ್ಥೆಯ ಮೇಲ್ವಿಚಾರಕನೊಬ್ಬನ ಬಳಿ 50 ಲಕ್ಷ ರೂ. ವಂಚಿಸಿ ಪರಾರಿಯಾಗಿದ್ದ ಓರ್ವ ಆರೋಪಿಯನ್ನು ಕೋಲಾರ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. 6 ಜನರ ಪೈಕಿ ಬೆಂಗಳೂರು ಮೂಲದ...


1 2 3 5