Oyorooms IN

Wednesday, 22nd February, 2017 1:09 AM

BREAKING NEWS

ಕೋಲಾರ

ಅಸ್ಸಾಂನಲ್ಲಿ ಉಗ್ರರ ದಾಳಿ: ಕೋಲಾರದ ಯೋಧ ಹುತಾತ್ಮ

ಕೋಲಾರ: ಅಸ್ಸಾಂನಲ್ಲಿ ನಿನ್ನೆ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ರಾಜ್ಯದ ರಾಜೇಶ್(24) ವೀರಮರಣವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆಯ ಯೋಧ,  ಕಿತ್ತಂಡೂರು ಗ್ರಾಮದ ರಾಮಯ್ಯರ ಪುತ್ರ ರಾಜೇಶ್(24) ಹುತಾತ್ಮರಾಗಿದ್ದು,  ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ರಾಜೇಶ್ ಗಡಿಭದ್ರತಾ...


ನೀಲಗಿರಿ ತೆರವು ಮಾಡಿ ಪರ್ಯಾಯ ವ್ಯವಸ್ಥೆಗೆ ಪಣತೊಡಿ – ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ

ಕೋಲಾರ : ಪರಿಸರಕ್ಕೆ ಮಾರಕವಾಗಿರುವ ನೀಲಗಿರಿಯನ್ನು ಜಿಲ್ಲೆಯ ಪ್ರತಿ ಗ್ರಾಮಗಳಲ್ಲಿ ಪ್ರತಿಯೊಬ್ಬರೂ ತೆರವು ಮಾಡಿ ಪರ್ಯಾಯ ವ್ಯವಸ್ಥೆಗೆ ಪಣತೊಡಬೇಕೆಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್ ಚಂದ್ರ ಮನವಿ ಮಾಡಿದರು. ತಾಲೂಕಿನ ಹುತ್ತೂರು ಹೋಬಳಿಯ ಅಬ್ಬಣಿ ಗ್ರಾಮದ...


ಗಂಡು ಮಗು ಬೇಕೆಂಬ ವ್ಯಾಮೋಹ 8ನೇಯದ್ದೂ ಹೆಣ್ಣಾದಾಗ ದಂಪತಿ ಏನು ಮಾಡಿದ್ರು ನೋಡಿ

ಕೋಲಾರ: ಹೆಣ್ಣು ಮಗು ಎಂಬ ಕಾರಣಕ್ಕೆ ನವಜಾತ ಶಿಶುವನ್ನು ಹೆತ್ತವರೇ ಮಾರಲು ಯತ್ನಿಸಿದ ಘಟನೆ ಮಾಲೂರು ತಾಲೂಕಿನ ಕೆಂಪಸಂದ್ರ ಗ್ರಾಮದಲ್ಲಿ ನಡೆದಿದೆ. ದಂಪತಿ ಗಂಡುಮಗುವಿನ ನಿರೀಕ್ಷೆಯಲ್ಲಿದ್ದರು ಎನ್ನಲಾಗಿದೆ. ಆದರೆ 8 ನೇ ಮಗು...


ಪತ್ನಿ ಮೇಲೆ ಹಲ್ಲೆ ಆರೋಪ: ದೇವನಹಳ್ಳಿ ಡಿಸಿವೈಎಸ್‌‌ಪಿಗೆ ಜಾಮೀನು

ಕೋಲಾರ: ಪತ್ನಿ ಮೇಲೆ ಹಲ್ಲೆ ಪ್ರಕರಣ ಸಂಬಂಧ ದೇವನಹಳ್ಳಿ ಡಿವೈಎಸ್ಪಿ ಶಿವಕುಮಾರ್‌‌ಗೆ ನಿರೀಕ್ಷಿತ ಜಾಮೀನು ಮಂಜೂರು ಮಾಡಲಾಗಿದೆ. ಸಾಕ್ಷ್ಯನಾಶ ಮಾಡಬಾರದು ಹಾಗೂ 50 ಸಾವಿರ ರೂ. ಜಾಮೀನು ನೀಡುವಂತೆ ಸೂಚನೆ ಕೋಲಾರದ 1...


ಪೋಲಿಸರ ಕಿರುಕುಳದ ಆರೋಪ : ಆತ್ಮಹತ್ಯೆ ಮಾಡಿಕೊಂಡ ಯುವಕ

ಕೋಲಾರ: ಪೋಲಿಸರು ಹೆದರಿಸಿದ್ದಾರೆ ಎಂದು ಯುವಕನೊಬ್ಬ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೋಲಾರದ ನರಸಾಪುರದಲ್ಲಿ ನಡೆದಿದೆ, ಮಂಜುನಾಥ್ (20) ಮೃತ ವ್ಯಕ್ತಿಯಾಗಿದ್ದು, ಮಂಜುನಾಥನ ಕುಟುಂಬದವರು  ಹಾಗೂ ಸಂಬಂಧಿಕರು ಪೊಲೀಸ್‌ಠಾಣೆ ಮೇಲೆ ಕಲ್ಲುತೂರಾಟ...


ಲಾರಿ ಹಾಗೂ ಕ್ಯಾಂಟರ್‌ ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು

ಕೋಲಾರ: ತಾಲೂಕಿನ ಚೆಲುವನಹಳ್ಳಿ ಗೇಟ್ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಹಾಗೂ ಕ್ಯಾಂಟರ್‌ ಲಾರಿಗೆ ಕಾರು ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ತಿರುಪತಿಯಿಂದ ಬೆಂಗಳೂರಿಗೆ...


ಕೋಲಾರದಲ್ಲಿ ಕೆಎಸ್‌ಆರ್‌ಟಿಸಿ ಬಂದ್‌ ಯಶಸ್ವಿ

ಕೋಲಾರ : ಜಿಲ್ಲೆಯಾದ್ಯಂತ ಸರ್ಕಾರಿ ಬಸ್‍ಗಳ ಸಂಚಾರ ಸ್ಥಗಿತಗೊಂಡಿದ್ದು ಪ್ರಯಾಣಿಕರು ಪರದಾಡುವಂತಾಯಿತು. ಇನ್ನು ಜಿಲ್ಲೆಯಾದ್ಯಂತ ಸುಮಾರು 556 ಸರ್ಕಾರಿ ಬಸ್‌ಗಳ ಸಂಚಾರ ಸ್ಥಗಿತಗೊಂಡಿದ್ದು, ಬಸ್ ನಿಲ್ದಾಣಗಳಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿತ್ತು. ಮುಂಜಾಗ್ರತಾ ಕ್ರಮವಾಗಿ ಬಿಗಿ...


ಕೋಲಾರ : ಮಹಿಳೆಯ ಶವ ಪತ್ತೆ: ಅತ್ಯಾಚಾರ, ಕೊಲೆ ಶಂಕೆ

ಕೋಲಾರ: ಜಿಲ್ಲೆ ಬಂಗಾರಪೇಟೆ ತಾಲೂಕು ಪಲವತಿಮ್ಮನಹಳ್ಳಿ ಬಳಿ‌ ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದ್ದು, ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಮಹಿಳೆಯ...


ಕೋಲಾರ ಜಿಲ್ಲಾಧಿಕಾರಿಗೆ ‘ಸ್ಕಾಚ್ ಆರ್ಡರ್- ಆಫ್-  ದಿ – ಮೆರಿಟ್’ ಪ್ರಶಸ್ತಿ

ಕೋಲಾರ :  ಜಿಲ್ಲಾಧಿಕಾರಿ ಡಾ. ಕೆ ವಿ ತ್ರಿಲೋಕಚಂದ್ರ ಅವರಿಗೆ ಅತ್ಯುತ್ತಮ ನಾಗರೀಕ ಸೇವೆಗಾಗಿ ನೀಡುವ ‘ಸ್ಕಾಚ್ ಆರ್ಡರ್ ಆಫ್ ದಿ ಮೆರಿಟ್’ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯನ್ನು ಇದೇ ಸೆಪ್ಟೆಂಬರ್ ನಲ್ಲಿ...


ಕೋಲಾರದಲ್ಲಿ ಎಸಿಬಿ ದಾಳಿ: 2 ಲಕ್ಷ ಲಂಚ ಪಡೆಯುತ್ತಿದ್ದ ಅಧಿಕಾರಿ ಬಲೆಗೆ

ಕೋಲಾರ: ಜಿಲ್ಲೆಯ ಹಿಂದುಳಿದ ವರ್ಗಗಳ ಉಪ ನಿರ್ದೇಶಕ ವೆಂಕಟೇಶ್ ಮೂರ್ತಿ ಅವರು ಲಂಚ ಪಡೆಯುವ ವೇಳೆ ರೆಡ್‌ಹ್ಯಾಂಡ್‌ ಆಗಿ ಭ್ರಷ್ಟಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಬಿಸಿಎಂ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ...