Oyorooms IN

Sunday, 28th May, 2017 12:14 AM

BREAKING NEWS

ಕೋಲಾರ

ಕೋಲಾರದಲ್ಲಿ ಎಸಿಬಿ ದಾಳಿ: 2 ಲಕ್ಷ ಲಂಚ ಪಡೆಯುತ್ತಿದ್ದ ಅಧಿಕಾರಿ ಬಲೆಗೆ

ಕೋಲಾರ: ಜಿಲ್ಲೆಯ ಹಿಂದುಳಿದ ವರ್ಗಗಳ ಉಪ ನಿರ್ದೇಶಕ ವೆಂಕಟೇಶ್ ಮೂರ್ತಿ ಅವರು ಲಂಚ ಪಡೆಯುವ ವೇಳೆ ರೆಡ್‌ಹ್ಯಾಂಡ್‌ ಆಗಿ ಭ್ರಷ್ಟಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಬಿಸಿಎಂ ವಸತಿ ನಿಲಯಗಳಿಗೆ ಆಹಾರ ಸಾಮಗ್ರಿ...


ಕೆನರಾ ಕೆನರಾ ಬ್ಯಾಂಕ್‌ದರೋಡೆ : ನಾಲ್ವರ ಬಂಧನ

ರವಿ,ಶಿವರಾಜ್,ಧನುಷ್, ಆನಂದ್ ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟುಬಂಗಾರ 2ಕೆಜಿ 280ಗ್ರಾಂ ಚಿನ್ನ, ಒಟ್ಟು ಬೆಲೆ 76 ಲಕ್ಷ48 ಸಾವಿರ ರೂಗಳಷ್ಟು ಬೆಲೆ ಬಾಳುವ ಬಂಗಾರವನ್ನು ಹಾಗೂ ಕೃತ್ಯಕ್ಕೆ ಬಳಸಿದ ಕಾರು  ಮೀನಿ ಟೇಂಪೋ ವಶ....


ನಕಲಿ ದಲಿತ ಮುಖಂಡರ ಕಿರುಕುಳಕ್ಕೆ ಬೇಸತ್ತು ದಯಾಮರಣಕ್ಕೆ ಕೋರಿದ ದಲಿತ ಕುಟುಂಬ

ಕೋಲಾರ : ಕೆಲವು ನಕಲಿ ದಲಿತ ಮುಖಂಡರ ಪ್ರಭಾವದಿಂದ ರಾಜಕಾರಣಿಗಳ ಒತ್ತಡಕ್ಕೆ ಮಣಿದು ಪೊಲೀಸರಿಂದ ನ್ಯಾಯ ಸಿಗದ ಕಾರಣ ಜಿಲ್ಲಾಧಿಕಾರಿಗಳ ಬಳಿ ದಯಾಮರಣವನ್ನು ಕೋರಿದ ಘಟನೆ ನಿನ್ನೆ ನಡೆದಿದೆ. ಮೂಲತಃ ಕಾಳಹಸ್ತಿಪುರ ವಾಸಿಗಳಾದ...


ಕೋಲಾರ : ಕೆ.ಜೆ. ಜಾರ್ಜ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ

ಕೋಲಾರ: ಡಿ.ವೈ.ಎಸ್.ಪಿ ಎಂ.ಕೆ. ಗಣಪತಿ ಆತ್ಮಹತ್ಯೆಗೆ ಪ್ರಚೋದಕರಾಗಿ ಕಾರಣರಾಗಿರುವ ಮಾಜಿ ಗೃಹಮಂತ್ರಿ ಹಾಗೂ ಹಾಲಿ ನಗರಾಭಿವೃದ್ಧಿ ಸಚಿವರಾದಂತಹ ಕೆ.ಜೆ. ಜಾರ್ಜ್ ರವರ ರಾಜೀನಾಮೆಗೆ ಒತ್ತಾಯಿಸಿ, ಅವರ ವಿರುದ್ಧ ಕ್ರಿಮಿನಲ್ ಕೇಸು ದಾಖಲಿಸಬೇಕೆಂದು ಆಗ್ರಹಿಸಿ,...


ಪ್ರೀತಿ ಮಾಡುತ್ತಿದ್ದ ಹುಡುಗ ಬೇರೆ ಹುಡುಗಿಯೊಂದಿಗೆ ಮದುವೆ, ಮನನೊಂದು ಪ್ರೇಮಿ ನೇಣಿಗೆ ಶರಣು

ಕೋಲಾರ: ಪ್ರೇಮ ವೈಫಲ್ಯದಿಂದ ಮನನೊಂದು ಯುವತಿ ನೇಣಿಗೆ ಶರಣಾಗಿರುವ ಘಟನೆ ಕೋಲಾರದ ವೆಲಗಲಬುರೆ ಗ್ರಾಮದಲ್ಲಿ ನಿನ್ನೆ ನಡೆದಿದೆ. ಮೃತ ಯುವತಿಯನ್ನು 23 ವರ್ಷದ ಪ್ರಿಯಾಂಕ ಎಂದು ತಿಳಿದು ಬಂದಿದೆ. ಮೃತ ಯುವತಿಯು ಅನಿಲ್‌ ಕುಮಾರ್‌ನನ್ನು...


ಕೋಲಾರ : ಕುಲಕ್ಷ ಕಾರಣಕ್ಕಾಗಿ ಒಂದೇ ಕೋಮಿನ ನಡುವೆ ಘರ್ಷಣೆ

ಕೋಲಾರ: ಕ್ಷುಲ್ಲಕ ಕಾರಣಕ್ಕಾಗಿ ಒಂದೇ ಕೋಮಿನ ಎರಡು ಗುಂಪುಗಳ ನಡುವೆ ಪೋಲಿಸ್‌ ಠಾಣೆಯ ಮುಂದೆಯೇ ಘರ್ಷಣೆ ನಡೆದಿರುವ ಘಟನೆ ನಿನ್ನೆ ರಾತ್ರಿ ಕೋಲಾರದಲ್ಲಿ ನಡೆದಿದೆ. ಕೋಲಾರ ಎಂ.ಜಿ ರಸ್ತೆಯ ಬಟ್ಟೆ ಅಂಗಡಿ ಬಳಿ...


ಚೋರನನ್ನು ಪೊಲೀಸ್‌ಠಾಣೆ ಎದುರಿನ ಕಂಬಕ್ಕೆ ಕಟ್ಟಿ ಹಾಕಿದ ಸಾರ್ವಜನಿಕರು

ಕೋಲಾರ: ಮಾಲು ಸಮೇತಚೋರನನ್ನು ಹಿಡಿದು ಪೊಲೀಸರಿಗೆ ನೀಡಿದರೂ, ಚೋರಕುಡಿದಿದ್ದಾನೆಂದು ವಶಕ್ಕೆ ಪಡೆಯಲು ಪೊಲೀಸರು ನಿರಾಕರಿಸಿದ ಹಿನ್ನಲೆಯಲ್ಲಿ ಬೇಸತ್ತ ಸಾರ್ವಜನಿಕರು ಕಳ್ಳನನ್ನು ಹಿಡಿದು ಪೊಲೀಸ್‌ಠಾಣೆ ಮುಂಭಾಗದ ಕಂಬಕ್ಕೆ ಕಟ್ಟಿ ಹಾಕಿದಘಟನೆ ನಗರದಲ್ಲಿ ಭಾನುವಾರ ಮುಂಜಾನೆಜರುಗಿದೆ....


ರೋಗಬಾಧೆಯಿಂದ ಫಸಲು ಬಾರದ ಪಪ್ಪಾಯ ಬೆಳೆ ಬೇಸತ್ತರೈತ ಟ್ರಾಕ್ಟರ್ ಮೂಲಕ ಎಕರೆ ಬೆಳೆ ನಾಶ

ಕೋಲಾರ: ಫಸಲು ಇಳುವರಿಗೆ ಬಂದ ಸಂದರ್ಭದಲ್ಲಿ ಪಪ್ಪಾಯಿ ಬೆಳೆ ರೋಗಬಾಧೆ ಹೆಚ್ಚಾಗಿರುವಕಾರಣ ೮ ಎಕರೆ ಬೆಳೆಯನ್ನು ತಾಲೂಕಿನಕಾಕಿನತ್ತಗ್ರಾಮದ ಮಂಜುನಾಥ್‌ಟ್ರಾಕ್ಟರ್ ಮೂಲಕ ಶುಕ್ರವಾರ ನಾಶಪಡಿಸಿದ್ದಾರೆ. ಒಂದು ವರ್ಷದ ಹಿಂದೆ ಪಾರಂಗಿ ಸಸಿಗಳನ್ನು ನಾಟಿ ಮಾಡಲಾಗಿದ್ದು,...


ಕರ್ನಾಟಕದ ಮೊಟ್ಟ ಮೊದಲ ಡಿಜಿಟಿಲ್‌ ವಿಲೆಜ್‌ ಇದು

ಕೋಲಾರ: ಕರ್ನಾಟಕದ ‘ಯಶವಂತಪುರ’ ಗ್ರಾಮರಾಜ್ಯದ ಮೊದಲ ‘ಡಿಜಿಟಲ್ ವಿಲೇಜ್’ ಎಂಬ ಹೆಮ್ಮೆಯಗರಿಯನ್ನು ತನ್ನ ಮುಡಿಗೇರಿಕೊಂಡಿದೆ. ಸ್ಟೇಟ್ ಬ್ಯಾಂಕ್‌ಆಫ್‌ಇಂಡಿಯಾದ ಸಹಯೋಗದಲ್ಲಿರೂಪುಗೊಂಡಿರುವರಾಜ್ಯದ ಮೊದಲ ‘ಡಿಜಿಟಲ್ ವಿಲೇಜ್’ ಅನ್ನು ಮಾಲೂರು ಶಾಸಕ ಎಸ್.ಮಂಜುನಾಥ್‌ಗೌಡ ಲೋಕಾರ್ಪಣೆಗೊಳಿಸಿದರು. ‘ಭಾರತ ಹಳ್ಳಿಗಳ...


ಸ್ಥಳೀಯ ಪತ್ರಿಕೆಗಳಿಗೆ ಕಂಟಕವಾದಜಾಹಿರಾತು ನೀತಿ ಬದಲಾವಣೆಗಾಗಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲು ದಿನ ನಿಗಧಿ-ಕೆ.ಎಚ್.ಮುನಿಯಪ್ಪ

ಕೋಲಾರ: ಸ್ಥಳೀಯ ಪತ್ರಿಕೆಗಳಿಗೆ ಕಂಟಕವಾಗಿರುವ ಹೊಸ ಜಾಹಿರಾತು ನೀತಿ ಮತ್ತುಅದರಿಂದಾಗಿರುವ ಸಮಸ್ಯೆಗಳನ್ನು ತಿಂಗಳೊಳಗೆ ಪರಿಹರಿಸಲು ಮುಖ್ಯಮಂತ್ರಿಗಳ ಮನವೊಲಿಸುವುದಾಗಿಕೇಂದ್ರ ಮಾಜಿ ಸಚಿವ ಹಾಗೂ ಸಂಸದ ಕೆ.ಎಚ್.ಮುನಿಯಪ್ಪ ಭರವಸೆ ನೀಡಿದರು. ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಿಂದ ನಡೆದ ಪತ್ರಿಕಾದಿನಾಚರಣೆಕಾರ್ಯಕ್ರಮದಲ್ಲಿ...