Oyorooms IN

Wednesday, 18th January, 2017 5:28 PM

BREAKING NEWS

ಚಾಮರಾಜನಗರ

ಗಣಿಗಾರಿಕೆಯಲ್ಲಿ ರಾಜಧನ ವಂಚನೆ ಪ್ರಕರಣ: ಎಂಟು ಜನರ ಮೇಲೆ ಕ್ರಿಮಿನಲ್ ಮೊಕದ್ದಮೆ

ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ : ಸಾರ್ವಜನಿಕರು ಹಾಗೂ ಗಣಿ ಭೂ ವಿಜ್ಞಾನಿ ಅದಿಕಾರಿಗಳ ದೂರಿನನ್ವಯ ಸರ್ಕಾರ( ಇಲಾಖೆ)ಕ್ಕೆ ಕಟ್ಟಬೇಕಾಗಿದ್ದ ರಾಜಧನವನ್ನು ವಂಚಿಸಿದ ಆರೋಪದ ಮೇರೆಗೆ ಕರಿಕಲ್ಲು ಸಾಗಾಣಿಕೆ ಮಾಡುತ್ತಿದ್ದ ಗುತ್ತಿಗೆದಾರರ ಮೇಲೆ...


ಬೈಕ್‍ಗಳ ಮುಖಾಮುಖಿ ಓರ್ವನ ಸಾವು ಇಬ್ಬರ ಸ್ಥಿತಿ ಚಿಂತಾಜನಕ

 ವರದಿ-ರಾಮಸಮುದ್ರ ಎಸ್.ವೀರಭದ್ರಸ್ವಾಮಿ ಚಾಮರಾಜನಗರ : ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರನೊಬ್ಬ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಬಳಿ ಇಂದು ಮದ್ಯಾಹ್ನ ನಡೆದಿದೆ ಮೃತ ರನ್ನು ಪಾಳ್ಯ...


ಚಾಮರಾಜನಗರ : ವಿಚಿತ್ರ ಮಗು ಜನನ ಕಂದನನ್ನು ಕಂಡು ತಾಯಿ ನಿಧನ

ಚಾಮರಾಜನಗರ : ದುರ್ಗಮ ಕಾಡಿನ ನಡುವೆ ಇರುವ ಬೂತಾಣಿ ಪೋಡಿನ ಸೋಲಿಗ ಮಹಿಳೆಯೊಬ್ಬಳಿಗೆ ಬಾಯಿ ಮೂಗಿಗೆ ಒಂದೇ ಮಾರ್ಗ ಇರುವ ವಿಚಿತ್ರ ಮಗು ಜನಿಸಿದ್ದು, ಇದು ವೈದ್ಯಕೀಯ ಲೋಕಕ್ಕೆ ಸವಾಲಾಗಿದೆ. ಆದರೆ ಮಗು...


ಮುಂಜಾನೆಯೇ ಬಂದೆರಗಿದ ಜವರಾಯ ಇಬ್ಬರು ಸ್ಥಳದಲ್ಲೇ ಸಾವು, ಒಬ್ಬರಿಗೆ ಗಾಯ

ಚಾಮರಾಜನಗರ :   ವಾಕಿಂಗ್ ಗೆ ಹೋಗುತ್ತಿದ್ದವರ ಮೇಲೆ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ  ಇಬ್ಬರು ಸ್ಥಳದಲ್ಲೆ   ಮೃತಪಟ್ಟು, ಇಬ್ಬರಿಗೆ ಗಾಯವಾಗಿರುವ  ಘಟನೆ ಇಂದು ಮುಂಜಾನೆ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ...


ಕಾಲು ಜಾರಿ ಬಿದ್ದು ಗಗನ ಚುಕ್ಕಿಗೆ ಬಿದ್ದು ನೀರು ಪಾಲಾದ ಇಬ್ಬರು ಯುವತಿಯರು

ಚಾಮರಾಜನಗರ: ಬೆಂಗಳೂರಿನ ಸಯೀದಬಾನು(18ವರ್ಷ) ಹಾಗು ಫಿರ್ದೊಸಬಾನು(16ವರ್ಷ) ಎಂಬ ಇಬ್ಬರು ಅಕ್ಕತಂಗಿಯರು ಗಗನಚುಕ್ಕಿಯಲ್ಲಿ ನೀರುಪಾಲಾಗಿರುವ ಘಟನೆ ಇಂದು ನಡೆದಿದೆ. ಕುಟುಂಬಸ್ಥರೊಂದಿಗೆ ಹರಕೆ ತೀರಿಸಲು ದರ್ಗಾಕ್ಕೆ ಬಂದಿದ್ದು ಪೂಜೆ ಸಲ್ಲಿಸಿ ನಂತರ ನೀರಿನಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿದ್ದಾರೆ....


ಜೈಲಿನಿಂದ ಹೊರಬಂದವನ ಮೇಲೆ ಹಾಡುಹಗಲೇ ಸಿನಿಮೀಯ ಮಾದರಿಯಲ್ಲಿ ಕೊಲೆ ಮಾಡಲು ಯತ್ನ..!?

ಚಾಮರಾಜನಗರ: ಹಾಡುಹಗಲೇ ಸಿನಿಮೀಯ ಮಾದರಿಯಲ್ಲಿ ಕೊಲೆ ಮಾಡಲು ಯತ್ನ ನಡೆಸಿರುವ ಘಟನೆ ನಗರದ ಬಿ. ರಾಚಯ್ಯ ಜೋಡಿರಸ್ತೆಯಲ್ಲಿ ನಿನ್ನೆ ಸಂಜೆ 6.30ರಲ್ಲಿ ನಡೆದಿದೆ. ನ್ಯಾಯಾಂಗ ಬಂದನದಿಂದ ವಿಮುಕ್ತನಾದ ಸುಲ್ತಾನ್ ಬತೇರಿ ಮೂಲದ ಭೋಷ್...


ಚಾಮರಾಜನಗರ : ಮಹಿಳೆ ಶವ ಪತ್ತೆ, ಕೊಲೆ ಮಾಡಿ ಬಿಸಾಕಿರುವ ಶಂಕೆ

ಚಾಮರಾಜನಗರ : ಮಹಿಳೆಯೋರ್ವಳನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ರಾಮಾಪುರ ಠಾಣಾ ವ್ಯಾಪ್ತಿಯ ಚಂಗಡಿ ಅರಣ್ಯ ಪ್ರದೇಶದಲ್ಲಿ ನಡೆದಿದೆ. ಮೃತ ಮಹಿಳೆಯನ್ನು ರಾಮನಗರ ಜಿಲ್ಲೆ ಬಿಡದಿಯ ಯಶೋಧ ಎಂದು ತಿಳಿದು ಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ...


ಇದೇ 19 ರಂದು ಚಾಮರಾಜನಗರದಲ್ಲಿ ಆಷಾಡ ಮಹೋತ್ಸವದ ಚಾಮರಾಜೇಶ್ವರ ರಥೋತ್ಸವ

ಚಾಮರಾಜನಗರ : ಕರ್ನಾಟಕ ಗಡಿಭಾಗವಾದ ಚಾಮರಾಜನಗರ ತನ್ನದೇ ಆದ ವಿಶೇಷ ಸಂಸ್ಕೃತಿ, ಪರಂಪರೆ, ಇತಿಹಾಸ ಹೊಂದಿದ್ದು ಗಮನ ಸೆಳೆದಿದೆ. ತನ್ನ ಸರಹದ್ದಿನಲ್ಲಿ ತಮಿಳುನಾಡು ಕೇರಳ ರಾಜ್ಯಗಳ ಗಡಿ ಹೊಂದಿದೆ ಅಷ್ಟೇ ಅಲ್ಲ ಬೆಟ್ಟ...


ಮಲೆಮಹದೇಶ್ವರ ಈಗ ಕೋಟ್ಯಾಧೀಶ್ವರ!

ಚಾಮರಾಜನಗರ: ಕೊಳ್ಳೇಗಾಲ ತಾಲೂಕಿನ ಐತಿಹಾಸಿಕ ಮಲೆಮಹದೇಶ್ವರ ಬೆಟ್ಟದ ಹುಂಡಿ ಎಣಿಕಾ ಕಾರ್ಯ ಮುಕ್ತಾಯಗೊಂಡಿದೆ. ಒಂದೇ ತಿಂಗಳಿಗೆ ಕೋಟಿ ಕೋಟಿ ರೂ. ಹಣ ಸಂಗ್ರಹವಾಗಿದೆ. ಜೂನ್ ಒಂದು ತಿಂಗಳ ಹುಂಡಿ ಎಣಿಕೆ ಕಾರ್ಯ ನಡೆದಿದ್ದು,...


ರೈಲಿಗೆ ಸಿಲುಕಿ ಡಿ ಗ್ರೂಪ್ ನೌಕರೆ ಸಾವು

ಚಾಮರಾಜನಗರ : ಮೈಸೂರಿನಿಂದ ಚಾಮರಾಜನಗರಕ್ಕೆ ಕರ್ತವ್ಯಕ್ಕೆ ಬರುತ್ತಿದ್ದ ವೇಳೆ ರೈಲು ಹತ್ತಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ರೈಲಿಗೆ ಸಿಲುಕಿಕೊಂಡಿರುವ ಘಟನೆ ಚಾಮರಾಜಪುರಂ ರೈಲು ನಿಲ್ದಾಣದಲ್ಲಿ ನಡೆದಿದೆ. ಮೈಸೂರಿನ ಬೋಗಾದಿ ನಿವಾಸಿ ಪ್ರೇಮಮ್ಮ...