Oyorooms IN

Monday, 24th July, 2017 10:07 PM

BREAKING NEWS

ಚಿಕ್ಕಬಳ್ಳಾಪುರ

ಕನ್ನಡ ಭಾಷಾಭಿಮಾನ ಬೆಳೆಸಿ ಕ್ರಿಯಾಶೀಲಗೊಳಿಸಲು ದೊಡ್ಡಬಳ್ಳಾಪುರದ ಸೈಕಲ್‌ ಜಾಥ

ಶಿಡ್ಲಘಟ್ಟ: ಸಮಾಜದಲ್ಲಿರುವ ಪ್ರತಿಯೊಬ್ಬರಲ್ಲಿ ಕನ್ನಡ ಭಾಷಾಭಿಮಾನವನ್ನು ಬೆಳೆಸಲು ಕನ್ನಡದ ಅಭಿಮಾನವನ್ನು ಕ್ರಿಯಾಶೀಲಗೊಳಿಸಲು ಸಲುವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರಿನ ಬಳಕೆದಾರರ ಹಿತರಕ್ಷಣಾ ಸಂಘದ ಸದಸ್ಯರು ಸೈಕಲ್‌ಜಾಥ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಐದು...


ನೀರಿನ ಅಭಾವ  ಕೃಷಿ ತ್ಯಜಿಸಲು ಸಜ್ಜಾಗಿರುವ ರೈತ ಜಿಲ್ಲಾಧಿಕಾರಿ ದೀಪ್ತಿ ಆದಿತ್ಯ ಕಾನಡೆ ಕಳವಳ

ಶಿಡ್ಲಘಟ್ಟ: ನೀರಿನ ಅಭಾವ ಮತ್ತು ಪ್ರಕೃತಿಯ ಮುನಿಸುನಿಂದ ರೈತರು ಕೃಷಿ ಲಾಭದಾಯಕ ಬೆಳೆ ಅಲ್ಲವೆಂದು ಕೈಬಿಡುವ ನಿರ್ಧಾರಕ್ಕೆ ಬಂದಿರುವುದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಸಕಲ ಸೌಲಭ್ಯಗಳನ್ನು ಮತ್ತು ಅಗತ್ಯ ತರಬೇತಿ ನೀಡಲು ಕ್ರಮ...


ಶಿಡ್ಲಘಟ್ಟ ತಾಲೂಕಿನ ತರಕಾರಿ ಬೆಲೆ ಕುಸಿತ ರೈತ ಕಂಗಾಲು

ಶಿಡ್ಲಘಟ್ಟ: ಐದನೂರು ಮತ್ತು ಸಾವಿರ ನೋಟು ಚಲಾವಣೆ ರದ್ದುಗೊಂಡಿರುವ ಹಿನ್ನೆಲೆಯಲ್ಲಿ ನಾಗರಿಕರು ಹಣ ಪಡೆಯಲು ಬ್ಯಾಂಕ್ ಮುಂದೆ ಸಾಲಾಗಿ ನಿಂತು ಸುಸ್ತಾಗಿದ್ದರೆ ಮತ್ತೊಂದಡೆ ಟಮೋಟೋ ಸೇರಿದಂತೆ ತರಕಾರಿ ಬೆಲೆ ಕುಸಿದು ರೈತ ಕಂಗಾಲಾಗಿದ್ದಾನೆ....


500-1000 ನೋಟುಗಳ ಚಲಾವಣೆ ರದ್ದು ಜನಸಮಾನ್ಯರ ಪರದಾಟ

ಶಿಡ್ಲಘಟ್ಟ: 500-1000 ನೋಟುಗಳನ್ನು ರದ್ದುಗೊಳಿಸುವ ಭರದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಜನಹಿತವನ್ನು ಕಡೆಗಣಿಸಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ವಿ.ಮುನಿಯಪ್ಪ ಟೀಕಿಸಿದರು. ನಗರದ ಕಾಂಗ್ರೆಸ್ ಭವನದಲ್ಲಿ ಸುಧ್ಧಿಗಾರರೊಂದಿಗೆ...


ಮಿಲಿಟರಿ ವೆಂಕಟರವಣಪ್ಪ ಕೊಲೆ ಪ್ರಕರಣ ಐವರ ಬಂಧನ

ಶಿಡ್ಲಘಟ್ಟ: ಶೇವಿಂಗ್ ಮಾಡಿಕೊಳ್ಳಲು ತೆರಳಿದ್ದ ಪುರಸಭೆಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಹಾಗೂ ಕರವೇ ತಾಲೂಕಿನ ಅಧ್ಯಕ್ಷ ಮಿಲಿಟರಿ ವೆಂಕಟರವಣಪ್ಪ ಅವರನ್ನು ಭೀಕರವಾಗಿ ಕೊಲೆ ಮಾಡಿದ ಪ್ರಕರಣವನ್ನು ಭೇಧಿಸಿದ ನಗರ ಪೋಲಿಸರು ಐದು...


ಚಿಕ್ಕಬಳ್ಳಾಪ್ಮರದಲ್ಲಿ ಕನಕದಾಸರ ಜಯಂತೋತ್ಸವ

ಚಿಕ್ಕಬಳ್ಳಾಪುರ : ದಾಸ ಸಾಹಿತ್ಯದಲ್ಲಿ ಅದ್ವಿತೀಯ ಸಾಧನೆ ಮಾಡುವ ಮೂಲಕ ಸಮಾಜದ ಡೊಂಕು ತಿದ್ದುವಲ್ಲಿ ಕನಕದಾಸರ ಕಾರ್ಯ ಮಹತ್ವದ್ದಾಗಿದೆಯೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪಿ.ಎನ್.ಕೇಶವರೆಡ್ಡಿ ತಿಳಿಸಿದರು. ನಗರದ ಜೂನಿಯರ್ ಕಾಲೇಜಿನ ನಂದಿರಂಗಮಂದಿರದಲ್ಲಿ ಜಿಲ್ಲಾಡಳಿತ,...


ಶಿಡ್ಲಘಟ್ಟದಲ್ಲಿ ಕರವೇ ಮುಖಂಡನ ಬರ್ಬರ ಹತ್ಯೆ

ಚಿಕ್ಕಬಳ್ಳಾಪುರ: ರೌಡಿ ಶೀಟರ್ ಹಾಗೂ ಮಾಜಿ ಪುರಸಭಾ ಸದಸ್ಯರೊಬ್ಬರನ್ನು ದುಷ್ಕರ್ಮಿಗಳು ಇಂದು ಬೆಳ್ಳಂಬೆಳಗ್ಗೆ ಮಚ್ಚು, ಲಾಂಗುಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಶಿಡ್ಲಘಟ್ಟ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಜಿ ಪುರಸಭಾ ಸದಸ್ಯ,...


ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಚುನಾವಣೆಯ ಮತದಾರರ ಪಟ್ಟಿಯಲ್ಲಿ ಅಕ್ರಮ ಶಾಸಕ ಎಂ.ರಾಜಣ್ಣ ನೇತೃತ್ವದಲ್ಲಿ ತಾಲೂಕು ಕಛೇರಿಗೆ ಮುತ್ತಿಗೆ

ಶಿಡ್ಲಘಟ್ಟ: ಕೃಷಿ ಉತ್ಪನ್ನ ಮಾರುಕಟ್ಟೆಯ ಸಮಿತಿಯ ಚುನಾವಣೆಗೆ ಮತದಾರರ ಪಟ್ಟಿಯಲ್ಲಿ ಅಕ್ರಮವಾಗಿ ಹೆಸರುಗಳನ್ನು ಸೇರಿಸಲಾಗಿದೆ ಎಂದು ಆರೋಪಿಸಿ ತಾಲೂಕಿನ ಜೆ.ಡಿ.ಎಸ್ ಕಾರ್ಯಕರ್ತರು ತಾಲೂಕು ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಶಾಸಕ ಎಂ.ರಾಜಣ್ಣನವರ...


ಹಣ ಬದಲಾವಣೆಗೆ ಹೋಗಿ ಹಣ ಕಳೆದುಕೊಂಡು ಆತ್ಮಹತ್ಯೆ ಶರಣಾದ ಮಹಿಳೆ

ಗುಡಿಬಂಡೆ: ನೋಟು ರದ್ದುಗೊಳಿಸಿರುವುದರಿಂದ ಮನೆಯಲ್ಲಿದ್ದ 25 ಸಾವಿರ ಹಣವನ್ನು ಬ್ಯಾಂಕ್ ಗೆ ಹಾಕಲು ಹೋಗಿದ್ದ ಮಹಿಳೆ ಹಣ ಕಳೆದುಕೊಂಡಿದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಡಿಬಂಡೆಯಲ್ಲಿ ನಡೆದಿದೆ. ಗ್ರಾಮ ಪಂಚಾಯಿತಿಯಿಂದ...


ಶಿಡ್ಲಘಟ್ಟ ಜೆ.ಡಿ.ಎಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಗೊಂದಲ ಮುಖಂಡರ ಮಧ್ಯೆ ವಾಗ್ವಾದ! 

ಶಿಡ್ಲಘಟ್ಟ: ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ನಿದೇರ್ಶಕರ ಚುನಾವಣೆಯ ಹಿನ್ನೆಲೆಯಲ್ಲಿ ಆಯೋಜಿಸಿದ್ದ ಜೆ.ಡಿ.ಎಸ್ ಕಾರ್ಯಕರ್ತರ ಸಭೆಯಲ್ಲಿ ಗದ್ದಲ ಮತ್ತು ಗೊಂದಲ ವಾತಾವರಣ ನಿರ್ಮಾಣವಾಗಿತ್ತು. ತಾಲೂಕಿನ ವರದನಾಯಕನಹಳ್ಳಿಯ ಪಟಾಲಮ್ಮ ದೇವಿಯ ಕಲ್ಯಾಣ ಮಂಟಪದಲ್ಲಿ ನಡೆದ...