Oyorooms IN

Saturday, 19th August, 2017 4:47 PM

BREAKING NEWS

ತುಮಕೂರು

ಹೆಣ್ಣು ಮಗು ಭಯದಿಂದ ಗರ್ಭಪಾತ: ಗಂಡನ ಮೇಲೆ ಕ್ರಿಮಿನಲ್ ಮೊಕದ್ದಮೆ

ತುಮಕೂರು: ಕೊರಟಗೆರೆ ತಾಲ್ಲೂಕು ಕಾಮರಾಜನಹಳ್ಳಿಯ ರಾಮಯ್ಯನ ಪತ್ನಿ .ರಾಧಾಮಣಿಯವರ ಗರ್ಭಪಾತ ಹಾಗೂ ಅವರ ಸಾವಿಗೆ ಕಾರಣರಾದವರ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಾದ ಶಾಲಿನಿ ರಜನೀಶ್ ಅವರು...


ಏಪ್ರಿಲ್ 4ಕ್ಕೆ “ಒಬ್ಬಳು” ರಂಗ ಪ್ರಯೋಗ ಪ್ರದರ್ಶನ

ತುಮಕೂರು:  ಮನೆಯಲ್ಲಿ ಒಬ್ಬಳೇ ಇರುವ ಗೃಹಿಣಿ ಕೆಲಸದ ಒತ್ತಡಗಳಿಗೆ ಸಿಲುಕಿ ಮಾನಸಿಕ ತೊಳಲಾಟ, ಗೊಣಗಾಟಗಳಿಗೆ ದೃಶ್ಯರೂಪ ಕಲ್ಪಿಸಿರುವುದು ಈ ನಾಟಕದ ವಿಶೇಷ. ‘ಒಬ್ಬಳು’ ನಾಟಕ ಕನ್ನಡ ರೂಪಾಂತರ ಹೌದು, ಆದರೂ ಒಂದು ಹೆಣ್ಣು...


ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನಕ್ಕೆ ಶಿಫಾರಸ್ಸು: ಸಿಎಂ ಸಿದ್ದರಾಮಯ್ಯ

ತುಮಕೂರು: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಿದ್ದಗಂಗಾ ಮಠದಲ್ಲಿ ಡಾ. ಶ್ರೀ ಶಿವಕುಮಾ ರ ಸ್ವಾಮೀಜಿ ಅವರನ್ನು ಭೇಟಿ ಮಾಡಿ ಶ್ರೀಗಳ 110 ನೇ ವರ್ಷದ ಹುಟ್ಟು ಹಬ್ಬಕ್ಕೆ ಶುಭ ಕೋರಿದರು. ಅನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ...


ವಿದ್ಯಾವಾರಿಧಿ ಶಾಲೆಯ ಊಟದಲ್ಲಿ ವಿಷ, ಎಫ್ ಎಸ್ ಎಲ್ ವರದಿ

ತುಮಕೂರು: ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಹುಳಿಯಾರಿನ ವಿದ್ಯಾವಾರಧಿ ಶಾಲೆಯಲ್ಲಿ ಮಾರ್ಚ್ 8ರಂದು ವಿಷಾಹಾರ ಸೇವನೆಯಿಂದ ನಾಲ್ವರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಆಹಾರದ ಮಾದರಿಯನ್ನು ಪರೀಕ್ಷೆ ನಡೆಸಿ ವಿಧಿ ವಿಜ್ಞಾನ ಪ್ರಯೋಗಾಲಯ, ಆಹಾರದಲ್ಲಿ ವಿಷ ಇರುವುದನ್ನು...


ಸಿದ್ಧಗಂಗಾ ಶ್ರೀ ಕುರಿತ ಪುಸ್ತಕಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗೌರವ

ತುಮಕೂರು: ಸಿದ್ದಗಂಗಾ ವ್ಮಠದ ಡಾ.ಶ್ರೀಶಿವಕುಮಾರ ಮಹಾಸ್ವಾಮಿಗಳ ಜೀವನಾಧಾರಿತ ಚಿತ್ರಕಲಾ ಕೃತಿಗಳ ಬೃಹತ್ ಕುಂಚ ತೋರಣ ಪುಸ್ತಕಕ್ಕೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿಯ ಕಿರೀಟ ದೊರೆತಿದೆ. 109  ಜನ ಚಿತ್ರಕಲಾವಿದರು ಒಟ್ಟಿಗೆ ಸೇರಿ...


ಕುರಿಪಾಳ್ಯಕ್ಕೆ ಜಿಲ್ಲಾಧಿಕಾರಿ ಭೇಟಿ, ಶಾಂತವಾದ ಕುರಿಪಾಳ್ಯ

ತುಮಕೂರು: ಯುಗಾದಿ ಹೊಸ ತಡಕಿ ದಿನ ಜೂಜಾಟದಲ್ಲಿ ಹಣ ಹಂಚಿಕೆ ಸಂಬಂಧ ಎರಡು ಗುಂಪುಗಳ ನಡುವೆ ಉಂಟಾದ ಘರ್ಷಣೆಯಲ್ಲಿ ಕುರಿಪಾಳ್ಯದ  ಪೌರಕಾರ್ಮಿಕರ ಕಾಲೋನಿಯ ಕೆಲ ಮನೆಗಳು,ಕೆಲವರಿಗೆ ಸೇರಿದ ಬೈಕ್‌ಗಳು ಜಕ್ಕಂಗೊಂಡಿದ್ದ ಹಿನ್ನೆಲೆಯಲ್ಲಿ ಇಂದು...


ಬರದ ನಡುವೆಯೂ ಯುಗಾದಿ ಆಚರಣೆಗೆ ಸಿದ್ಧತೆ

ತುಮಕೂರು: ಸುಡು ಬಿಸಿಲಿನ ಬೇಗೆ, ಕುಡಿಯುವ ನೀರಿನ ಆಹಾಕಾರ ಜೊತೆಗೆ ಬರ ಹಾಗೂ ಬೆಲೆ ಏರಿಕೆಯ ನಡುವೆ,ಬುಧವಾರ ಜಿಲ್ಲೆಯಾಧ್ಯಂತ ಯುಗಾದಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲು ಮಂಗಳವಾರ ಮಾರುಕಟ್ಟೆಗಳಲ್ಲಿ ಖರೀದಿ ಭರಾಟೆ ಜೋರು...


ಜಾತಿ, ಮತ, ಮೀರಿದ ವೇದಿಕೆ ರಂಗಭೂಮಿ: ಲಕ್ಷ್ಮಣ್ ದಾಸ್

ತುಮಕೂರು: ರಂಗಭೂಮಿಗೆ ವರ್ಗ, ವರ್ಣ,ಜಾತಿ, ಮತ,ಲಿಂಗದ ತಾರತಮ್ಯವಿಲ್ಲ. ರಂಗಭೂಮಿ ಎಂಬುದೇ ಒಂದು ವಿಶಿಷ್ಟವಾದ ಕಲ್ಪನೆ, ಸಮಾನತೆ, ಭಾತೃತ್ವದಿಂದ ರಂಗಭೂಮಿ ಸಶಕ್ತವಾಗಿದೆ. ಕಲಾವಿದರಾದ ನಾವುಗಳು ಹವ್ಯಾಸಿ, ವೃತ್ತಿರಂಗಭೂಮಿ,ಜನಪದ ಎಂಬ ಭೇಧ ಭಾವ ತೊರದೆ ಎಲ್ಲರೂ...


ಮಗನ ಕಿರುಕುಳ ಆತ್ಮಹತ್ಯೆಗೆ ಯತ್ನಿಸಿದ ವೃದ್ಧ ತಂದೆ-ತಾಯಿ

ತುಮಕೂರು: ಮಗನ ಕಿರುಕುಳವನ್ನು ತಡೆದುಕೊಳ್ಳಲು ಆಗದೇ ವೃದ್ಧ ದಂಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಕುಣಿಗಲ್ ತಾಲ್ಲೂಕಿನ ಎಲೆಕಡಕಲು ಗ್ರಾಮದಲ್ಲಿ ನಡೆದಿದ್ದು, ವಿಷ ಸೇವನೆಯಿಂದ ತೀವ್ರ ಅಸ್ವಸ್ಥರಾಗಿದ್ದ ಕಂಬಯ್ಯ (65) ,...


ಹೆಣ್ಣು ಮಗುವಾಗುತ್ತೆ ಅಂತ ಗರ್ಭಪಾತದ ಮಾತ್ರೆ ಸೇವಿಸಿದ ಗರ್ಭಿಣಿ ಸಾವು

ತುಮಕೂರು: ನಾಲ್ಕನೇ ಮಗುವು ಹೆಣ್ಣು ಮಗುವಾಗುತ್ತದೆ ಭಯದಿಂದ, ಪತಿ ನೀಡಿದ ಮಾತ್ರೆ ಸೇವಿಸಿದ ಗರ್ಭಿಣಿ ಸಾವನ್ನಪ್ಪಿರುವ ಘಟನೆ ತುಮಕೂರು ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಕಾಮರಾಜನಹಳ್ಳಿಯಲ್ಲಿ ನಡೆದಿದೆ. ಮೂವರು ಹೆಣ್ಣು ಮಕ್ಕಳ ತಾಯಿಯಾಗಿರುವ ರಾಧಾಮಣಿ,...


1 2 3 20