Oyorooms IN

Monday, 24th July, 2017 10:06 PM

BREAKING NEWS

ತುಮಕೂರು

ಮೂತ್ರ ವಿಸರ್ಜನೆ ಮಾಡುವಾಗಲೇ ಎ ಎಸ್ಐ ಸಾವು

ತುಮಕೂರು: ಮೂತ್ರ ವಿಸರ್ಜನೆ ಮಾಡಲು ಕಾರನ್ನು ನಿಲ್ಲಿಸಿದ್ದಾಗ ನಡೆದ ಅಪಘಾತದಲ್ಲಿ ಎಎಸ್ಐ ಸಾವನ್ನಪ್ಪಿರುವ ಘಟನೆ ತುಮೂಕು ತಾಲ್ಲೂಕಿನ ನೆಲಹಾಳ ಸಮೀಪ ನಡೆದಿದೆ. ಹೈವೇ ಪೆಟ್ರೊಲಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಕ್ಯಾತ್ಸಂದ್ರ ಠಾಣೆಯ ಎಎಸ್ಐ...


ಪ್ರೇಮಿಗಳನ್ನು ಬೆತ್ತಲೆ ಮಾಡಿದ್ದವನಿಗೆ 7 ವರ್ಷ ಜೈಲು

ತುಮಕೂರು: ಕೊರಟಗೆರೆ ತಾಲ್ಲೂಕಿನ ಸಿದ್ದರಬೆಟ್ಟದಲ್ಲಿ ಪ್ರೇಮಿಗಳನ್ನು ಫಾರೆಸ್ಟ್ ಗಾರ್ಡ್ ಎಂದು ಬೆದರಿಸಿ ಬೆತ್ತಲೆಗೊಳಿಸಿದ್ದ ಪ್ರಕರಣದಲ್ಲಿ ಆರೋಪಿಗೆ ಭೀಮರಾಜುವಿಗೆ 7 ವರ್ಷ ಜೈಲು ಶಿಕ್ಷೆ ಹಾಗೂ 42,000 ದಂಡ ವಿಧಿಸಲಾಗಿದೆ. ಪ್ರೇಮಿಗಳನ್ನು ಬೆದರಿಸಿ ಬೆತ್ತಲೆಗೊಳಿಸಿ...


ಸಾವಲ್ಲೂ ಸಾರ್ಥಕತೆ ತೋರಿದ ಬಸ್ ಚಾಲಕ

ಸಿರಾ: ಖಾಸಗಿ ಬಸ್ ಚಾಲಕನಿಗೆ ಬಸ್ ಚಾಲನೆಯಲ್ಲಿರುವಾಗಲೇ ಹೃದಯಾಘಾತವಾಗಿದ್ದು, ಚಾಲಕನ ಸಮಯ ಪ್ರಜ್ಞೆಯಿಂದಾಗಿ ಭೀಕರ ದುರಂತವೊಂದು ತಪ್ಪಿದೆ. ಶುಕ್ರವಾರ ಬೆಳಿಗ್ಗೆ ಆಂಧ್ರಪ್ರದೇಶದ ಅಮರಾಪುರದಿಂದ ಸಿರಾದ ಬರಗೂರಿಗೆ ಬರುತ್ತಿದ್ದ ಖಾಸಗಿ ಬಸ್ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದರು...


ಟೋಲ್ ಮ್ಯಾನೇಜರ್ ಮೇಲೆ ಶಾಸಕ ಸುರೇಶ್ ಗೌಡ ಹಲ್ಲೆ?

ತುಮಕೂರು: ಗಣ್ಯರಿಗೆ ವಿಶೇಷವಾದ ಟೋಲ್ ಲೈನ್ ಇಲ್ಲ ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ, ಟೋಲ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಟೋಲ್ ಮ್ಯಾನೇಜರ್ ಆರೋಪಿಸಿದ್ದಾರೆ. ಕಳೆದ ಶುಕ್ರವಾರ ರಾಷ್ಟ್ರೀಯ...


ಬೆಸ್ಕಾಂ ಅಧಿಕಾರಿಗಳಿಗೂ ಗೊತ್ತಿಲ್ಲ, ಯಾವಾಗ ಬರುತ್ತೇ ಅಂತ..!!

ತುಮಕೂರು: ಗ್ರಾಮೀಣ ಪ್ರದೇಶದ ರೈತರಿಗೆ ವಿದ್ಯುತ್ ಪರಿವರ್ತಕಗಳು ಕೆಟ್ಟು ಹೋದರೆ, ತಲೆ  ಮೇಲೆ ಕೈ ಹೊತ್ತು ಕುಳಿತುಕೊಳ್ಳುವುದನ್ನು ಬಿಟ್ಟರೆ, ಬೇರೆ ಏನು ಮಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ತುಮಕೂರಿನಲ್ಲಿ ನಿರ್ಮಾಣವಾಗಿದೆ. ವಿದ್ಯುತ್ ಪರಿವರ್ತಕಗಳನ್ನು ಮೊದಲು...


 ವಿದ್ಯಾರ್ಥಿಗಳ ದಾರುಣ ಸಾವು; ತನಿಖೆ ಆದೇಶಿಸಿದ ಸಿಎಂ ಸಿದ್ದರಾಮಯ್ಯ

ತುಮಕೂರು: ವಿಷಾಹಾರ ಸೇವನೆಯಿಂದಾಗಿ ವಸತಿ ಶಾಲೆಯೊಂದರ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿ ಇಬ್ಬರು ಗಂಭೀರವಾಗಿರುವ ಘಟನೆ . ತುಮಕೂರಿನ ಚಿಕ್ಕನಾಯಕನ ಹಳ್ಳಿಯಲ್ಲಿವ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಬೋರ್ಡಿಂಗ್ ಶಾಲೆಯಲ್ಲಿ ಈ ಘಟನೆ ನಡೆದಿದೆ. ನಿನ್ನೆ...


ಎಂಜನಿಯರ್ ವಿದ್ಯಾರ್ಥಿಗೆ ಸಾರ್ವಜನಿಕರ ಧರ್ಮದೇಟು

ತುಮಕೂರು: ಪ್ರತಿಷ್ಟಿತ ಎಂಜನಿಯರ್ ಕಾಲೇಜಿನ ವ್ಯಾಸಂಗ ಮಾಡುತ್ತಿರುವ ಉತ್ತರ ಭಾರತದ ವಿದ್ಯಾರ್ಥಿನಿಯೊಬ್ಬನ ರಂಪಾಟದಿಂದ ರೋಸಿ ಹೋದ  ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ತುಮಕೂರು ಹೊರವಲಯದ ಮರಳೂರಿನಲ್ಲಿ ನಡೆದಿದೆ. ಕಂಠ ಪೂರ್ತಿ...


ದರ್ಶನ್ ಬಗ್ಗೆ ಮಾತನಾಡದ ಸುದೀಪ್, ತುಮಕೂರಿನಲ್ಲಿ ನೂಕುನುಗ್ಗಲು

ತುಮಕೂರು: ದರ್ಶನ್ ಹಾಗೂ ಸುದೀಪ್ ನಡುವೆ ವೈಮನಸ್ಯ ಮೂಡಿರುವ ಬೆನ್ನಲ್ಲೆ ಹೆಬ್ಬುಲಿ ಚಿತ್ರದ ಪ್ರಮೋಷನ್ ಗಾಗಿ ತುಮಕೂರಿನ ಗಾಯತ್ರಿ ಚಿತ್ರಮಂದಿರಕ್ಕೆ ಬಂದಿದ್ದ ಸುದೀಪ್ ಅವರನ್ನು ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದರು. Awesome #Tumkur.. Thanks...


ಸ್ಮಾರ್ಟ್ ಸಿಟಿಗೆ ಹೊಸ ಮೇಯರ್, ಅವಿರೋಧವಾಗಿ ಆಯ್ಕೆಯಾದ ರವಿಕುಮಾರ್

  ತುಮಕೂರು: ತುಮಕೂರು ಮಹಾನಗರಪಾಲಿಕೆಯ ಮೇಯರ್ ಆಗಿ ಜೆಡಿಎಸ್‌ನ ಹೆಚ್.ರವಿಕುಮಾರ್, ಉಪಮೇಯರ್ ಆಗಿ ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಸದಸ್ಯೆ ಫರ್ಜಾನಾ ಖಾನಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮಹಾನಗರಪಾಲಿಕೆ ಸಭಾಂಗಣದಲ್ಲಿ ಇಂದು ನಡೆದ ನಾಲ್ಕನೇ ಹಂತದ...


ಸಚಿವ ಖಾದರ್ ವಜಾಕ್ಕೆ ಸೊಗಡು ಶಿವಣ್ಣ ಆಗ್ರಹ

ತುಮಕೂರು: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು,ಮಂಗಳೂರಿನಲ್ಲಿ ಶನಿವಾರ ನಡೆದ ಸೌಹಾರ್ದ ಸಭೆಯಲ್ಲಿ ಭಾಗವಹಿಸುವುದನ್ನು ವಿರೋಧಿಸಿದವರು ಚಪ್ಪಲಿಗೂ ಸಮವಲ್ಲ ಎಂದಿರುವ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಹೇಳಿಕೆಗೆ ಮಾಜಿ...