Oyorooms IN

Friday, 24th March, 2017 7:29 PM

BREAKING NEWS

ದಕ್ಷಿಣ ಕನ್ನಡ

ಮರೆತು ಹೋಗಿದ್ದ 5 ಲಕ್ಷ ಮೌಲ್ಯದ ಚಿನ್ನಾಭರಣ ಹಿಂದಿರುಗಿಸಿದ ಆಟೋ ಚಾಲಕ..

ಮಂಗಳೂರು : ಆಟೋದಲ್ಲಿ ಪ್ರಯಾಣಿಕರು ಮರೆತು ಹೋಗಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪುನಃ ಮಾಲೀಕರಿಗೆ ಒಪ್ಪಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಏನೀದು ಘಟನೆ :...


“I love Mangaluru, ಮಂಗಳೂರು ಮಲ್ಲಿಗೆಯನ್ನು ಮುಡಿದುಕೊಂಡು ಬಂದಿದ್ದೇನೆ. ಇಷ್ಟ ಆಯ್ತಾ..? ರಮ್ಯ

ಮಂಗಳೂರು: ನಾನು ಮಂಗಳೂರನ್ನು ತುಂಬ ಇಷ್ಟಪಡುತ್ತೇನೆ, ಇಲ್ಲಿರುವ ಜನ ಕೂಡಾ ನನ್ನನ್ನು ತಮ್ಮ ಮನೆ ಮಗಳಾಗಿ ನೋಡ್ತಾರೆ. ನಿಮ್ಮ ಪ್ರೀತಿಗೋಸ್ಕರ ನಾನು ಯಾವಾಗಲೂ ಚಿರಋಣಿಯಾಗಿರುತ್ತೇನೆ. ನಾನೀವಾಗ ಮೂಡೆ (ಕರಾವಳಿಭಾಗದ ವಿಶೇಷ ತಿನಿಸು) ತಿನ್ನೋಕೆ...


ನಾನು ಮಂಗಳೂರನ್ನು ನರಕ ಎಂದಿಲ್ಲ ನಟಿ ರಮ್ಯಾ ಸ್ಪಷ್ಟನೆ

ಮಂಗಳೂರು : ಮಂಗಳೂರಿನ ಕುರಿತಾಗಿ ಅಂತಹ ಯಾವುದೇ ಕೆಟ್ಟ ಪದವನ್ನು ಬಳಸಿಲ್ಲ. ಟಿವಿ ವಾಹಿನಿಯೊಂದು ನನ್ನ ಹೇಳಿಕೆಯನ್ನು ತಿರುಚಿ ಪ್ರಸಾರ ಮಾಡಿದೆ. ಜಗತ್ತಿನಲ್ಲಿ ಯಾವುದೇ ಸ್ಥಳವನ್ನು ನರಕ ಅನ್ನುವುದು ಸರಿಯಲ್ಲ. ಅದರಲ್ಲೂ ನನ್ನ...


ಗೋ ಬ್ಯಾಕ್‌ ಎಂದು ರಮ್ಯ ಕಾರಿನ ಮೇಲೆ ಮೊಟ್ಟೆ ಎಸೆದ ಹಿಂದೂ ಪರ ಕಾರ್ಯಕರ್ತರು

ಮಂಗಳೂರು: ನಟಿ,ಮಾಜಿ ಸಂಸದೆ ರಮ್ಯ ಅವರ ಮೇಲೆ ಹಿಂದೂ ಪರ ಸಂಘಟನೆಗಳೂ ಹಾಗೂ ಬಿಜೆಪಿ ಕಾರ್ಯಕರ್ತರು ಮುತ್ತಿಗೆ ಹಾಕಿ, ರಮ್ಯ ಅವರ ಕಾರಿನತ್ತ ಮೊಟ್ಟೆ ಎಸೆದಿರುವ ಬಗ್ಗೆ ತಿಳಿದು ಬಂದಿದೆ. ಪಾಕ್‌ ಪರ...


ಮಂಗಳೂರು ಕಾರಾಗೃಹಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷ ಹೆಚ್‌.ಎಲ್‌ ದತ್ತು ಭೇಟಿ

ಮಂಗಳೂರು : ಮಂಗಳೂರಿನಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ರಾಷ್ಟ್ರೀಯ ಮಾನವ ಹಕ್ಕುಗಳ ಅಧ್ಯಕ್ಷ ಹೆಚ್‌.ಎಲ್‌ ದತ್ತು ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಮಯದಲ್ಲಿ ಹೆಚ್‌.ಎಲ್‌ ದತ್ತು ಅವರು ಜೈಲಿನಲ್ಲಿದ್ದ ಮಹಿಳಾ ಹಾಗೂ ಪುರುಷ...


ಮಂಗಳೂರು : 26 ಪಾಸ್`ಪೋರ್ಟ್ ಹೊಂದಿದ್ದ ವ್ಯಕ್ತಿ ಬಂಧನ

ಮಂಗಳೂರು : ಅನುಮಾನಸ್ಪದವಾಗಿ 26ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಮಂಗಳೂರಿನ ವಿಮಾನ ನಿಲ್ದಾನಣದಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಕಣ್ಣೂರು ನಿವಾಸಿ ಪಲ್ಲಕ್ಕನ್ ಅಬ್ದುಲ್ಲಾ ಎಂದು ತಿಳಿದು ಬಂದಿದೆ. ಈತ ಮಂಗಳೂರು ವಿಮಾನ...


ಕರ್ನಾಟಕ ಮೂಲದ ವ್ಯಕ್ತಿಗೆ ತುಳುವ ಐಸಿರಿ ಪ್ರಶಸ್ತಿಯ ಗೌರವ

ನವದೆಹಲಿ : ಕರ್ನಾಟಕದ ಮೂಲ್ಕಿ ಮೂಲದ, ತುಳು ಸಾಮಾಜಿಕ ಕಾರ್ಯಕರ್ತ ಅರವಿಂದನಾಥ್‌ ರಾಂ ಅವರು ಈ ಬಾರಿಯ ತುಳು ಐಸಿರಿಯನ್ನು ಪಡೆದುಕೊಳ್ಳುತ್ತಿದ್ದಾರೆ. ಟೈಮ್ಸ್‌ ಆಫ್‌ ಕುಡ್ಲ ವಾರ ಪತ್ರಿಕೆ ಹಾಗೂ ತುಳು ಸಮೇಳನ...


ಮಂಗಳೂರು : ಬಸ್ ಉದ್ಯಮಿ ನಾಪತ್ತೆ, ನದಿಗೆ ಹಾರಿ ಆತ್ಮಹತ್ಯೆ ಶಂಕೆ!?

ಮಂಗಳೂರು: ನಗರದ ಖಾಸಗಿ ಬಸ್ ಉದ್ಯಮಿಯಾಗಿದ್ದ ನಾರಾಯಣ ಆಳ್ವ ಅವರು ಕೆಲ ದಿವಸಗಳಿಂದ ನಾಪತ್ತೆಯಾಗಿದ್ದು ಅವರು ಉಳ್ಳಾಲ ಸೇತುವೆಯಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ...


ಮಂಗಳೂರು : ಮಸಾಜ್ ಪಾರ್ಲರ್‌ ಹೆಸರಲ್ಲಿ ಅನೈತಿಕ ಚಟುವಟಿಕೆ!? ಮೂವರ ಬಂಧನ

ಮಂಗಳೂರು: ಮಸಾಜ್ ಸೆಂಟರ್ ಮೇಲೆ ದಾಳಿ ನಡೆಸಿ, ಐವರ ಯುವತಿಯರನ್ನು ರಕ್ಷಿಸಿ, ಮೂವರು ಯುವಕರನ್ನು ಬಂಧಿಸಿರುವ ಘಟನೆ ಮಂಗಳೂರು ನಗರದಲ್ಲಿ ನಡೆದಿದೆ. ಆಶ್ರಫ್ (30), ಕೇಶವ (28), ಸುರೇಶ್ (31) ಎಂಬುವರನ್ನು ಬಂಧಿಸಿದ್ದು,...


ಪ್ರೀತಿಸಿ ವಿವಾಹವಾದ ಹಿಂದೂ ಯುವತಿ ಈಗ ಕಂದಮ್ಮಗಳೊಂದಿಗೆ ಅನಾಥೆ! ಈಕೆಗೆ ಸಹಾಯ ನೀಡುವಿರಾ?

ಪುತ್ತೂರು: ಅನ್ಯ ಜಾತಿಯ ವ್ಯಕ್ತಿಯನ್ನು ಪ್ರೀತಿಸಿ ವಿವಾಹವಾಗಿದ್ದ ಹಿಂದೂ ಸಮುದಾಯದ ಯುವತಿಯೊಬ್ಬಳು ಪತಿಯನ್ನೂ ಕಳೆದುಕೊಂಡು, ತನ್ನ ಸಂಬಂಧಿಕರಿಗೂ ಬೇಡವಾಗಿ ಇಬ್ಬರು ಮುದ್ದಾದ ಹೆಣ್ಣು ಮಕ್ಕಳ ಜೊತೆ ಪಡಬಾರದ ಬವಣೆ ಅನುಭವಿಸುತ್ತಿರುವ , ತನ್ನ...