Oyorooms IN

Sunday, 26th March, 2017 10:20 PM

BREAKING NEWS

ದಾವಣಗೆರೆ

ಹಣಕ್ಕಾಗಿ ಶಿಕ್ಷಕರ ಜಗಳ, ಮುಖ್ಯ ಶಿಕ್ಷಕನ ಕೊಲೆ

ದಾವಣಗೆರೆ: ಸಹ ಶಿಕ್ಷಕರ ಎಲ್ಐಸಿ ಆರ್ ಡಿ ಹಣವನ್ನು ಪಡೆದುಕೊಂಡು ವಾಪಾಸ್ ನೀಡಲು ಸತಾಯಿಸುತ್ತಿದ್ದ ಮುಖ್ಯ ಶಿಕ್ಷಕನನ್ನು ಸಹ ಶಿಕ್ಷಕರೇ ಕೊಲೆ ಮಾಡಿರುವ ಘಟನೆ ದಾವಣಗೆರೆಯಲ್ಲಿ ಬೆಳಕಿಗೆ ಬಂದಿದ್ದು, ಕೊಲೆ ಮಾಡಿದ ಸಹ...


ರಾಯಣ್ಣ ಬ್ರಿಗೇಡ್ ಕೈಬಿಡುವಂತೆ ಹೇಳಿಲ್ಲ: ಈಶ್ವರಪ್ಪ

ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ ಸಾಕಷ್ಟು ವಿವಾದಕ್ಕೆ ಕಾರಣವಾಗಿರುವ ನಾಯಕರ ನಡುವಿನ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಕಿತ್ತಾಟ ಮುಂದುವರೆದಿದ್ದು, ಬ್ರಿಗೇಡ್ ಸಂಘಟನೆ ಕೈಬಿಡುವಂತೆ ಅಥವಾ ನಿಲ್ಲಿಸುವಂತೆ ಬಿಜೆಪಿ ವರಿಷ್ಠರು ನನಗೆ ಹೇಳಿಲ್ಲ ಎಂದು ಮಾಜಿ...


ಒಂದು ಲೀಟರ್ ಸೀಮೆಎಣ್ಣೆ ವಿತರಿಸಲು ಕ್ರಮ: ಯು.ಟಿ.ಖಾದರ್

ದಾವಣಗೆರೆ: ಪಡಿತರ ಕಾರ್ಡಿಗೆ ಒಂದು ಲೀಟರ್ ಸೀಮೆ ಎಣ್ಣೆ ವಿತರಣೆ ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ ಧರ್ಮೆಂದ್ರ ಪ್ರಧಾನ್ ಅವರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಚಿವ ಯು.ಟಿ.ಖಾದರ್ ದಾವಣಗೆರೆಯಲ್ಲಿ ಹೇಳಿದ್ದಾರೆ. ಕೇಂದ್ರ ಸರ್ಕಾರದ...


ಮೊದಲ ಹೆಂಡತಿ ಇದ್ರು, ಎರಡನೇ ಮದುವೆಯಾದ : ಇದು ಪಿ.ಎಸ್‌ಐ ಪೋಲಿ ಆಟ!?

ದಾವಣಗೆರೆ: ಪೋಲಿಸ್‌ ಅಧಿಕಾರಿಯೊಬ್ಬ ಮೊದಲ ಹೆಂಡತಿ ಬದುಕಿರುವ ಸಮಯದಲ್ಲೇ ಆಕೆಗೆ ಮೋಸ ಮಾಡಿ ಇನ್ನೊಬ್ಬ ಹುಡುಗಿಯನ್ನು ಮದುವೆಯಾಗಿ ಹೀರೋ ಹಾಗೇ ಬಿಲ್ಡಪ್‌ ನೀಡುತ್ತಿರುವ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆ ಜಗಳೂರಿನ ಟಿ.ಮಂಜಪ್ಪ...


ಹುಬ್ಬಳ್ಳಿ ಬಸ್ ಅಗ್ನಿ ದುರಂತ: ಡಿಎನ್‌ಎ ವರದಿ ಬಳಿಕ ಸಂಬಂಧಿಗಳಿಗೆ ಶವ ಹಸ್ತಾಂತರ

ಹುಬ್ಬಳ್ಳಿ: ಕಳೆದ ತಿಂಗಳ ಜುಲೈ 27 ರಂದು ದುರ್ಗಾಂಬ ಟ್ರಾವೆಲ್ಸ್‌ಗೆ ಸೇರಿದ ಬಸ್‌ಗೆ ಬೆಂಕಿ ಬಿದ್ದು, ವರೂರು ಬಳಿ ಸಜೀವ ದಹನವಾಗಿದ್ದ ಮೂವರು ಪ್ರಯಾಣಿಕರ ಮೃತದೇಹಗಳನ್ನು ಸಂಬಂಧಿಕರಿಗೆ ನೀಡಲಾಗಿದೆ. ಬಸ್ ಅವಘಡದಲ್ಲಿ ಸುಟ್ಟು...


ದಾವಣಗೆರೆಯ ಚನ್ನಗಿರಿ ಬಳಿ ಖಾಸಗಿ ಬಸ್ಸು ಪಲ್ಟಿ 30ಕ್ಕೂ ಅಧಿಕ ಮಂದಿಗೆ ಗಾಯ

ದಾವಣಗೆರೆ: ಖಾಸಗಿ ಬಸ್ ಪಲ್ಟಿಯಾಗಿ 30 ಕ್ಕೊ ಹೆಚ್ಚು ಪ್ರಯಾಣಿಕರ ಗಾಯಗೊಂಡಿರುವ ಘಟನೆ ದಾವಣಗೆರೆಯ ಚನ್ನಗಿರಿ ಪಟ್ಟಣದಲ್ಲಿ ನಡೆದಿದೆ. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿಯಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪಲ್ಟಿಯಾದ...