Oyorooms IN

Tuesday, 23rd May, 2017 12:13 AM

BREAKING NEWS

ಧಾರವಾಡ

 ರಾಯಣ್ಣ ಬ್ರಿಗೇಡ್  ಸಮಾವೇಶದಲ್ಲಿ ಧೈರ್ಯದಿಂದ ಭಾಗವಹಿಸಿ:  ಕೆ.ಎಸ್ ಈಶ್ವರಪ್ಪ

ಹುಬ್ಬಳ್ಳಿ: ಚುನಾವಣೆಯ ಸಮಯದಲ್ಲಿ ಎಲ್ಲ ಪಕ್ಷಗಳು ದಲಿತರು, ಹಿಂದುಳಿದವರ ಅಭಿವೃದ್ಧಿ ಮಾಡುತ್ತೇವೆಂದು ಹೇಳುತ್ತಿವೆ. ಕಳೆದ 70 ವರ್ಷಗಳಿಂದ ಈ ಮಾತು ಕೇಳಿ ಸಾಕಾಗಿದೆ ಹೊರತು ಯಾವುದೇ ರೀತಿಯಲ್ಲಿ ಕೆಳ ವರ್ಗದವರ ಅಭಿವೃದ್ಧಿಯಾಗಿಲ್ಲ ಎಂದು ವಿಧಾನ...


ಲೈಂಗಿಕ ಕಿರುಕುಳಕ್ಕೆ ಯುವತಿಯರೇ ಕಾರಣ: ಮಾತೆ ಮಹಾದೇವಿ

ಧಾರವಾಡ: ಬೆಂಗಳೂರಿನಲ್ಲಿ ಹೊಸವರ್ಷದ ಸಂಭ್ರಮಾಚರಣೆ ವೇಳೆ ಮಹಿಳೆಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯಕ್ಕೆ ಯುವತಿಯರು ತೊಟ್ಟಿದ್ದ ಉಡುಗೆಯೇ ಕಾರಣ ಎಂದಿರುವ ಮಾತೆ ಮಹಾದೇವಿ ಅವರು, ರಾತ್ರಿ 12 ಗಂಟೆಯ ನಂತರ ಬೀದಿಯಲ್ಲಿ ಕಾಮುಕರಿಗೆ...


ತಂದೆಯನ್ನು ಹೊರಹಾಕಿದ ಮಕ್ಕಳು, ಹುಬ್ಬಳ್ಳಿ ವ್ಯಕ್ತಿಯ ಸಹಾಯಕ್ಕೆ ಮೋದಿ

ಧಾರವಾಡ: ಮುಪ್ಪಿನ ಕಾಲದಲ್ಲಿ ತಂದೆ ತಾಯಿಗಳಿಗೆ ಆಸರೆಯಾಗಬೇಕಾದ ಮಕ್ಕಳ ಭವಿಷ್ಯಕ್ಕಾಗಿ ತಮ್ಮ ಜೀವನವನ್ನು ಸವೆಸುತ್ತಾರೆ, ಬೆಳೆದು ದೊಡ್ಡವರಾದ ಮಕ್ಕಳು ತಂದೆ-ತಾಯಿಗಳನ್ನು ಕಾಲಕಸಕ್ಕಿಂತ ನೋಡುವ ಮಕ್ಕಳ ಸಂಖ್ಯೆ ಕಡಿಮೆಯೇನಿಲ್ಲ, ಮಕ್ಕಳ ಭವಿಷ್ಯಕ್ಕಾಗಿ ಜೀವನ ಸವೆಸಿದ...


ಅಯ್ಯಪ್ಪನಿಗಾಗಿ ಬೆತ್ತಲಾದ ಮಾಲಾಧಾರಿಗಳು: ನಗ್ನ ಪೂಜೆ

ಧಾರವಾಡ:  ಸಂಕ್ರಾಂತಿ ಮಕರ ಜ್ಯೋತಿಯ ದರ್ಶನ ಪಡೆಯಲು ಲಕ್ಷಾಂತರ ಭಕ್ತರು ಅಯ್ಯಪ್ಪ ಮಾಲಾಧಾರಿಗಳಾಗಿ ಶಬರಿಮಲೈಗೆ ತೆರಳುತ್ತಾರೆ, 40 ದಿನಗಳ ವಿಶೇಷ ವ್ರತ ಕೈಗೊಳ್ಳುವ ಮಾಲಾಧಾರಿಗಳು, ಸಂಸಾರ ಜಂಜಾಟದಿಂದ ಹೊರಗುಳಿದು, ಅಯ್ಯಪ್ಪನ ಪೂಜೆಯಲ್ಲಿ ತಲ್ಲೀನರಾಗುವುದು...


ಬಾತ್ ರೂಂನಲ್ಲಿದ್ದ ಸೀಕ್ರೆಟ್ ಲಾಕರ್ ನಲ್ಲಿ ಸಿಕ್ಕಿದ್ದು ಜಸ್ಟ್ 28 ಕೆಜಿ ಚಿನ್ನ

ಚಿತ್ರದುರ್ಗ/ಹುಬ್ಬಳ್ಳಿ:  ಕೆಲ ದಿನಗಳ ಹಿಂದೆ ಚಿಕ್ಕರಾಯಪ್ಪ ಮತ್ತು ಜಯಚಂದ್ರ ಅವರ ಮೇಲೆ ಐಟಿ ಅಧಿಕಾರಿಗಳು ಮುಗಿಬಿದ್ದು ಕೋಟ್ಯಂತರ ನೋಟುಗಳನ್ನು ವಶಪಡಿಸಿಕೊಂಡು ಕಾಳಧನಿಕರಿಗೆ ಶಾಕ್ ನೀಡಿದ್ದ ಆದಾಯ ತೆರಿಗೆ ಇಲಾಖೆ ರಾಜ್ಯದ ವಿವಿಧೆಡೆ ಇಂದು...


ಗೌರಿ ಲಂಕೇಶ್’ಗೆ ಜೈಲು ಶಿಕ್ಷೆ

ಹುಬ್ಬಳ್ಳಿ: ಮಾನನಷ್ಟ ಮೊಕದ್ದಮೆ ಪ್ರಕರಣವೊಂದರಲ್ಲಿ ಪತ್ರಕರ್ತೆ ಗೌರಿ ಲಂಕೇಶ್’ಗೆ 6 ತಿಂಗಳು ಜೈಲು ಶಿಕ್ಷೆಯಾಗಿದೆ. ಇಲ್ಲಿಯ ಜೆಎಂಎಫ್’ಸಿ ಎರಡನೇ ನ್ಯಾಯಾಲಯದ ನ್ಯಾಯಮೂರ್ತಿ ಡಿ.ಅಮರ್ ಅವರು ಈ ಆದೇಶ ಹೊರಡಿಸಿದ್ದಾರೆ. ಗೌರಿ ಲಂಕೇಶ್’ಗೆ 6...


ಐಷಾರಾಮಿ ವಸ್ತು ತರಲು ಹೆಂಡತಿ ಕಾಟ, ಆತ್ಮಹತ್ಯೆಗೆ ಶರಣಾದ ಗಂಡ

ಹುಬ್ಬಳ್ಳಿ: ಹೆಂಡತಿ ಕಾಟವನ್ನು ತಾಳಲಾರದೇ ವ್ಯಕ್ತಿಯೊಬ್ಬ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹುಬ್ಬಳ್ಳಿಯ ಶಕ್ತಿನಗರದ ಮೈತ್ರಿ ವ್ಯಸನ ಮುಕ್ತಿ ಕೇಂದ್ರದಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದವನನ್ನು ಲೋಕಪ್ಪನ ಹಕ್ಕಲ್ ನಿವಾಸಿ ಹಜರೇಸಾಹೇಬ್ ಕಲ್ಲಾಪುರ...


ನೆಪ ಹೇಳುವುದು ಬಿಟ್ಟು ರೈತರ ಸಾಲ ಮನ್ನಾ ಮಾಡಲಿ: ಬಿಎಸ್ ವೈ

ಹುಬ್ಬಳ್ಳಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರವನ್ನು ಪಡೆಯುವುದು ನಿಶ್ಚಿತ, ಯಾರು ಏನು ಹೇಳಿದರೂ ತಲೆ ಕೆಡಿಸಿಕೊಳ್ಳುವುದಿಲ್ಲ, ರಾಜ್ಯದ ಜನತೆಯ ಹಿತ ಕಾಪಾಡುವುದು ನಮಗೆ ಮುಖ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ  ಹೇಳಿದರು....


ಹುಬ್ಬಳ್ಳಿಯಲ್ಲಿ ಸಿಕ್ಕ 60 ಲಕ್ಷಕ್ಕೂ  ಗಾಲಿ ಜನಾರ್ದನ ರೆಡ್ಡಿಗೂ ಸಂಬಂಧ?

ಹುಬ್ಬಳ್ಳಿ: ಹೊಸಪೇಟೆಯಿಂದ ಬರುತ್ತಿದ್ದ ಕಾರೊಂದರಲ್ಲಿ ಸಿಕ್ಕಿರುವ 60 ಲಕ್ಷ ಹಣ ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗೆ ಸೇರಿದ್ದು ಎನ್ನುವ ಸುದ್ದಿ ಹರದಾಡುತ್ತಿದ್ದು, ಕಾರಿನಲ್ಲಿ ಸಾಗುತ್ತಿದ್ದ ಹಣವನ್ನು ಕೇಶ್ವಾಪುರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ....


ಎಚ್ ಡಿ ಕುಮಾರಸ್ವಾಮಿಗೆ ಭೂ ಕಂಟಕ, 200 ಎಕರೆ ಭೂಕಬಳಿಕೆ ಆರೋಪ

ಹುಬ್ಬಳ್ಳಿ: ರಾಮನಗರ ಜಿಲ್ಲೆಯಲ್ಲಿ 200 ಎಕರೆ ಸರ್ಕಾರಿ ಭೂಕಬಳಿಕೆಯಾಗಿದ್ದು, ಇದರಲ್ಲಿ 100 ಎಕರೆ ಗೋಮಾಳವನ್ನು ಎಚ್ ಡಿಕೆ  ಹಾಗೂ ಹತ್ತಿರದ ಸಂಬಂಧಿ ಮದ್ದೂರು ಶಾಸಕ ಬಿ.ಸಿ.ತಮ್ಮಣ ಕಬಳಿಸಿದ್ದಾರೆ ಸಮಾಜ ಪರಿವರ್ತನಾ ಟ್ರಸ್ಟ್ ಅಧ್ಯಕ್ಷ ಎಸ್.ಆರ್.ಹಿರೇಮಠ ಆರೋಪಿಸಿದ್ದಾರೆ....