Oyorooms IN

Monday, 24th July, 2017 10:08 PM

BREAKING NEWS

ಧಾರವಾಡ

ಕಲಘಟಗಿ ಕಾಂಗ್ರೆಸ್ ಮುಖಂಡನ ಬರ್ಬರ ಹತ್ಯೆ

ಧಾರವಾಡ: ಕಲಘಟಗಿ ತಾಲ್ಲೂಕಿನ ತಾವರಗೇರಿ ಗ್ರಾಮದಲ್ಲಿ ಹಾಡಹಗಲೇ ಕಾಂಗ್ರೆಸ್ ಮುಖಂಡ ನಾಗಪ್ಪ ದ್ಯಾವಪ್ಪನವರ್ ಅವರನ್ನು ದುಷ್ಕರ್ಮಿಗಳು ಕಬ್ಬಿಣದ ಸಲಾಕೆಯಿಂದ ಹೊಡೆದು ಬರ್ಬರವಾಗಿ ಕೊಲೆ ಮಾಡಿದ್ದಾರೆ. 38 ವರ್ಷದ ನಾಗಪ್ಪ ದ್ಯಾವಪ್ಪನವರ್ ಅವರನ್ನು ಸ್ವತಃ...


ದಲಿತರ ಕೈಗೆ ಬಂದೂಕು ನೀಡಿ : ಪ್ರೊ.ಕೆ.ಎಸ್.ಭಗವಾನ್‌

ಧಾರವಾಡ : ಧಾರವಾಡ ದಲಿತರ ಕೈಗೆ ಬಂದೂಕು ನೀಡಿ, ಅವರ ರಕ್ಷಣೆ ಅವರೇ ಮಾಡಿಕೊಳ್ಳುತ್ತಾರೆ. ಸರ್ಕಾರದಿಂದ ದಲಿತರ ರಕ್ಷಣೆ ಸಾಧ್ಯವಿಲ್ಲ. ಎಂದು ಪ್ರೊ.ಕೆ.ಎಸ್.ಭಗವಾನ್‌ ಅವರು ಧಾರವಾಡದಲ್ಲಿ ವಿವಾದತ್ಮಕ ಹೇಳಿಕೆಯನ್ನು ನೀಡಿದ್ದಾರೆ. ನಿನ್ನೆ ಧಾರವಾಡದಲ್ಲಿ...


ಕಲಬುರ್ಗಿ ಹತ್ಯೆಯಾಗಿ ಒಂದು ವರ್ಷ ಧಾರವಾಡದಲ್ಲಿ ಬೃಹತ್‌ ಪ್ರತಿಭಟನೆ

ಧಾರವಾಡ: ವಿಚಾರವಾದಿ ಡಾ. ಎಂ.ಎಂ. ಕಲಬುರ್ಗಿ ಹತ್ಯೆಯಾಗಿ ಇಂದಿಗೆ ಒಂದು ವರ್ಷವಾಗಿದೆ. ಆದರೂ ಸಹ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲವಾದ ಹಿನ್ನೆಲೆ ಹಂತಕರನ್ನು ಬಂಧಿಸುವಂತೆ ಆಗ್ರಹಿಸಿ ಪ್ರಗತಿಪರರು, ಲೇಖಕರು, ಚಿಂತಕರು ಇಂದು ಧಾರವಾಡದಲ್ಲಿ...


ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಪೂಜಿತಾ ಹುಬ್ಬಳ್ಳಿಯಲ್ಲಿ ಸಿಕ್ಕಿದಳು

ಹುಬ್ಬಳ್ಳಿ : ಗಣಿತ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದರಿಂದ ಉತ್ತರ ಪತ್ರಿಕೆಗೆ ಪೋಷಕರಿಂದ ಸಹಿ ಹಾಕಿಸಿಕೊಂಡು ಬರುವಂತೆ ಶಿಕ್ಷಕರು ಹೇಳಿದ್ದರಿಂದ ಮನೆ ಬಿಟ್ಟು ನಾಪತ್ತೆಯಾಗಿದ್ದ, ಬಾಲಕಿ ಎಂ.ಕೆ ಪೂಜಿತಾ ಹುಬ್ಬಳ್ಳಿ ರೇಲ್ವೆ ನಿಲ್ದಾಣದಲ್ಲಿ...


ಅನೈತಿಕ ಸಂಬಂಧವನ್ನು ಪ್ರಶ್ನಿಸಿದ ಗಂಡನನ್ನು ಮೂಟೆಕಟ್ಟಿ ನದಿಗೆ ಎಸೆದ ಹೆಂಡತಿ, ಮಗ

ಹುಬ್ಬಳ್ಳಿ : ಉಡುಪಿಯಲ್ಲಿ ನಡೆದ ಭಾಸ್ಕರ ಶೆಟ್ಟಿ ಅವರ ಹತ್ಯೆ ಇನ್ನೂ ನಮ್ಮ ನಡುವೆ ಇರುವ ಸಮಯದಲ್ಲೇ, ಅದೇ ತರಹದ ಇನ್ನೊಂದು ಹತ್ಯೆ ಹುಬ್ಬಳ್ಳಿಯಲ್ಲಿ ನಡೆದು ಹೋಗಿದೆ. ಹುಬ್ಬಳ್ಳಿಯ ಅನಿತಾ ರೇವಣಕರ್ (29),...


ಮಹದಾಯಿ ಹೋರಾಟಗಾರರಿಗೆ ಷರತ್ತು ಬದ್ಧ ಜಾಮೀನು ನೀಡಿದ ಕೋರ್ಟ್

ಧಾರವಾಡ: ಮಹದಾಯಿ ಮಧ್ಯಂತರ ತೀರ್ಪಿನ ನಂತರ ನಡೆದ ಗಲಾಟೆಯಲ್ಲಿ ಬಂಧನಕ್ಕೆ ಒಳಗಾಗಿರುವ ನವಲಗುಂದ ತಾಲೂಕಿನ 179 ರೈತರಿಗೆ ಧಾರವಾಡ ಜಿಲ್ಲಾ ಮತ್ತು ಸತ್ರ ಕೋರ್ಟ್ ಇಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಬಂಧಿತ...


ಹಸುಗೆ ಕಾರ್ ಡಿಕ್ಕಿ : ದಂಪತಿ ಮೇಲೆ ಮಾರಣಾಂತಿಕ ಹಲ್ಲೆ

ಹುಬ್ಬಳ್ಳಿ: ಕಾರು ಹಸುವೊಂದಕ್ಕೆ ಡಿಕ್ಕಿ ಹೊಡೆಯಿತು ಎಂಬ ಕಾರಣಕ್ಕೆ ಐವರ ಮೇಲೆ ಹಲ್ಲೆ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಕಾರಿನಲ್ಲಿದ್ದ ದಂಪತಿ ರಾಮು ಹಾನಗಲ್ ಹಾಗೂ ರೇಣುಕಾ ಹಾನಗಲ್ ಸೇರಿದಂತೆ ಐವರ ಮೇಲೆ...


ಸರ್ಕಾರಿ ಗೌರವಗಳೊಂದಿಗೆ ವೀರಯೋಧ ಹಸನಸಾಬ್ ಅಂತ್ಯಕ್ರಿಯೆ

ಧಾರವಾಡ: ಇತ್ತೀಚೆಗೆ ಕಾಶ್ಮೀರದ ಲೆಹ್ ಲಡಾಖ್ ಪ್ರದೇಶದ ಗುತ್ಲಾದಲ್ಲಿ ಬಾಂಬ್ ಸ್ಫೋಟಕ್ಕೆ ಬಲಿಯಾದ ಭಾರತೀಯ ಸೇನೆಯ 21 ಮದ್ರಾಸ್ ರೆಜಿಮೆಂಟ್ ಇನ್ಫಂಟ್ರಿಯ ಸೈನಿಕ ಹಸನಸಾಬ ಇಮಾಮಸಾಬ ಖುದಾವಂದ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆಯು...


ಧಾರವಾಡದಲ್ಲಿ ಐಐಟಿ ಕಾರ್ಯಾರಂಭ

ಧಾರವಾಡ: ಇಲ್ಲಿನ ವಾಲ್ಮಿ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಸ್ಥಾಪಿಸಲಾಗಿರುವ ಐಐಟಿ–ಧಾರವಾಡ ಕೇಂದ್ರ ಸೋಮವಾರದಿಂದ ಕಾರ್ಯಾರಂಭ ಮಾಡಿತು. ಮೊದಲ ದಿನ ಕೇಂದ್ರಕ್ಕೆ ಬಂದ ವಿದ್ಯಾರ್ಥಿಗಳಿಗೆ ಸಿಹಿ ಹಂಚಿ ಸ್ವಾಗತ ಕೋರಲಾಯಿತು. ವಿವಿಧ ರಾಜ್ಯಗಳಿಂದ ಇಲ್ಲಿಗೆ ಬಂದಿರುವ ಅವರಿಗೆ...


ಇಂದು ಹುಟ್ಟೂರಿಗೆ ವೀರಯೋಧರ ಪಾರ್ಥಿವ ಶರೀರ

ಬೆಳಗಾವಿ/ಧಾರವಾಡ: ಜಮ್ಮುಕಾಶ್ಮೀರದ ಕುಪ್ವಾರದಲ್ಲಿ ಶುಕ್ರವಾರ ಉಗ್ರರ ಬಾಂಬ್ ದಾಳಿಗೆ ವೀರಮರಣ ಹೊಂದಿರುವ ಇಬ್ಬರು ಕನ್ನಡಿಗ ಯೋಧರ ಪಾರ್ಥಿವ ಶರೀರ ಇಂದು ಹುಟ್ಟೂರಿಗೆ ಆಗಮಿಸಲಿದೆ. ಬೆಳಗಾವಿಯ ಗೋಕಾಕ್‍ನ ಯೋಧ ಬಸಪ್ಪ ಪಾಟೀಲ್ ಮೃತದೇಹವನ್ನ ಬೆಳಗಾವಿಯ...