Oyorooms IN

Monday, 16th January, 2017 8:36 PM

BREAKING NEWS

ನಾನು..ಆ ಹೀರೋ ರೂಂನಲ್ಲಿ ‘ಸಮ್ ಥಿಂಗ್’ ನಡೆಸುತ್ತಿದ್ದವು ಎಂದುಕೊಳ್ಳಿ.. ಡೋಂಟ್ ಕೇರ್ , ಗೆಸ್ಟ್ ಹೌಸ್ ನಲ್ಲಿ ರೇಪ್ ಸಂತ್ರಸ್ಥೆ ವಿಚಾರಣೆ ವಿವಾದಕ್ಕೆ ಸಿಲುಕಿದ ಉಗ್ರಪ್ಪ , ಬ್ರೇಕಿಂಗ್: ಆರ್ ಬಿಐ ಶುಭವಾರ್ತೆ, ವಿತ್ ಡ್ರಾ ಮಿತಿ ಹೆಚ್ಚಳ , ಬಿಜೆಪಿ ಆತ್ಮವಿಶ್ವಾಸವನ್ನು ಹಾಳುಮಾಡುತ್ತಿರುವುದು ಯಾರು..? , ಬೆಂಗಳೂರು ಏರ್ ಫೋರ್ಟ್ ನಲ್ಲಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ.!! , ಒಂದೇ ಒಂದು ಸಾರಿ… ಸ್ಟೂಡೆಂಟ್ ಅನ್ನು ಮಂಚಕ್ಕೆ ಕರೆದ ಟೀಚರ್..!! , ಅಪ್ಪಮಕ್ಕಳಿಂದ ಪಕ್ಷನಾಶ, ಕೊನೆ ಭಾರೀ ಸ್ಪರ್ಧಿಸುತ್ತೇನೆ: ಸೊಗಡು ಶಿವಣ್ಣ , ಈಶ್ವರಪ್ಪ ಜೊತೆಗೆ ಸಂಧಾನಕ್ಕೆ ಮಹೂರ್ತ ಫಿಕ್ಸ್ ಮಾಡಿದ ಬಿಎಸ್ ವೈ , ತುಮಕೂರು:ರಾತ್ರಿ ಗಸ್ತಿನಲ್ಲಿದ್ದ ಎಎಸ್ಐ ಯಿಂದ ಅತ್ಯಾಚಾರ , ದೀಪಿಕಾ ಅಂಗ ಪ್ರದರ್ಶನ ನೋಡಿದ್ರೆ ಶಾಕ್ ಆಗ್ಲೇಬೇಕು..! ,

ಬಳ್ಳಾರಿ

ವಿಶೇಷವಾದ ಹಬ್ಬ ಹೋಳಿಗೆ-ಅಮ್ಮ

ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಚಂದ್ರಶೇಖರಪುರದಲ್ಲಿ ಆಚರಿಸಿದ ಈ ಹಬ್ಬವು ತಾಲೂಕಿನ ಸುತ್ತಮುತ್ತಲಿರುವ ಕೆಲವು ಮಾತ್ರ ಹಳ್ಳಿಗಳಲ್ಲಿ ಕಂಡುಬರುವ ಈ ವಿಶೇಷವಾದ ಹಬ್ಬ, ಬಿತ್ತನೆಯಾಗುವ ಸಮಯದಲ್ಲಿ ರೈತರು ಮಳೆ, ಬೆಳೆ ಚೆನ್ನಾಗಿ ಆಗಲಿ...


ಫೇ‌ಸ್‌ಬುಕ್ ಪೋಸ್ಟ್‌ ವೈರಲ್‌ ಆದ್ಮೇಲೆ ಉಲ್ಟ ಹೊಡೆದ ಪಿ.ಎಸ್‌.ಐ ಗಾಯತ್ರಿ

ಬಳ್ಳಾರಿ : ಪೋಲಿಸ್‌ ಇಲಾಖೆಯಲ್ಲಿ ಎಲ್ಲವೂ ಸರಿಯಿಲ್ಲ ಎಂದು ಜಗತ್ತಿಗೆ ತಿಳಿಯುತ್ತಿರುವ ಸಮಯದಲ್ಲಿ ಪೋಲಿಸ್‌ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಈ ಘಟನೆಗಳು ಇರುಸು ಮುರುಸು ಉಂಟು ಮಾಡುತ್ತಿದೆ. ಈ ನಡುವೆ ಆಗಸ್ಟ್‌ 26 ರಂದು...


ರಮ್ಯಾ ಪಾಕಿಸ್ತಾನ ಚೆನ್ನಾಗಿದ್ದರೆ ಅಲ್ಲಿಗೆ ಹೋಗಮ್ಮ, ಬಳ್ಳಾರಿ ಸಂಸದ ಶ್ರೀರಾಮುಲು

ಬಳ್ಳಾರಿ : ರಮ್ಯಾ ಪಾಕಿಸ್ತಾನ ಚೆನ್ನಾಗಿದ್ದರೆ ಅಲ್ಲಿಗೆ ಹೋಗಮ್ಮ ಎಂದು ಬಳ್ಳಾರಿ ಸಂಸದ ಶ್ರೀರಾಮುಲು ಅವರು ನಟಿ ರಮ್ಯ ಅವರ ಹೇಳಿಕೆ ಬಗ್ಗೆ ವ್ಯಂಗ್ಯ ಮಾಡಿದ್ದಾರೆ. ಅವರು ಬಳ್ಳಾರಿಯ ಹೊಸಪೇಟೆಯಲ್ಲಿ ನಡೆದ ಬಿಜೆಪಿ ಪಕ್ಷದ...


ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ನಾಲ್ವರು ಸಾವು

ಬಳ್ಳಾರಿ: ಲಾರಿ ಮತ್ತು ಕಾರಿನ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ನಾಲ್ವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಇಂದು ನಸುಕಿನ ಜಾವ .ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ...


ಬಳ್ಳಾರಿ : ನೀರಿಗೆ ಧುಮಿಕಿ ಐವರನ್ನು ಕಾಪಾಡಿ ಮೃತಪಟ್ಟ ಭಾವಿ ಯೋಧ

ಬಳ್ಳಾರಿ: ಸೈನ್ಯಕ್ಕೆ ನೇಮಕವಾಗಿ ತರಬೇತಿ ಪಡೆಯಲು ಕೆಲವೇ ದಿವಸಗಳು ಬಾಕಿ ಇರುವಂತೆ ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಲು ಹೋಗಿ ದೇಶದ ಭಾವಿ ಯೋಧ ಮೃತಪಟ್ಟಿರುವ ಘಟನೆ ಹೂವಿನ ಹಡಗಲಿ ತಾಲೂಕಿನಲ್ಲಿ ನಡೆದಿದೆ. ಪ್ರಭು ಮೃತಪಟ್ಟ...


ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡ್ತಿದ್ದ ಜ್ಯೋತಿಷಿಗೆ ಏನು ಮಾಡಿದ್ರು ಗೊತ್ತಾ?

ಬಳ್ಳಾರಿ: ಜ್ಯೋತಿಷ್ಯದ ನೆಪದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ ನಕಲಿ ಜ್ಯೋತಿಷಿಗೆ ಮಹಿಳೆಯರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಹೊಸಪೇಟೆ ತಾಲೂಕಿನ ಚಿಲಕನಹಟ್ಟಿ ಗ್ರಾಮದಲ್ಲಿ ನಡೆದಿದೆ. ಚಿಲಕನಹಟ್ಟಿ ಗ್ರಾಮದ ಮಹಿಳೆಯೊಬ್ಬರಿಗೆ ರೋಗ ವಾಸಿ ಮಾಡುವುದಾಗಿ...


ಅನುಪಮಾ ಶಣೈ ವಿರುದ್ಧ ಖಾಸಗಿ ದೂರು ದಾಖಲು

ಬಳ್ಳಾರಿ: ಕೂಡ್ಲಿಗಿ ಮಾಜಿ ಡಿವೈಎಸ್ಪಿ ಅನುಪಮಾ ಶಣೈ ವಿರುದ್ಧ ಬಳ್ಳಾರಿ ಹೆಚ್ಚುವರಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಾಗಿದೆ. ಶಣೈ ಅವರ ಹೆಸರಿನಲ್ಲಿರುವ ಫೇಸ್ಬುಕ್ ಖಾತೆ ಯಾರದ್ದು? ಅದರಲ್ಲಿ ಅಪ್ ಡೇಟ್ ಮಾಡಲಾದ ಸ್ಟೇಟಸ್...


ಕಿರುಕುಳ: ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ

ಬಳ್ಳಾರಿ: ಮೇಲಾಧಿಕಾರಿಗಳ ಕಿರುಕುಳದಿಂದ ಬೇಸರಗೊಂಡು ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ  ಬಂಡಿಹಟ್ಟಿಯಲ್ಲಿ ನಡೆದಿದೆ. ಜೆಸ್ಕಾಂ ಜೂನಿಯರ್ ಎಂಜನಿಯರ್  ಆಗಿದ್ದ ಎಚ್.ನಾಗರಾಜು, ಹೆಂಡತಿ ರತ್ನಮ್ಮ, ಮಕ್ಕಳಾದ ತನುಶ್ರೀ, ಪಾವನಿಗೆ ವಿಷ ಕುಡಿಸಿ...


ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಕಾರ್ಮಿಕನ ಮೇಲೆ ಅಧಿಕಾರಿ ಹಲ್ಲೆ

ಬಳ್ಳಾರಿ: ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿನ ಕಾರ್ಮಿಕರಿಗೆ ಅಧಿಕಾರಿಯೊಬ್ಬ ಬಟ್ಟೆ ಬಿಚ್ಚಿಸಿ ಕಬ್ಬಿಣದ ರಾಡಿನಿಂದ ಹಲ್ಲೆ ಮಾಡಿರುವ ಘಟನೆ ನಡೆದಿದ್ದು, ಘಟನೆಗೆ ಸಂಬಂಧಪಟ್ಟ ವೀಡಿಯೋ ಇದೀಗ ಫೇಸ್ ಬುಕ್ ಮತ್ತು ವಾಟ್ಸಪ್‌ನಲ್ಲಿ...