Oyorooms IN

Wednesday, 22nd February, 2017 1:08 AM

BREAKING NEWS

ಬೆಂಗಳೂರು ನಗರ

ಬಿಜೆಪಿ ಅಧ್ಯಕ್ಷ ಜ್ಯೋತಿಗಣೇಶ್ ಪದಚ್ಯುತಿಗೆ ಕ್ಷಣಗಣನೆ: ಪದಾಧಿಕಾರಿಗಳ ಪಟ್ಟಿ ಪರಿಷ್ಕೃತ

ಬೆಂಗಳೂರು/ ತುಮಕೂರು:  ರಾಯಣ್ಣ ಬ್ರಿಗೇಡ್ ವಿವಾದದ ಹಿನ್ನೆಲೆಯಲ್ಲಿ ಬಿಎಸ್ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಸಂಧಾನ ನಡೆಸಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಪಕ್ಷದಲ್ಲಿ ಉಂಟಾಗಿರುವ ಭಿನ್ನಮತವನ್ನು ಶಮನಗೊಳಿಸಬೇಕು, ಎಲ್ಲರನ್ನು ವಿಶ್ವಾಸಕ್ಕೆ...


‘ಕೈ’ಹಿಡಿಯಲು ಜೆಡಿಎಸ್ ಅಮಾನತು ಶಾಸಕರು ಸಿದ್ಧ..!!

ಬೆಂಗಳೂರು: ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಅಮಾನತುಗೊಂಡಿದ್ದ ಜೆಡಿಎಸ್​ ರು ಈಗ ಕಾಂಗ್ರೆಸ್​ನತ್ತ ಮುಖ ಮಾಡಿದ್ದಾರೆ. ಇಂದು ಸಿಎಂ ಜೊತೆ ನಡೆಯುವ ಸಭೆಯಲ್ಲಿ ನಿರ್ಧಾರ ಅಂತಿಮವಾಗಲಿದ್ದು, ಎನ್​ಸಿಪಿ ಜೊತೆಗಿನ ಮಾತುಕತೆ ಮುರಿದು...


ಅಂತು ಇಂತು ಲೋಕಾಯುಕ್ತ ನೇಮಕವಾಯ್ತು..!

ಬೆಂಗಳೂರು: ಕೊನೆಗೂ ನೂತನ ಲೋಕಾಯುಕ್ತರಾಗಿ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿ ಅವರ ನೇಮಕಕ್ಕೆ ರಾಜ್ಯಪಾಲ ವಜುಬಾಯಿ ವಾಲಾ ಗುರುವಾರ ಅಂಕಿತ ಹಾಕಿದ್ದಾರೆ.ರಾಜಕೀಯ ಹಗ್ಗಜಗ್ಗಾಟ ಹಾಗೂ ಅರ್ಹತೆಯ ಗೊಂದಲಗಳಿಂದಾಗಿ ಕಳೆದೊಂದು ವರ್ಷದಿಂದ ಖಾಲಿ ಇದ್ದ ಲೋಕಾಯುಕ್ತ...


ಬ್ರಿಗೇಡ್ ನಿಂದ ದೂರವಿರಿ ಮುಖಂಡರಿಗೆ ಬಿಎಸ್ ವೈ ಎಚ್ಚರಿಕೆ

ಬೆಂಗಳೂರು: ಕೂಡಲ ಸಂಗಮದಲ್ಲಿ ಗುರುವಾರ ನಡೆಯಲಿರುವ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸಮಾವೇಶದಲ್ಲಿ ಪಕ್ಷದ ಮುಖಂಡರು ಸೇರಿದಂತೆ ಯಾವುದೇ ನಾಯಕರು ಪಾಲ್ಗೊಳ್ಳದಂತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದು,  ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ...


COUNTDOWN –  ಕಾಂಗ್ರೆಸ್ ಸಚಿವರ ತಲೆದಂಡ. ಸಿಎಂ ಸಿದ್ದರಾಮಯ್ಯಗೆ ತಲೆನೋವು..!!

ಬೆಂಗಳೂರು: ಕಾಂಗ್ರೆಸ್ ಮುಖಂಡರ ಮೇಲೆ ನಡೆದಿರುವ ಐಟಿ ದಾಳಿ ಬೆನ್ನಲ್ಲೆ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಸ ತಲೆ ನೋವು ಶುರುವಾಗಿದೆ, ಬಿಜೆಪಿ ನೇತೃತ್ವದ ಐಟಿ ದಾಳಿ ಎಂದು ಕಾಂಗ್ರೆಸ್ ಮುಖಂಡರು ಆರೋಪ ನಡೆಸುತ್ತಿದ್ದು,...


ಈಶ್ವರಪ್ಪ, ಬ್ರಿಗೇಡ್ ವಿರುದ್ಧ ಬಲ ಪ್ರದರ್ಶನಕ್ಕೆ ಮುಂದಾದ ಬಿಎಸ್ ವೈ

ಬೆಂಗಳೂರು: ರಾಯಣ್ಣ ಬ್ರಿಗೇಡ್ ಗೆ ಕಡಿವಾಣ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ನಿಷ್ಠರು ಶಾಸಕರು ಹಾಗೂ ಸಂಸದರ ಸಹಿ ಸಂಗ್ರಹ ಮಾಡುವ ಮೂಲಕ ಈಶ್ವರಪ್ಪ ಅವರನ್ನು ನಿಯಂತ್ರಿಸಲು ಮುಂದಾಗುತ್ತಿರುವುದಕ್ಕೆ ಪಕ್ಷದ ಕೆಲ ಹಿರಿಯ...


ಈಶ್ವರಪ್ಪನೇ ಸ್ಟ್ರಾಂಗ್,, ಬಿಎಸ್ ವೈ ವೀಕು..

ಬೆಂಗಳೂರು: ಈಶ್ವರಪ್ಪ ಅವರ ಪಕ್ಷ ನಿಷ್ಠೆ ಪ್ರಶ್ನಾತೀತವಾದದ್ದು, ಈಶ್ವರಪ್ಪ ಜೆಡಿಎಸ್ ಸೇರುತ್ತಾರೆ ಎಂದು ಬಿಜೆಪಿಯವರೇ ಹೇಳುತ್ತಿದ್ದಾರೆ, ಆದರೆ ಈಶ್ವರಪ್ಪ ಅವರ ಪಕ್ಷ ನಿಷ್ಠೆ ಪ್ರಶ್ನಾತೀತವಾದದ್ದು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಬಿಜೆಪಿ...


ರಾಜ್ಯ ಸಚಿವರ ಮನೆಯಲ್ಲಿ 150 ಕೋಟಿ ಹಣ, 12 ಕೆಜಿ ಬಂಗಾರ

ಬೆಂಗಳೂರು: ಕಳೆದ ಕೆಲ ದಿನಗಳಿಂದ ಬೆಳಗಾಂ ಮತ್ತು ಬೆಂಗಳೂರಿನಲ್ಲಿ ರಾಜಕಾರಣಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದ ಐಟಿ ಅಧಿಕಾರಿಗಳು ಭಾರೀ ಹಣ ಹಾಗೂ ಕೆಜಿಗಟ್ಟಲೆ ಬಂಗಾರವನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ರಾಜ್ಯ ಸಚಿವ ಹಾಗೂ...


ಪತ್ನಿಗೆ ಕಿರುಕುಳಕೊಟ್ಟು, ಠಾಣೆಯಿಂದ ಎಸ್ಕೇಪ್ ಆದ ಪತಿ ಸಿಕ್ಕಿದ್ದೆಲ್ಲಿ ಗೊತ್ತಾ?

ಬೆಂಗಳೂರು: 40 ದಿನದ ಹಿಂದೆ ಮದುವೆಯಾದ, ಹೆಂಡತಿಗೆ ಲೈಂಗಿಕ ಕಿರುಕುಳ ನೀಡಿದ ಪಾಪಿ ಪತಿರಾಯರ ವಿರುದ್ಧ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದ ನಂತರ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಹೋಗಿ ನಾಪತ್ತೆಯಾಗಿದ್ದ ಪತಿರಾಯ ತಮಿಳುನಾಡಿನ...


ಬಿಜೆಪಿ ಕಲಹ: ಬಹಿರಂಗವಾಗಿ ಮಾತನಾಡಬೇಡಿ, ವರಿಷ್ಠರ ಸೂಚನೆ

ಬೆಂಗಳೂರು: ಪಂಚರಾಜ್ಯಗಳ ಚುನಾವಣೆ ಮುಗಿಯವವರೆಗೆ ಯಾವುದೇ ರೀತಿಯ ಹೇಳಿಕೆಯನ್ನು ನೀಡದಂತೆ ರಾಜ್ಯ ಬಿಜೆಪಿ ಮುಖಂಡರಿಗೆ ರಾಷ್ಟ್ರೀಯ ವರಿಷ್ಠರು ಖಡಕ್ ಸೂಚನೆ ನೀಡಿದ್ದು, ಈಶ್ವರಪ್ಪ-ಯಡಿಯೂರಪ್ಪ ಆರೋಪ-ಪ್ರತ್ಯಾರೋಪ ಮಾಡದಂತೆ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸೂಚನೆ...