Oyorooms IN

Wednesday, 18th January, 2017 5:28 PM

BREAKING NEWS

ಬೆಳಗಾವಿ

ಬೆಳಗಾವಿಯಲ್ಲಿ ಹೈಟೆಕ್ ವೇಶ್ಯಾವಾಟಿಕೆ ದಂಧೆ

ಬೆಳಗಾವಿ: ಟಿಳಕವಾಡಿಯ ಅಪಾರ್ಟ್ಮೆಂಟ್ನಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ಅಡ್ಡೆ ಮೇಲೆ ಸಿಸಿಬಿ ಪೊಲೀಸರು ದಾಲಿ ನಡೆಸಿ, ಮುಂಬೈ ಮೂಲದ ಯುವತಿಯನ್ನು ರಕ್ಷಿಸಿದ್ದಾರೆ. ಐದು ದಿನಕ್ಕೊಮ್ಮೆ ಹುಡುಗಿಯರನ್ನು ಕರೆತಂದು ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದ ಪ್ರವೀಣ್...


ಇಂದು ಹುಟ್ಟೂರಿಗೆ ವೀರಯೋಧರ ಪಾರ್ಥಿವ ಶರೀರ

ಬೆಳಗಾವಿ/ಧಾರವಾಡ: ಜಮ್ಮುಕಾಶ್ಮೀರದ ಕುಪ್ವಾರದಲ್ಲಿ ಶುಕ್ರವಾರ ಉಗ್ರರ ಬಾಂಬ್ ದಾಳಿಗೆ ವೀರಮರಣ ಹೊಂದಿರುವ ಇಬ್ಬರು ಕನ್ನಡಿಗ ಯೋಧರ ಪಾರ್ಥಿವ ಶರೀರ ಇಂದು ಹುಟ್ಟೂರಿಗೆ ಆಗಮಿಸಲಿದೆ. ಬೆಳಗಾವಿಯ ಗೋಕಾಕ್‍ನ ಯೋಧ ಬಸಪ್ಪ ಪಾಟೀಲ್ ಮೃತದೇಹವನ್ನ ಬೆಳಗಾವಿಯ...


ಮಹದಾಯಿ:ವಕೀಲರ ವೆಚ್ಚ 9 ಕೋಟಿ ರೂ!

ಬೆಳಗಾವಿ: ಮಹದಾಯಿ ನ್ಯಾಯಾಧಿಕರಣ ಮುಂದೆ ಕರ್ನಾಟಕದ ಪರ ವಾದ ಮಂಡಿಸಲು ನ್ಯಾಯವಾದಿಗಳಿಗೆ 8.98 ಕೋಟಿ ರೂ. ವೆಚ್ಚ ಮಾಡಲಾಗಿದೆ. ಈ ವಿಷಯವನ್ನು ಮಾಹಿತಿ ಹಕ್ಕು ಹೋರಾಟಗಾರ ಭೀಮಪ್ಪ ಗಡಾದ ಮಾಹಿತಿ ಹಕ್ಕು ಅಧಿನಿಯಮದಡಿ...


ಮಹದಾಯಿ: ರಾಜೀನಾಮೆ ನೀಡಿದ ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ

ಬೆಳಗಾವಿ: ಮಹದಾಯಿ ವಿಚಾರವಾಗಿ ಕರ್ನಾಟಕ ವಿರುದ್ಧ ನ್ಯಾಯಾಧಿಕರಣದಿಂದ ಮಧ್ಯಂತರ ಆದೇಶ ಬಂದ ಹಿನ್ನೆಲೆಯಲ್ಲಿ ರಾಮದುರ್ಗ ಶಾಸಕ ಅಶೋಕ ಪಟ್ಟಣ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಗುರುವಾರ ರಾತ್ರಿ ದಿಢೀರ್ ಆಗಿ ತಮ್ಮ...


ಅಕ್ರಮ ಮರಳು ಲಾರಿ ಹಿಡಿದ ಪೋಲಿಸ್, ಬಿಡಿ ಎಂದು ಅವಾಜ್‌ ಹಾಕಿದ ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳ್ಕರ್?

ನಿಮ್ಮಂಥ ಅಧಿಕಾರಿಗಳಿಂದಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ. ಲಾರಿ ಬಿಡದಿದ್ದರೆ, ಯಾರಿಂದ ಬುದ್ದಿ ಕಲಿಸಬೇಕೋ ಕಲಿಸುತ್ತೇನೆ ಎಂದು ಫೋನಲ್ಲಿ ದಬಾಯಿಸಿದ್ದಾರೆ. ಕಾಂಗ್ರೆಸ್ ನಾಯಕಿ ಧಮ್ಕಿ ಹಾಕಿರುವ ಆಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತೀವೆ. ಲಕ್ಷ್ಮಿ...


ಬೆಳಗಾವಿ : ಶಾಲಾ ಕಟ್ಟಡ ಕುಸಿದು ಇಬ್ಬರು ಬಾಲಕಿಯರ ದುರ್ಮರಣ

ಬೆಳಗಾವಿ: ಹುಕ್ಕೇರಿ ತಾಲೂಕಿನ ಯಮಕನಮರಡಿ ಗ್ರಾಮದಲ್ಲಿ ಶಾಲೆ ಕಟ್ಟಡ ಕುಸಿದು ಇಬ್ಬರು ಮಕ್ಕಳು ದಾರುಣ ಸಾನ್ನಪ್ಪಿರುವ ಘಟನೆ ನಡೆದಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಶಾಲೆಯ ಕಟ್ಟಡ ಬಗಳ ಹಳೆಯದಾಗಿತ್ತು. ಕಳೆದ...


ಹುಟ್ಟೂರಲ್ಲಿ ನೇರವೇರಿದ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅಂತ್ಯ ಸಂಸ್ಕಾರ

ಬೆಳಗಾವಿ : ಚಿಕ್ಕಮಗಳೂರಿನಲ್ಲಿ ನಡೆದ ಕಿಡ್ನಾಪ್‌ ಕೇಸ್‌ವೊಂದರಲ್ಲಿ 10 ಲಕ್ಷರೂಗಳನ್ನು ಪಡೆದು ಪರಾರಿಯಾಗಿದ್ದಾರೆ, ಎನ್ನುವ ಆರೋಪ ಎದುರಿಸಿ, ಮಾನಕ್ಕೆ ಅಂಜಿ ?ನೇಣಿಗೆ ಶರಣಾಗಿದ್ದ ಚಿಕ್ಕಮಗಳೂರು ನಗರದ ಡಿವೈಎಸ್‌ಪಿ ಕಲ್ಲಪ್ಪ ಹಂಡಿಬಾಗ್‌ ಅವರ ಅಂತ್ಯ ಸಂಸ್ಕಾರ...


ಅಕ್ಕನನ್ನು ಕೊಲೆ ಮಾಡಲು ಯತ್ನಿಸಿದ ತಮ್ಮ

ಬೆಳಗಾವಿ: ತಮ್ಮನ ಬ್ಲೇಡ್ ನಿಂದ ಅಕ್ಕನ ಕತ್ತು ಕೊಯ್ದು ಕೊಲೆಗೆ ಯತ್ನಿಸಿರವ ಘಟನೆ ಬೆಳಗಾವಿ ಜಿಲ್ಲೆ ಗೋಕಾಕ ನಗರದಲ್ಲಿ ನಡೆದಿದೆ. ಗಾಯಾಳು ಮಹಿಳೆ ಉಜ್ವಲಾ ಬಿಜಾಪುರೆ (28) ಗೋಕಾಕ ಸರ್ಕಾರಿ ಆಸ್ಪತ್ರೆಗೆ ದಾಖಲು...


ಕರ್ತವ್ಯನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವು

ಬೆಳಗಾವಿ: ಕರ್ತವ್ಯನಿರತ ಪೊಲೀಸ್ ಪೇದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಚಿಕ್ಕೋಡಿಯಲ್ಲಿ ನಡೆದಿದ್ದು,  ಚಿಕ್ಕೋಡಿ ಟ್ರಾಫಿಕ್ ಠಾಣೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಅಡಿವೆಪ್ಪಾ ಸುಳ್ಳದ (36) ಸಾವನ್ನಪ್ಪಿದ ಪೊಲೀಸ್ ಪೇದೆ. ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿದ್ದ ಅಡಿವೆಪ್ಪಾ...


ಅಹಮದಾಬಾದ್ ಸ್ಫೋಟ ಪ್ರಕರಣ ಶಂಕಿತ ಉಗ್ರನ ಬಂಧನ

ನ್ಯೂಸ್ ಡೆಸ್ಕ್: ಗುಜರಾತ್ ನ ಅಹಮದಾಬಾದ್ ನಲ್ಲಿ ನಡೆದಿದ್ದ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಭಯೋತ್ಪಾದಕ ನಿಗ್ರಹ ಪಡೆ ಬೆಳಗಾವಿಯಲ್ಲಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದಿದೆ. ನಿಷೇಧಿತ ಇಂಡಿಯನ್ ಮುಜಾಹೀದ್ದೀನ್, ಸಿಮಿ...